BIGBOSS Kannada News: ಬಿಗ್‌ಬಾಸ್ ಕನ್ನಡ 10 ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಈಗಾಗಲೇ ಹುಲಿ ಉಗುರು ಧರಿಸಿ ಸುದ್ದಿಯಾಗಿದ್ದ ವರ್ತೂರು ಸಂತೋಷ್ ಬಗ್ಗೆ ಇನ್ನೊಂದು ಗುಟ್ಟು ರಟ್ಟಾಗಿದೆ. ಅದೇನಂದ್ರೆ ವರ್ತೂರು ಸಂತೋಷ್ ತನಗೆ ಮದುವೆಯಾಗಿಲ್ಲ. ತಾನು ಸಿಂಗಲ್ ಅಂತಾ ಹೇಳ್ತಿದ್ರು, ಆದರೆ ಅವರ ಮದುವೆಯ ವೀಡಿಯೋ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮದುವೆಯಾಗಿದ್ದು ನಿಜ...
Bengaluru: ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಬಿಗ್ ಬಾಸ್ ಮನೆ ಒಳಗೆ ಬಂದ ಅರಣ್ಯಾಧಿಕಾರಿಗಳು ಅವರನ್ನು ಕರೆದೊಯ್ದಿದ್ದಾರೆ. ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಈ ರೀತಿ ಆಗಿರುವುದು ಇದೇ ಮೊದಲು. ಸದ್ಯ ಸಂತೋಷ್ ಅವರ ಬಳಿ ಇದ್ದಿದ್ದು ಹುಲಿ ಉಗುರು ಹೌದು ಎಂಬುದು ಸಾಬೀತಾದರೆ ಅವರಿಗೆ ಶಿಕ್ಷೆ ಆಗುವ ಸಾಧ್ಯತೆ ಇದೆ...