ಬೆಂಗಳೂರು: ನಗರದ ಕೃಷಿ ವಿಶ್ವವಿದ್ಯಾಲಯ ಅಂದ್ರೆ ಸಾಮಾನ್ಯವಾಗಿ ನೆನಪಿಗೆ ಬರುವಂತಹದ್ದು ಕೃಷಿ ಮೇಳ ಮಾತ್ರ.. ಅದು ಹೊರೆತುಪಡಿಸಿ ಸಾರ್ವಜನಿಕರಿಗೆ ಜೆಕೆವಕೆ ಅಂದ್ರೆಏನು.. ಅಲ್ಲಿ ಏನೆಲ್ಲ ಬೆಳೆಗಳನ್ನು ಬೆಳೆಯಲಾಗುತ್ತೆ ಅಂತ ತಿಳಿದುಕೊಳ್ಳುುದು ಭಾರೀ ಕಷ್ಟವಾಗಿತ್ತು..
ಇನ್ನ ಮನಗಂಡ ಕುಲಪತಿ ಸುರೇಶ್ ಒಂದು ಮಹತ್ವದ ಹೆಜ್ಜೆಯನ್ನು ಇಡಲಾಗಿದೆ..ಕೃಷಿ ಮೇಳೆ ಅಂತ ಮಾತ್ರ ಜಿಕೆವಿಕೆ ಬಳಿ ತಲೆಯಾಗುಕುತ್ತಿದ್ದ ಜನ್ರು ಇನ್ಮುಂದೆ...
ಯಕೃತ್ತು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ. ರಕ್ತದಿಂದ ವಿಷವನ್ನು ತೆಗೆದುಹಾಕುತ್ತದೆ. ಶಕ್ತಿಯನ್ನು ಸಂಗ್ರಹಿಸುತ್ತದೆ, ಹಾರ್ಮೋನುಗಳು, ಪ್ರೋಟೀನ್ಗಳನ್ನು ನಿಯಂತ್ರಿಸುತ್ತದೆ. ನಮ್ಮ ಜೀವನಶೈಲಿಯಲ್ಲಿನ ಬದಲಾವಣೆಗಳು, ಜಂಕ್ ಫುಡ್‌ಗಳು, ಸಂಸ್ಕರಿಸಿದ ಆಹಾರ, ಸೋಡಾ, ಆಲ್ಕೋಹಾಲ್ ಮತ್ತು ಇತರ ಕಾರ್ಬೊನೇಟೆಡ್ ಪಾನೀಯಗಳು ಯಕೃತ್ತಿನ ಸಮಸ್ಯೆಗಳನ್ನು ಹೆಚ್ಚಿಸಿವೆ. . ಕೆಲವು ತರಕಾರಿಗಳು ಯಕೃತ್ತಿಗೆ ಸೂಪರ್‌ಫುಡ್‌ಗಳಾಗಿ ಸಹಾಯ...
ಆರೋಗ್ಯವಾಗಿರಲು ಸರಿಯಾದ ಆಹಾರ ಸೇವನೆ ಅತೀ ಮುಖ್ಯ. ದಿನದಲ್ಲಿ ಮೂರು ಹೊತ್ತಿನ ಆಹಾರಾಭ್ಯಾಸ ರೂಢಿಗೊಳಿಸಿಕೊಂಡರೆ ದೇಹದ ಎಲ್ಲ ಚಟುವಟಿಕೆಗಳನ್ನು ನಿಯಂತ್ರಿಸಬಹುದು. ಇಲ್ಲವಾದಲ್ಲಿ ಅನೇಕ ರೀತಿಯ ಅರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಈಗಿನ ಜೆನರೇಷನ್ ನವರು ರಾತ್ರಿ ಲೇಟಾಗಿ ಮಲಗಿ ಬೆಳಗ್ಗೆ ತಡವಾಗಿ ಏಳುವುದನ್ನ ಅಭ್ಯಾಸ ಮಾಡಿಕೊಂಡಿರುತ್ತಾರೆ. ಸರಿಯಾದ ಆಹಾರ ಸೇವನೆ ಎಷ್ಟು ಮುಖ್ಯವೋ, ಹಾಗೆಯೇ ಸರಿಯಾದ ಸಮಯಕ್ಕೆ...
ಎಲ್ಲರಿಗೂ ಇಷ್ಟವಾಗುವ ಅಮೆರಿಕನ್ ಸ್ವೀಟ್ ಕಾರ್ನ್‌ನಿಂದ ಸಲಾಡ್ ಮಾಡಿದ್ರೆ, ಸಖತ್ ಟೇಸ್ಟಿಯಾಗಿರತ್ತೆ. ಎಲ್ಲರೂ ಇಷ್ಟಪಟ್ಟು ತಿಂತಾರೆ. ಹಾಗಾದ್ರೆ ಅಮೆರಿಕನ್ ಸ್ವೀಟ್ ಕಾರ್ನ್ ಸಲಾಡ್ ಮಾಡೋದು ಹೇಗೆ..? ಅದಕ್ಕೆ ಬೇಕಾಗು ಸಾಮಗ್ರಿಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಂದು ಬೌಲ್ ಬೇಯಿಸಿದ ಅಮೆರಿಕನ್ ಸ್ವೀಟ್ ಕಾರ್ನ್, ಒಂದು ಸೌತೇಕಾಯಿ, ಒಂದು ಟೊಮೆಟೋ, ಒಂದು ಕ್ಯಾರೆಟ್, ಒಂದು ಈರುಳ್ಳಿ,...
ಬೆಳಿಗ್ಗೆ ನಾವು ಯಾವ ಆಹಾರವನ್ನು ಸೇವಿಸುತ್ತೆವೋ, ಅದರ ಮೇಲೆ ನಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ. ಯಾಕಂದ್ರೆ ಬೆಳಗ್ಗಿನ ತಿಂಡಿ ತುಂಬಾ ಇಂಪಾರ್ಟೆಂಟ್. ನಾವು ಉತ್ತಮ ಆಹಾರ ಸೇವಿಸಿದ್ರೆ, ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮ ತೂಕ ಕೂಡ ಕರೆಕ್ಟ್ ಆಗಿರುತ್ತದೆ. ಅದೇ ನಾವು ಜಂಕ್ ಫುಡ್ ತಿಂದ್ರೆ, ನಮ್ಮ ದೇಹದ ತೂಕ ಹೆಚ್ಚುತ್ತದೆ. ಹಾಗಾದ್ರೆ ಬೆಳಿಗ್ಗೆ 9...
ನಾವು ಈ ಮೊದಲು ರಕ್ತದಾನ ಮಾಡಿದ ಬಳಿಕ ಏನು ತಿನ್ನಬೇಕು ಅಂತಾ ಹೇಳಿದ್ದೆವು. ಹಣ್ಣು, ಹಣ್ಣಿನ ರಸ ತಿನ್ನುವುದರಿಂದ, ನಮ್ಮ ದೇಹಕ್ಕೆ ಬೇಕಾದ ಶಕ್ತಿ ಮರಳಿ ಬರುತ್ತದೆ ಎಂದು ಹೇಳಿದ್ದೇವು. ಇಂದು ನಾವು ರಕ್ತ ನೀಡುವ ಮುನ್ನ ನೀವು ಗಮನದಲ್ಲಿಡಬೇಕಾದ ಅಂಶವೇನು ಅನ್ನೋ ಬಗ್ಗೆ ಹೇಳಲಿದ್ದೇವೆ.
ಈ ಮೊದಲೇ ಹೇಳಿದಂತೆ, ರಕ್ತದಾನ ಅಂದ್ರೆ ಮಹಾದಾನ. ಯಾಕಂದ್ರೆ...
www.karnatakatv.net : ಇತ್ತೆಚ್ಚೆಗೆ ಇಂಧನ ಬೆಲೆ ಏರಿಕೆಯ ಮಧ್ಯ ಈಗ ತರಕಾರಿ ಬೆಲೆಯಲ್ಲೂ ಏರಿಕೆ ಕಂಡಿದೆ.
ಇಂಧನ ಬೆಲೆಯ ಜೊತೆ ಜೊತೆಗೆ ತರಕಾರಿ ಬೆಲೆಯಲ್ಲೂ ಏರಿಕೆ ಕಂಡಿದ್ದು ಜನರಲ್ಲಿ ಗಾಯದ ಮೇಲೆ ಬರೆ ಏಳೆದಂತಾಗಿದೆ. ಪ್ರತಿ ನಿತ್ಯ ಆಗುತ್ತಿರುವ ಬೆಲೆ ಏರಿಕೆಯಲ್ಲಿ ಜನರು ಸರ್ಕಾರಕ್ಕೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ. ದಸರಾ ಹಬ್ಬದಂದAದು ಏರಿಕೆಯಾಗಿದ್ದ ತರಕಾರಿ ಬೆಲೆ...
Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ...