ಧರ್ಮಸ್ಥಳದ ಆರೋಪ ಪ್ರಕರಣದ ಬಗ್ಗೆ, ಮೊದಲ ಬಾರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸ್ಪಷ್ಟನೆ ನೀಡಿದ್ದಾರೆ. ರಾಷ್ಟ್ರೀಯ ನ್ಯೂಸ್ ಏಜೆನ್ಸಿ PTIಗೆ ನೀಡಿದ ಸಂದರ್ಶನದಲ್ಲಿ, ನಿಗೂಢ ಸಾವಿನ ಆರೋಪಗಳ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.
ಆರೋಪಗಳು ಆಧಾರ ರಹಿತ ಮತ್ತು ಸೃಷ್ಟಿಸಲಾಗಿದೆ. ನಾನು ಈ ರೀತಿಯ ಆರೋಪಗಳಿಂದ ನೊಂದಿದ್ದೇನೆ. ನನ್ನ ಹಾಗೂ ಕ್ಷೇತ್ರದ ಬಗ್ಗೆ ಯಾವುದೇ...