Sunday, July 26, 2026

Vegetables

ಈ ದೋಸೆಯನ್ನು 15 ನಿಮಿಷದಲ್ಲಿ ತಯಾರಿಸಬಹುದು..

ಬೆಳಿಗ್ಗೆ ಲೇಟಾಗಿ ಎದ್ದಾಗ, ಅಥವಾ ರಾತ್ರಿ ಏನಾದ್ರೂ ಸ್ಪೆಶಲ್ ಮಾಡಬೇಕು ಎನ್ನಿಸಿದಾಗ, ನೀವು ಇನಸ್ಟಂಟ್ ದೋಸೆಯನ್ನ ಸರಳವಾಗಿ ಮಾಡಬಹುದು. ಹಾಗಂತ ನಾವಿಂದು ಹೇಳುವ ರೆಸಿಪಿಗೆ ನೀವು ಹಲವು ಹಿಟ್ಟುಗಳನ್ನ ಕದಡಿ ದೋಸೆ ಮಾಡೋದಲ್ಲ. ಬದಲಾಗಿ ರುಬ್ಬಿದ ಹಿಟ್ಟಿಂದಲೇ, ಮೃದುವಾಗ, ರುಚಿಯಾದ ದೋಸೆ ಮಾಡಬಹುದು. ಹಾಗಾದ್ರೆ ಇನಸ್ಟಂಟ್ ದೋಸೆ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಚಪಾತಿ,...

ಉತ್ತರ ಭಾರತದ ಸ್ನ್ಯಾಕ್ಸ್ ಮೇಥಿ ಮಟರಿ ರೆಸಿಪಿ..

ಬೇಕಾಗುವ ಸಾಮಗ್ರಿ: 4 ಸ್ಪೂನ್ ತುಪ್ಪ, ಒಂದು ಕಪ್ ಸಣ್ಣಗೆ ಹೆಚ್ಚಿದ ಮೆಂತ್ಯೆ, ಒಂದುವರೆ ಕಪ್ ಗೋಧಿ ಹಿಟ್ಟು, ಅರ್ಧ ಕಪ್ ರವೆ, ಎರಡು ಸ್ಪೂನ್ ಕಾರ್ನ್ ಫ್ಲೋರ್, ತರಿ ತರಿಯಾಗಿ ಪುಡಿದ ಕಾಳುಮೆಣಸು, ಕಾಲು ಸ್ಪೂನ್ ಜೀರಿಗೆ, ಎಳ್ಳು, 1 ಸ್ಪೂನ್ ಸಕ್ಕರೆ ಪುಡಿ, ಉಪ್ಪು, ಕೊಂಚ ಹಿಂಗು, ಚಿಟಿಕೆ ಅರಿಶಿನ, ಅವಶ್ಯಕತೆ...

ಪರಿಹಾರ ಕಂಡುಕೊಳ್ಳುವ ಮೊದಲು ಕೂದಲು ಉದುರಲು ಕಾರಣವೇನೆಂದು ತಿಳಿಯಿರಿ..

ಇಂದಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಕಾಮನ್ ಆಗಿದೆ. ಜನ ಮಾರುಕಟ್ಟೆಯಲ್ಲಿ ಸಿಗುವ ಹಲವು ಪ್ರಾಡಕ್ಟ್‌ಗಳನ್ನ ಬಳಸಿದ್ರೂ, ಉತ್ತಮ ರಿಸಲ್ಟ್ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೋಮ್ ರೆಮಿಡಿಯಿಂದ ಕೆಲವು ಉತ್ತಮ ರಿಸಲ್ಟ್ ಕಂಡಿರಬಹುದು. ಆದ್ರೆ ನೀವು ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೊದಲು ಮಾಡಬೇಕಾದ ಕೆಲಸ ಅಂದ್ರೆ, ಕೂದಲು ಉದುರಲು ಕಾರಣವೇನು ಅಂತಾ ತಿಳಿಯೋದು. ಈ...

ಹಲಸಿನ ಹಣ್ಣಿನ ಸೇವನೆಯಿಂದಾಗುವ ಲಾಭಗಳನ್ನು ಕೇಳಿದ್ರೆ ಆಶ್ಚರ್ಯಪಡ್ತೀರಾ..

ಹಲಸಿನ ಹಣ್ಣಂದ್ರೆ ಕೆಲವರು ವಾಕರಿಕೆ. ಇನ್ನು ಕೆಲವರಿಗೆ ಫೇವರಿಟ್ ಫ್ರೂಟ್. ಈ ಹಣ್ಣು ಯಾರ ಇಷ್ಟದ ಹಣ್ಣಾಗಿರಲಿ ಅಥವಾ ಇಲ್ಲದಿರಲಿ. ವರ್ಷಕ್ಕೊಮ್ಮೆಯಾದ್ರೂ ನೀವಿದನ್ನ ಸೇವಿಸಲೇಬೇಕು. ಬೇಸಿಗೆ ಕಾಲದಿಂದ ಮಳೆಗಾಲ ಶುರುವಾಗುವ ಸಮಯದ ತನಕ ನಿಮಗೆ ಹಲಸಿನ ಹಣ್ಣು ಸಿಗುತ್ತದೆ. ಆದ್ರೆ ಈಗಿನ ಕಾಲದಲ್ಲಿ ಹಲಸಿನ ಹಣ್ಣು ವರ್ಷಪೂರ್ತಿ ಸಿಗುತ್ತದೆ. ಆದ್ರೆ ಬೇಸಿಗೆಯಲ್ಲಿ ಬೆಳೆಯುವ ಹಣ್ಣು...

