Health Tips: ಈಗಾಗಲೇ ಕ್ಯಾನ್ಸರ್ ಬಗ್ಗೆ ಕರ್ನಾಟಕ ಟಿವಿ ಹೆಲ್ತ್ ಟಿಪ್ಸ್‌ನಲ್ಲಿ ಹಲವು ವೈದ್ಯರು ವಿವರಣೆ ನೀಡಿದ್ದಾರೆ. ನಾವು ಯಾವ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳಬೇಕು..? ಯಾವ ರೀತಿ ಕ್ಯಾನ್ಸರ್ ದೇಹದಲ್ಲಿ ಹರಡುತ್ತದೆ..? ಇತ್ಯಾದಿ ವಿಷಯಗಳ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಅದೇ ರೀತಿ ಇಂದು ವೈದ್ಯರಾದ ಡಾ.ಅರ್ಜುನ್ ಅವರು ಬ್ರೀಸ್ಟ್ ಕ್ಯಾನ್ಸರ್ ಬಗ್ಗೆ ವಿವರಣೆ ನೀಡಿದ್ದಾರೆ.
https://www.youtube.com/watch?v=WOjQqVJwCCg&t=2s
ಹೆಣ್ಣು ಮಕ್ಕಳು...
Health Tips: ವೈದ್ಯರಾದ ಡಾ.ದೀಪಿಕಾ ಸ್ಕಿನ್‌ಕೇರ್ ಬಗ್ಗೆ ಹಲವು ಟಿಪ್ಸ್ ಕೊಟ್ಟಿದ್ದಾರೆ. ಬೇಸಿಗೆ, ಮಳೆಗಾಲ, ಚಳಿಗಾಲ ಎಲ್ಲ ಕಾಲದಲ್ಲೂ ನಮ್ಮ ಸ್ಕಿನ್ ಹೇಗಿರಿಸಿಕೊಳ್ಳಬೇಕು..? ಯಾವ ಮಾಯಿಶ್ಚರೈಸಿಂಗ್ ಕ್ರೀಮ್ ಬಳಸಬೇಕು. ಯಾವ ರೀತಿ ನಮ್ಮ ಸೌಂದರ್ಯ ಕಾಪಾಡಿಕೊಳ್ಳಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು ಹೈಡ್ರಾ ಫೇಶಿಯಲ್ ಬಗ್ಗೆ ವಿವರಿಸಿದ್ದಾರೆ.
https://www.youtube.com/watch?v=Gd9aoECIQY4
ಹೈಡ್ರಾ ಫೇಶಿಯಲ್ ಬಗ್ಗೆ ಮಾತನಾಡಿರುವ ವೈದ್ಯರು,...
Health Tips: ಇಂದಿನ ಕಾಲದಲ್ಲಿ ಮುಂದುವರಿದಿರುವ ವಿಜ್ಞಾನದ ಕಾರಣ, ರೋಗಿಗಳಿಗೆ ತರಹೇವಾರಿ ಚಿಕಿತ್ಸೆ ಕೊಟ್ಟ, ದೊಡ್ಡ ದೊಡ್ಡ ರೋಗಗಳನ್ನು ಗುಣಪಡಿಸಬಹುದು. ಅಂಥ ಚಿಕಿತ್ಸೆಗಳಲ್ಲಿ ಎಂಡೋಸ್ಕೊಪಿ ಕೂಡ ಒಂದು. ಈ ಚಿಕಿತ್ಸೆ ಮೂಲಕ ನಮ್ಮ ದೇಹದಲ್ಲಿರುವ ರೋಗಗಳನ್ನು ಪತ್ತೆಹಚ್ಚಬಹುದು. ವೈದ್ಯರಾದ ಡಾ.ಆಂಜೀನಪ್ಪಾ ಈ ಬಗ್ಗೆ ವಿವರಿಸಿದ್ದಾರೆ.
https://www.youtube.com/watch?v=6g9LUn_6_7Q&t=19s
ಬಾಯಿ ಮೂಲಕ ಚಿಕ್ಕ ಮಷಿನ್ ಹಾಕಿ, ದೇಹದಲ್ಲಿ ಏನಾದರೂ ಸೋಂಕಿದೆಯಾ...
Health Tips: ವೈದ್ಯರಾದ ಡಾ.ಆಂಜೀನಪ್ಪಾ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಹೇಳಿದ್ದಾರೆ. ಚಿಕಿತ್ಸೆ ಪಡೆಯುವ ರೀತಿ. ರೋಗ ಲಕ್ಷಣಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಇಂದು ಪುರುಷರ ಸಮಸ್ಯೆ ಬಗ್ಗೆ ಆಂಜೀನಪ್ಪಾ ವಿವರಿಸಿದ್ದಾರೆ.
https://www.youtube.com/watch?v=ZAU3fAVTIXE
ವೈದ್ಯರ ಪ್ರಕಾರ, ಹಸ್ತಮೈಥುನ ಮಾಡಿಕೊಳ್ಳುವುದು ಒಂದು ಸಹಜ ಪ್ರಕ್ರಿಯೆ. ಆದರೆ ಕೆಲವರು ಪದೇ ಪದೇ ಹಸ್ತಮೈಥುನ ಮಾಡಿಕೊಂಡಾಗ ಡಿಪ್ರೆಶನ್‌ಗೆ ಒಳಗಾಗುತ್ತಾರೆ. ಏಕೆಂದರೆ,...
Health Tips: ಇಂದಿನ ಕಾಲದಲ್ಲಿ ಹಲವು ಹೆಣ್ಣು ಮಕ್ಕಳ ಪ್ರಮುಖ ಸೌಂದರ್ಯ ಸಮಸ್ಯೆ ಅಂದ್ರೆ, ಅದು ಕೂದಲು ಉದುರುವುದು. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚು ಕೂದಲು ಉದುರುತ್ತದೆ. ಈ ವೇಳೆ ನಾವು ಹೊಸ ಹೊಸ ಕೂದಲಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಇದು ತಪ್ಪು ಈ ಸಮಸ್ಯೆಗೆ ನೈಸರ್ಗಿಕವಾದ ಮನೆ ಮದ್ದನ್ನು ಬಳಸಬೇಕು. ಮಿತಿಮೀರಿದರೆ, ವೈದ್ಯರ...
Health Tips: ಕೂದಲು ಉದುರಲು ಶುರುವಾದಾಗ, ಅಥವಾ ಕೂದಲಿನ ಯಾವುದೇ ಸಮಸ್ಯೆ ಶುರುವಾದಾಗ, ಕೂದಲಿಗೆ ಮನೆಯಲ್ಲೇ ಕೆಲವು ಮದ್ದು ತಯಾರಿಸಿ ಬಳಸಲಾಗುತ್ತದೆ. ಈ ವೇಳೆ ಕೂದಲಿಗೆ ಮೊಸರು ಹಚ್ಚಲಾಗುತ್ತದೆ. ಆದರೆ ವೈದ್ಯರ ಪ್ರಕಾರ, ಕೂದಲಿಗೆ ಮೊಸರು ಹಚ್ಚಬಾರದು. ಹಾಗಾದ್ರೆ ಯಾಕೆ ಕೂದಲಿಗೆ ಮೊಸರು ಹಚ್ಚಬಾರದು ಅಂತಾ ತಿಳಿಯೋಣ ಬನ್ನಿ..
https://www.youtube.com/watch?v=1OJACOdIsSM
ಡಾ.ದೀಪಿಕಾ ಈ ಬಗ್ಗೆ ವಿವರಿಸಿದ್ದು, ನಾವು...
Health Tips: ಕೆಲವರಿಗೆ ತಲೆಗೆ ಪ್ರತಿದಿನ ಎಣ್ಣೆ ಹಚ್ಚುತ್ತಾರೆ. ಏಕೆಂದರೆ, ಅವರಿಗೆ ತಲೆಗೆ ಎಣ್ಣೆ ಹಚ್ಚದಿದ್ದಲ್ಲಿ, ನನಗೆ ತಲೆನೋವು ಬರುತ್ತದೆ ಎಂಬ ಭ್ರಮೆ ಇರುತ್ತದೆ. ಆದರೆ ವೈದ್ಯರು ಹೇಳುವ ಪ್ರಕಾರ, ಹೆಚ್ಚು ಹೊತ್ತು ತಲೆಗೆ ಎಣ್ಣೆ ಹಚ್ಚಬಾರದು. ಅದರಲ್ಲೂ ಡ್ಯಾಂಡ್ರಫ್ ಇರುವವರು ತೆಲಗೂದಲಿಗೆ ಎಣ್ಣೆ ಹಚ್ಚಬಾರದು. ಯಾಕೆ ಅನ್ನೋ ಬಗ್ಗೆ ವೈದ್ಯರು ಹೇಳಿದ್ದಾರೆ ನೋಡಿ..
https://www.youtube.com/watch?v=-VN9vDiSQZU
ತಲೆಗೆ...
Health Tips: ಪುರುಷರ ಸಮಸ್ಯೆ ಬಗ್ಗೆ ವೈದ್ಯರಾದ ಡಾ. ಅರ್ಜುನ್ ಅವರು ಹಲವು ವಿಚಾರಗಳನ್ನು ಹೇಳಿದ್ದಾರೆ. ಇಂದು ಗಂಡಸರಿಗಿರುವ ಕೆಲವು ಸಮಸ್ಯೆಗಳ ಬಗ್ಗೆಯೂ ವೈದ್ಯರು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
https://www.youtube.com/watch?v=KAxVlFCERQI
ಗಂಡಸರಿಗಿರುವ ಮುಖ್ಯವಾದ ಸಮಸ್ಯೆ ಅಂದ್ರೆ, ಶಿಶ್ನದ ಬಳಿ ಆಗುವ ಪ್ರಾಬ್ಲಂ. ಹಾಗಾಗಿ ಗಂಡು ಮಗು ಹುಟ್ಟಿದಾಗ, ಅದರ ಬೆಳವಣಿಗೆಯಾಗುವಾಗ, ಮಗುವಿನ ಶಿಶ್ನದ ಬೆಳವಣಿಗೆ...
Health Tips: ಡಾ. ಅರ್ಜುನ್ ಅವರು ಪುರುಷರ ಸಮಸ್ಯೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಪುರುಷರ ಶಿಶ್ನ ಸಮಸ್ಯೆಗಳ ಬಗ್ಗೆ ಇಂದು ವಿವರಿಸಲಿದ್ದಾರೆ.
https://www.youtube.com/watch?v=BYHKin6dm8Q&t=4s
ಪುರುಷರ ಗುಪ್ತಾಂಗದಲ್ಲಿ ಎಡ ಮತ್ತು ಬಲ ಭಾಗದಲ್ಲಿ ಬೀಜಗಳು ಇರಲೇಬೇಕು. ಮತ್ತು ಗಂಡು ಮಗು ಹುಟ್ಟಿದಾಗಿನಿಂದ ಅದರ ಬೆಳವಣಿಗೆ ಆಗುವಾಗ ತಂದೆ ತಾಯಿ ಈ ವಿಷಯವನ್ನು ಗಮನಿಸಬೇಕು. ಇನ್ನು...
Health Tips: ಹಲವು ಪುರುಷರ ಎದೆ ಹೆಣ್ಣು ಮಕ್ಕಳ ಎದೆಯಂತೆ ದಪ್ಪಗಿರುತ್ತದೆ. ಕೆಲವರು ಜಿಮ್‌ಗೆ ಹೋಗಿ ಹಾಗೆ ಆಗಿರುತ್ತದೆ. ಮತ್ತೆ ಕೆಲವರದ್ದು ಬೇರೆ ಬೇರೆ ಕಾರಣಗಳಿಂದ ಈ ರೀತಿಯಾಗುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
https://www.youtube.com/watch?v=H0c0YNZwZPY
ಡಾ.ಅರ್ಜುನ್ ಅವರು ಈ ಬಗ್ಗೆ ವಿವರಿಸಿದ್ದಾರೆ. ಈ ರೀತಿಯಾಗುವುದನ್ನು ಗೈನೊಕೋಮ್ಯಾಸ್ಟೀಯಾ ಎನ್ನಲಾಗುತ್ತದೆ. ಗಂಡು ಹೆಣ್ಣು ಇಬ್ಬರಿಗೂ ಎದೆ ಭಾಗ...