www.karnatakatv.net : ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಪ್ರತಿಷ್ಠಾಪನೆ ಮಾಡಿದ ಗೃಹಿಣಿಯರ ವಿಶೇಷವಾಗಿ ಅಲಂಕರಿಸಿ ವರಮಹಾಲಕ್ಷ್ಮಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ಹೌದು..ಚಿನ್ನದ ಆಭರಣ, ಬೆಳ್ಳಿ ಮತ್ತು ನಗ-ನಾಣ್ಯ ಇಟ್ಟು ಪೂಜೆ ನೆರವೇರಿಸಿದ ಗೃಹಿಣಿಯರು, ಐದು ಮಾದರಿಯ ಹಣ್ಣು, ಹೋಳಿಗೆ ಇತ್ಯಾದಿಗಳ ನೈವೇದ್ಯ ಸಮರ್ಪಣೆಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನೂ...