National News: ಉತ್ತರಪ್ರದೇಶದಲ್ಲಿ ನವದಂಪತಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕಾರಣವೇನು ಅಂದ್ರೆ, ಪತಿ ಪತ್ನಿಯಾದ ಬಳಿಕ, ಜೋಡಿ ಸಭಾಂಗಣದಿಂದ ಹೊರಗೆ ಬಂದು, ಗಾಳಿಯಲ್ಲಿ ಗುಂಡು ಹಾರಿಸಿ, ಶೋಕಿ ಮಾಡಿದೆ. ಈ ಕಾರಣಕ್ಕೆ ಇವರಿಬ್ಬರ ವಿರುದ್ಧ ದೂರು ದಾಖಲಿಸಲಾಗಿದೆ.
ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ಈ ಘಟನೆ ನಡೆದಿದ್ದು, ಮದುವೆ ಬಳಿಕ ಮಧು ಮರರು ಹೊರಗೆ ಬಂದಿದ್ದು, ಮಧು...
National News: ಉತ್ತರ ಪ್ರದೇಶದ ವಾರಣಾಸಿಯಿಂದ ಕೊಲ್ಕತ್ತಾಗೆ ದಾಖಲೆ ಇಲ್ಲದೇ 50 ಲಕ್ಷ ರೂಪಾಯಿ ಹೊತ್ತುಯ್ಯುತ್ತಿದ್ದ ಅಮರ್ ಉಜಾಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ವಾರಣಾಸಿ ಕ್ಯಾಂಟ್ ಸ್ಟೇಷನ್‌ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಯಾವುದೇ ದಾಖಲೆ ಇಲ್ಲದೆ ಹಣ ಸಾಗಾಟ ನಡೆಸುತ್ತಿದ್ದರಿಂದ ಈತನನ್ನು ಸರ್ಕಾರಿ ರೈಲ್ವೇ ಪೊಲೀಸರು ಪ್ಲಾಟ್‌ಫಾರ್ಮ್ ಸಂಖ್ಯೆ 9 ರಲ್ಲಿ ಸೆರೆ...
ಝಾನ್ಸಿ(ಉತ್ತರಪ್ರದೇಶ): ಭಾರತೀಯರಿಗೆ ಭಾರತದ ಮೇಲೆ ಇರುವಷ್ಟೇ ಪ್ರೀತಿ ಗೌರವ ನ್ಮಮ ರಾಷ್ಟ್ರೀಯ ಧ್ವಜದ ಮೇಲಿದೆ. ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿದರೆ, ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಆದರೂ ಕೂಡ ಓರ್ವ ವ್ಯಕ್ತಿ ಹಣ್ಣು ಸ್ವಚ್ಛ ಮಾಡಲು, ತ್ರಿವರ್ಣ ಧ್ವಜದ ಬಳಕೆ ಮಾಡಿದ್ದಾನೆ.
ಉತ್ತರಪ್ರದೇಶದ ಝಾನ್ಸಿ ಎಂಬ ಸ್ಥಳದಲ್ಲಿ ಈ ಘಟನೆ...
https://youtu.be/NtvxV9Mt_6M
ಒಂದು ಹೆಣ್ಣಿನ ಮದುವೆ ಆಗಬೇಕು ಅಂದ್ರೆ, ಅವಳ ಅಪ್ಪ ಅಮ್ಮ ಅದೆಷ್ಠು ಕಷ್ಟ ಪಟ್ಟಿರ್ತಾರೆ ಅನ್ನೋದು ಅನುಭವಿಸಿದವರಿಗೆ ಗೊತ್ತು. ಹಾಗಂತ ಗಂಡು ಮಕ್ಕಳ ಅಪ್ಪ ಅಮ್ಮ ಅವರ ಮದುವೆಗೆ ಕಷ್ಟ ಪಡುವುದಿಲ್ಲ ಎಂದಲ್ಲ. ಆದ್ರೆ ಹೆಣ್ಣು ಮಕ್ಕಳ ತಂದೆ ತಾಯಿಗೆ ಅದಕ್ಕಿಂತಲೂ ಹೆಚ್ಚು ಕಷ್ಟವಿರುತ್ತದೆ. ಹಾಗೆ ಕಷ್ಟ ಪಟ್ಟು ಮದುವೆ ಮಾಡಿಕೊಟ್ಟಾಗ, ಆಕೆ ಗಂಡನ...
ಹರಿದ್ವಾರದ ಮಂಗ್ಲೌರ್‌ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನಗೆ ಮೋದಿಯನ್ನ ಕಂಡ್ರೆ ಹೆದರಿಕೆಯಾಗಲ್ಲ, ಬದಲಾಗಿ ಅವರ ಸೊಕ್ಕನ್ನ ನೋಡಿ ನಗು ಬರುತ್ತದೆ. ಅವರು ತಮ್ಮೆಲ್ಲ ಸಮಯವನ್ನು ಕಾಂಗ್ರೆಸ್ಸಿಗಾಗಿ ಮೀಸಲಿಡುತ್ತಿದ್ದಾರೆಂದು ರಾಹುಲ್ ಹೇಳಿದ್ದಾರೆ.
ಅಲ್ಲದೇ, ಪಾರ್ಲಿಮೆಂಟ್‌ನಲ್ಲಿ ಭಾಷಣ ಮಾಡುವಾಗ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಕ್ಕಾಗಿ ಸಮಯ ವ್ಯರ್ಥ ಮಾಡುತ್ತಾರೆ. ಆದರೆ ನಾನು...
ಮುಲಾಯಂ ಸಿಂಗ್ ಯಾದವ್ ಸೊಸೆ, ಅಖಿಲೇಶ್ ಸಿಂಗ್ ಯಾದವ್ ತಮ್ಮನ ಪತ್ನಿ ಅಪರ್ಣಾ ಯಾದವ್, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದರಿಂದ ಸಮಾಜವಾದಿ ಪಾರ್ಟಿಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶದಲ್ಲಿ ಈಗ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಅಖಿಲೇಶ್ ಯಾದವ್, ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಇಂಥ ಸಂದರ್ಭದಲ್ಲಿ, ಯಾದವ್ ಸೊಸೆ...
ಉತ್ತರಪ್ರದೇಶದಲ್ಲಿ ಲವ್ ಜಿಹಾದ್‌ಗೆ ಕಡಿವಾಣ ಹಾಕಲಾಗಿದೆ. ಕಾನೂನು ಬಾಹಿರವಾಗಿ ಮತಾಂತರ ನಿಷೇಧಿಸಿದ್ದು, ಯೋಗಿ ಸರ್ಕಾರ ಸುಗ್ರಿವಾಜ್ಞೆಗೆ ಒಪ್ಪಿಗೆ ಸೂಚಿಸಿದೆ. ಅಲ್ಲದೇ ಸುಗ್ರೀವಾಜ್ಞೆ ಉಲ್ಲಂಘಿಸಿದವರಿಗೆ 10 ವರ್ಷ ಜೈಲು ಶಿಕ್ಷೆ ನೀಡಲಾಗುತ್ತದೆ.
https://youtu.be/mGm9y352XmA
ಮೋಸ ಮತ್ತು ದೌರ್ಜನ್ಯದಿಂದ ಮತಾಂತರ ಮಾಡಿದರೆ ಅದನ್ನು ಜಾಮೀನು ರಹಿತ ಅಪರಾಧವೆಂದು ತೀರ್ಮಾನಿಸಿ, 10 ವರ್ಷ ಶಿಕ್ಷೆ ನೀಡಲಾಗುತ್ತದೆ. ಉತ್ತರ ಪ್ರದೇಶದಲ್ಲಿ 100ಕ್ಕೂ...
ಉತ್ತರಪ್ರದೇಶದ ಮಥುರಾದಲ್ಲಿ ಪ್ರಸಾದಕ್ಕಿಟ್ಟ ಹಣ್ಣುಗಳನ್ನ ಕದ್ದರು ಎಂಬ ಆರೋಪದ ಮೇಲೆ ಇಬ್ಬರು ಮಕ್ಕಳನ್ನ ಕಟ್ಟಿಹಾಕಿ ಥಳಿಸಿದ ಘಟನೆ ನಡೆದಿದೆ.
ಜುಲೈ 24ರಂದು ಈ ಘಟನೆ ನಡೆದಿದ್ದು, ಶಾಲೆಯಲ್ಲಿ ನಡೆಯಬೇಕಾಗಿದ್ದ ಪೂಜೆಗೆಂದು ಹಣ್ಣು ಹಂಪಲುಗಳನ್ನ ತಂದಿರಿಸಲಾಗಿತ್ತು. ಈ ವೇಳೆ ಇಬ್ಬರು ಮಕ್ಕಳು ಹಣ್ಣುಗಳಲ್ಲಿ ಕೆಲ ಹಣ್ಣುಗಳನ್ನ ಯಾರಿಗೂ ಗೊತ್ತಾಗದ ಹಾಗೆ ತೆಗೆದು ತಿಂದಿದ್ದಾರೆ.
https://youtu.be/gn9ogBZW9_o
ಈ ವಿಷಯ...
ಮೊನ್ನೆ ತಾನೇ ಕುಖ್ಯಾತ ರೌಡಿಶೀಟರ್ ವಿಕಾಸ್ ದುಬೆ ಹಿಡಿಯಲು ಹೋಗಿ 8 ಪೊಲೀಸರು ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ಕಾರಣಕ್ಕೆ ಅಲ್ಲಿನ ಪೊಲೀಸ್ ಇಲಾಖೆ ದುಬೆಯನ್ನು ಹಿಡಿಯಲು ಶತಪ್ರಯತ್ನ ನಡೆಸಿತ್ತು. 25 ಪೊಲೀಸರ ತಂಡ ರಚಿಸಿತ್ತು, ಅಲ್ಲದೇ ದುಬೆಯ ಮನಯನ್ನೂ ಧ್ವಂಸ ಮಾಡಿತ್ತು. ಸ್ವತಃ ದುಬೆಯ ತಾಯಿ ಆತನ್ನನು ಕೊಂದುಬಿಡಿ ಎಂಬ ಹೇಳಿಕೆ ನೀಡಿದ್ದರು.
ಆದ್ರೆ...
ಕುಖ್ಯಾತ ರೌಡಿ ವಿಕಾಸ್ ದುಬೆಯನ್ನು ಬಂಧಿಸಲು ತೆರಳಿದ್ದಾಗ, ಆತ 8 ಪೊಲೀಸರನ್ನ ಹತ್ಯೆಗೈದಿದ್ದ. ಈ ಕಾರಣಕ್ಕೆ ಆತನ ಮನೆಯನ್ನು ನೆಲಸಮ ಮಾಡಲಾಗಿದೆ.
ಅಲ್ಲದೇ, ವಿಕಾಸ್‌ನನ್ನು ಹಿಡಿಯಲು 25 ಪೊಲೀಸರ ತಂಡವನ್ನ ನೇಮಿಸಲಾಗಿದೆ. ರೌಡಿ ವಿಕಾಸ್ ದುಬೆ ಪೊಲೀಸರಿಗೆ ಯಾವ ರೀತಿಯಾಗಿ ತಲೆ ನೋವಾಗಿ ಪರಿಣಮಿಸಿದ್ದಾನೆಂದರೆ, ಆತನ ಮಾಹಿತಿ ನೀಡಿದವರಿಗೆ 50 ಸಾವಿರ ನಗದು ಬಹುಮಾನ ನೀಡುವುದಾಗಿ...
ಬೆಂಗಳೂರು ನಂತರ ಕೈಗಾರಿಕಾ ನಗರವಾಗಿ ಬೆಳೆಯುತ್ತಿರುವ ಮೈಸೂರು ಜಿಲ್ಲೆಯಲ್ಲಿ 32 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಆದರೆ, ಈ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ಶೇಖರಣೆ ಮತ್ತು...