ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ರಷ್ಯಾ ಮಹತ್ತರ ಸಾಧನೆ ಮಾಡಿದೆ. ರಷ್ಯಾದ ಆರೋಗ್ಯ ಸಚಿವಾಲಯವು ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದ್ದು, ತನ್ನ ದೇಶದ ನಾಗರಿಕರಿಗೆ ಉಚಿತವಾಗಿ ಸಿಗಲಿದೆ ಎಂಬುದಾಗಿ ಹೇಳಿಕೊಂಡಿದೆ.
ಹೌದು. ಕ್ಯಾನ್ಸರ್ ಲಸಿಕೆ ತಯಾರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ರಷ್ಯಾದ ಆರೋಗ್ಯ ಸಚಿವಾಲಯದ ವಿಕಿರಣಶಾಸ್ತ್ರ ವೈದ್ಯಕೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಆಂಡ್ರೇ ಕಪ್ರಿನ್ ಮಾಹಿತಿ ನೀಡಿದ್ದಾರೆ....
www.karnatakatv.net: ರಾಯಚೂರು : ವ್ಯಾಕ್ಸಿನ್ ಹಾಕಿಸಿ ಎಂದರೆ ಮೈಮೇಲೆ ದೇವರು ಬಂದಂತೆ ನಡೆದುಕೊಳ್ಳುತ್ತಿರವ ದೃಶ್ಯ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಕಂಡು ಬಂದಿದೆ.
ಹೌದು.. ಕೊರೊನಾ ಮಹಾಮಾರಿಯನ್ನು ತಡೆಯಲು ಉಚಿತವಾಗಿ ವಾಕ್ಸಿನ್ ಹಾಕಿಸಿಕೊಳ್ಳಿ ಎಂದು ಹೇಳಿ ಮನೆಮನೆಗೆ ಹೋಗಿ ವಾಕ್ಸಿನ್ ಹಾಕಲು ಮುಂದಾಗಿದ್ದಾರೆ. ಹಾಗೇ ರಾಯಚೂರು ಜಿಲ್ಲೆಯ ದೇವದುರ್ಗದ ಕರಿಗುಡ್ಡ ಗ್ರಾಮದಲ್ಲಿ ವ್ಯಾಕ್ಸಿನ್ ಹಾಕಲು ಸ್ವತಃ...
ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಮಲೇರಿಯಾ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದ್ದು ಇದಕ್ಕೆ ವಿಶ್ವಸಂಸ್ಥೆ ಅನುಮೋದನೆ ನೀಡಿದೆ.
ಪ್ರತಿ ವರ್ಷ ವಿಶ್ವಾದ್ಯಂತ ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ಮಲೇರಿಯಾದಿಂದ ಸಾವನ್ನಪ್ಪುತ್ತಿದ್ದು ಇದಕ್ಕೆ ಲಸಿಕೆ ಕಂಡುಹಿಡಿಯಲು ವಿಜ್ಞಾನಿಗಳ ದಶಕಗಳ ಪ್ರಯತ್ನ ಇದೀಗ ಫಲಿಸಿದೆ. 'ಮೊಸ್ಕಿರಿಕ್ಸ್' ಎಂಬ ಹೆಸರಿನ ಈ ಲಸಿಕೆ ಕೇವಲ ಮಲೇರಿಯಾ ಮಾತ್ರವಲ್ಲದೆ, ಪರಾವಲಂಬಿ ಜೀವಿಗಳಿಂದ ತಗುಲುವ...
www.karnatakatv.net :ಹೈದರಾಬಾದ್ :ಡ್ರೋನ್ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟ ಬೆನ್ನಲ್ಲೇ, ತೆಲಗಾಂಣದ ವಿಕಾರಾಬಾದ್ ಜಿಲ್ಲೆಯಲ್ಲಿ ಡ್ರೋನ್ ಮೂಲಕ ಔಷಧಿಗಳನ್ನು ಸ್ಥಳಾಂತರಿಸಲಾಗಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಆರಂಭಿಸಲಾದ ‘ಮೆಡಿಸಿನ್ ಫ್ರಂ ದಿ ಸ್ಕೈ’ ಯೋಜನೆಯಡಿ 12 ಕೆ.ಜಿ. ಔಷಧ ಮತ್ತು 20 ಡೋಸ್ ಲಸಿಕೆಯನ್ನು ಹೊತ್ತು ಡ್ರೋನ್ 6 ಕಿ.ಮಿ ದೂರದ ಪ್ರದೇಶಕ್ಕೆ...
www.karnatakatv.net : ಭ್ರಷ್ಟಾಚಾರ ಮತ್ತು ರಾಜಕೀಯ ಟೀಕೆಗಳ ಕಾರಣ .. ಭಾರತ್ ಬಯೋಟೆಕ್ ಕಂಪನಿ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಕೋವಿಡ್ ಅಧಿಕೃತವಾಗಿ ಬ್ರೆಜಿಲ್ ಜೊತೆಗಿನ ಲಸಿಕೆ ಒಪ್ಪಂದವನ್ನು ಮುಕ್ತಾಯಗೊಳಿಸುವುದಾಗಿ ಘೋಷಿಸಿದರು. ಈ ವರ್ಷದ ಫೆಬ್ರವರಿಯಲ್ಲಿ ಕರೋನದ ಕಾರಣದಿಂದಾಗಿ 2 ಲಕ್ಷಕ್ಕೂ ಹೆಚ್ಚು ಜನರನ್ನು ಕೊಂದಿದ್ದಾರೆ ಎಂದು ಬ್ರೆಜಿಲ್ನಲ್ಲಿ ಅಧ್ಯಕ್ಷರನ್ನು ಟೀಕಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಲಸಿಕೆ...
www.karnatakatv.net : ಕೋವಿಡ್ 19 ಲಸಿಕಾ ಪ್ರಯೋಗಗಳ ಭಾಗವಾಗಿ, ಭಾರತ್ ಬಯೋಟೆಕ್ ಸಂಸ್ಥೆ ಮುಂದಿನ ವಾರ 2 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯ ಎರಡನೇ ಡೋಸ್ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೆ 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಎರಡನೇ ಡೋಸ್ ನ ಪ್ರಯೋಗ ದೆಹಲಿಯ ಆಲ್ ಇಂಡಿಯಾ...
www.karnatakatv.net : ಇನ್ನೇನು ಕೊರೊನಾ ಸಂಖ್ಯೆ ಇಳಿಕೆಯಾಗುತ್ತಾ ಬಂದಿದ್ದೆ ಎಲ್ಲಾ ಶಾಲಾ ಕಾಲೇಜುಗಳು ಓಪೆನ್ ಮಾಡುವ ಭರದಲ್ಲಿದ್ದಾರೆ, ಆದರೆ ಅಲ್ಪಸ್ವಲ್ಪ ಕೊರೊನಾ ಹಾವಳಿ ಇದ್ದೆ ಇರುತ್ತೆ ಆದಕಾರಣ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿವರ್ಗಕ್ಕೂ ಕಡ್ಡಾಯವಾಗಿ ಲಸಿಕೆಯನ್ನು ಕೊಡಿಸಬೇಕು ಎಂದು ಆರೋಗ್ಯ ಎಂದುಆರೋಗ್ಯಮತ್ತುವೈದ್ಯಕೀಯಶಿಕ್ಷಣಸಚಿವಡಾ.ಕೆ.ಸುಧಾಕರ್ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಶಾಲೆಗಳನ್ನು ಯಾವುದೋ ಒಂದು ದಿನ...
ಕೋವಿಡ್ ಲಸಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=EfRbiOgFO54
ಖಾಸಗಿ ಅಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಯಗೆ ೨೫೦ ರೂ ದರ ಮಿತಿ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಿರಣ್ ಮಂಜುದಾರ್ ಶಾ ವಿರೋಧಿಸಿದ್ದಾರೆ. ಲಸಿಕೆಗೆ ನಿಗದಿ ಮಾಡಿರುವ ಬೆಲೆಯು ತೀರ ಕಡಿಮೆ ಅಗಿದ್ದು, ಲಸಿಕಾ ತಯಾರಿಸುವ ಕಂಪನಿಗಳಿಗೆ...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಕಲಿ ಅಧಿಕಾರಿಗಳ ಹಾವಳಿ ಹೆಚ್ಚಾಗಿದ್ದು, ಆಹಾರ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಬಂದು ಖದೀಮರು ವಸೂಲಿ ಮಾಡುವ ದಂಧೆ ಶುರು ಮಾಡಿದ್ದರು....