National News: ಮಕ್ಕಳನ್ನು ಶಾಲೆಯಿಂದ ವ್ಯಾನ್‌ನಲ್ಲಿ ಕರೆದುಕೊಂಡು ಹೋಗುವಾಗ, ಚಾಲಕನ ನಿರ್ಲಕ್ಷ್ಯದಿಂದ, ವ್ಯಾನ್ ಹಿಂದೆಗಡೆ ಕೂತಿದ್ದ ಬಾಲಕಿಯರು, ರಸ್ತೆಗೆ ಬಿದ್ದ ಘಟನೆ ನಡೆದಿದ್ದು, ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ಗುಜರಾತ್‌ನ ವಡೋದರಾದಲ್ಲಿ ಈ ಘಟನೆ ನಡೆದಿದ್ದು, ಮಕ್ಕಳು ವ್ಯಾನ್‌ನಿಂದ ಕೆಳಗೆ ಬಿದ್ದ ದೃಶ್ಯ ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಇಬ್ಬರೂ ಮಕ್ಕಳು...