ನಾಲ್ಕು ಬಾರಿ ಗುಬ್ಬಿಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಎಸ್. ಆರ್. ಶ್ರೀನಿವಾಸ್ ಅವರಿಗೆ ಅಪಮಾನವಾಗಿದ್ದು, ಅವರಿಗೆ ಅಪಮಾನ ಮಾಡಿದ ಪಕ್ಷದಲ್ಲಿ ನಾವ್ಯಾರು ಇರುವುದಿಲ್ಲವೆಂದು, ಜೆಡಿಎಸ್ ಪಕ್ಷಕ್ಕೆ ವಾಸಣ್ಣ ಅಭಿಮಾನಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ವಾಸಣ್ಣ ಅಭಿಮಾನಿ ಬಳಗದ ಸಿದ್ದರಾಜು, ವಾಸಣ್ಣ ಆಡಳಿತದಲ್ಲಿರುವಾಗಲೇ, ಅವರಿಗೆ ಗೊತ್ತಾಗದಂತೆ, ಮುಂದಿನ ಚುನಾವಣೆಗೆ ಇನ್ನೋರ್ವ ಅಭ್ಯರ್ಥಿಯನ್ನು ತಂದು...