ಬೆಳ್ಳುಳ್ಳಿಯನ್ನು ಯಾವ ರೀತಿ ಸೇವಿಸಿದರೆ ಉತ್ತಮ..?

ಬೆಳ್ಳುಳ್ಳಿಯನ್ನ ನಾವು ವಿವಿಧ ರೀತಿಯಲ್ಲಿ ಬಳಕೆ ಮಾಡುತ್ತೇವೆ. ಕೆಲವರು ಸಾರಿಗೆ ಬೆಳ್ಳುಳ್ಳಿ ಒಗ್ಗರಣೆ ಹಾಕುತ್ತಾರೆ. ಇನ್ನು ಕೆಲವರು ಪಲ್ಯಕ್ಕೆ, ಚಟ್ನಿ, ಉಪ್ಪಿನಕಾಯಿ, ಹೀಗೆ ಹಲವು ಪದಾರ್ಥ ಮಾಡಲು ಉಪಯೋಗಿಸುತ್ತಾರೆ. ಆದ್ರೆ ಈ ರೀತಿ ತಿನ್ನುವುದರಿಂದ ಬರೀ ನಾಲಿಗೆಗೆ ರುಚಿ ತಾಗುತ್ತದೆ. ಆದ್ರೆ ನಿಮಗೆ ಬೆಳ್ಳುಳ್ಳಿಯಿಂದ ಆರೋಗ್ಯಕರ ಲಾಭ ಸಿಗಬೇಕು ಅಂದ್ರೆ, ನೀವು ಬೆಳ್ಳುಳ್ಳಿನ್ನು ಸರಿಯಾದ...

ಚಪಾತಿ, ದೋಸೆಗೆ ಗುಡ್ ಕಾಂಬಿನೇಷನ್ ಈ ಪಪ್ಪಾಯಿ ಜ್ಯಾಮ್..

ಮನೆಯಲ್ಲಿ ಚಪಾತಿ, ದೋಸೆ ಮಾಡಿದಾಗ, ಪ್ರತೀ ಸಲವೂ ಪಲ್ಯ ಮಾಡೋದು ಕಷ್ಟವಾಗಬಹುದು. ಈ ಸಮಯದಲ್ಲಿ ಚಟ್ನಿ ಪುಡಿ, ಅಥವಾ ಜ್ಯಾಮ್ ಏನಾದ್ರೂ ಇದ್ರೆ ಸಹಾಯವಾಗತ್ತೆ. ಹಾಗಾಗಿ ನಾವಿಂದು ಮನೆಯಲ್ಲೇ ಪಪ್ಪಾಯಿ ಜ್ಯಾಮ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.. ಈ ಬಾರಿ ದೀಪಾವಳಿಗೆ ತಯಾರಿಸಿ ಬೇಸನ್ ಲಡ್ಡು.. ಬೇಕಾಗುವ ಸಾಮಗ್ರಿ: ಒಂದು ಕಪ್ ಹಣ್ಣಾದ ಪಪ್ಪಾಯಿ, ¾ ಕಪ್...

ಈ ಬಾರಿ ದೀಪಾವಳಿಗೆ ತಯಾರಿಸಿ ಬೇಸನ್ ಲಡ್ಡು..

ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿ ಬರತ್ತೆ. ಹಾಗಾಗಿ ಮನೆಯಲ್ಲಿ ಏನಾದ್ರೂ ಸಿಹಿ ತಿಂಡಿ ಮಾಡಲೇಬೇಕು. ಅದಕ್ಕಾಗಿ ನಾವಿವತ್ತು ಮನೆಯಲ್ಲೇ ಟೇಸ್ಟಿಯಾಗಿ ಬೇಸನ್ ಲಡ್ಡು ಮಾಡೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಕಪ್ ಕಡಲೆ ಹಿಟ್ಟು, ಮುಕ್ಕಾಲು ಕಪ್ ಸಕ್ಕರೆ ಪುಡಿ, ಅರ್ಧ ಕಪ್ ತುಪ್ಪ. ಅಗತ್ಯವಿದ್ದಲ್ಲಿ ಡ್ರೈ ಫ್ರೂಟ್ಸ್ ಬಳಸಿ. ರೆಸ್ಟೋರೆಂಟ್...

ನಿಮ್ಮ ಸ್ಕಿನ್ ಗ್ಲೋ ಆಗಲು ಮಲಗುವ ಮುನ್ನ ಈ ಟಿಪ್ಸ್ ಫಾಲೋ ಮಾಡಿ..

ತಿಳಿಯಾದ, ಸ್ವಚ್ಛವಾದ ಕಲೆ ಇಲ್ಲದ ತ್ವಚೆಯನ್ನೇ ಎಲ್ಲರೂ ಬಯಸೋದು. ನಿಮ್ಮ ತ್ವಚೆಯೂ ಹೀಗೆ ಕ್ಲೀನ್ ಆಗಿರಬೇಕು ಅಂದ್ರೆ ನೀವು ಕೆಲವು ಟಿಪ್ಸ್ ಫಾಲೋ ಮಾಡಬೇಕಾಗತ್ತೆ. ಹಾಗಾಗಿ ನಾವಿಂದು ಮಲಗುವ ಮುನ್ನ ಯಾವ ಟಿಪ್ಸ್ ಫಾಲೋ ಮಾಡಿದ್ರೆ ಉತ್ತಮ ಅನ್ನೋ ಬಗ್ಗೆ ಟಿಪ್ಸ್ ನೀಡಲಿದ್ದೇವೆ.. ಒಂದು ಸ್ಪೂನ್ ಅಕ್ಕಿ ಮತ್ತು ಒಂದು ಸ್ಪೂನ್ ಬಿಳಿ ಎಳ್ಳನ್ನು ರಾತ್ರಿ...

ಅಕ್ಕಿ ತೊಳೆದ ನೀರಿನಿಂದ ನೀವು ಈ ರೀತಿಯಾಗಿ ಸೌಂದರ್ಯ ಪಡೆದುಕೊಳ್ಳಬಹುದು..

ನಾವುನೀವು ಪ್ರತಿದಿನ ಬಳಸೋ ಅಕ್ಕಿಯಲ್ಲೇ ಸೌಂದರ್ಯವನ್ನ ಇಮ್ಮಡಿಗೊಳಿಸುವ ಶಕ್ತಿ ಇದೆ ಅಂದ್ರೆ ನೀವು ನಂಬಲೇಬೇಕು. ಅನ್ನ ಮಾಡುವಾಗ, ನೀವು ಅಕ್ಕಿಯನ್ನ ತೊಳೆದ ನೀರಿನಿಂದಲೇ ನಿಮ್ಮ ತ್ವಚೆ ಮತ್ತು ನಿಮ್ಮ ಕೂದಲನ್ನು ಆರೋಗ್ಯಕರವಾಗಿಡಬಹುದು. ಇಂದು ನಾವು ಅಕ್ಕಿ ನೀರಿನಿಂದಾಗುವ ಪ್ರಯೋಜನವೇನು ಅಂತಾ ಹೇಳಲಿದ್ದೇವೆ. ಮೊದಲನೇಯ ಟಿಪ್ಸ್, ನಾಲ್ಕು ಸ್ಪೂನ್ ಅಕ್ಕಿಯನ್ನ ಒಂದು ಚಿಕ್ಕ ಕಪ್‌ನಲ್ಲಿ ನೆನೆಸಿಡಿ. ಮರುದಿನ...

ನಿಮ್ಮ ತ್ವಚೆ ಆರೋಗ್ಯಕರವಾಗಿರಬೇಕು ಅಂದ್ರೆ ಈ ತರಕಾರಿ ಬಳಸಿ..

ಸೌತೇಕಾಯಿ ಎಷ್ಟು ರುಚಿಯೋ, ಅಷ್ಟೇ ಆರೋಗ್ಯಕ್ಕೂ ಉತ್ತಮ, ಸೌಂದರ್ಯಕ್ಕೂ ಉತ್ತಮ. ವಾರದಲ್ಲಿ ಮೂರು ಬಾರಿಯಾದ್ರೂ ನೀವು ಸೌತೇಕಾಯಿ ಸೇವನೆ ಮಾಡಿದ್ದಲ್ಲಿ, ನಿಮ್ಮ ಸ್ಕಿನ್ ಆರೋಗ್ಯಕರವಾಗಿರುತ್ತದೆ. ಇಂದು ನಾವು ಸೌತೇಕಾಯಿಂದಾಗು ಸೌಂದರ್ಯ ಪ್ರಯೋಜನವನ್ನು ತಿಳಿಸಲಿದ್ದೇವೆ. ಸೌತೇಕಾಯಿಯಲ್ಲಿ ವಿಟಾಮಿನ್ ಎ, ವಿಟಾಮಿನ್ ಬಿ, ಮತ್ತು ವಿಟಾಮಿನ್ ಸಿ ಇರುತ್ತದೆ. ಅಲ್ಲದೇ 96 ಪರ್ಸೆಂಟ್ ನೀರಿನಿಂದ ತುಂಬಿರುತ್ತದೆ. ನೀವು ವಾರದಲ್ಲಿ...
- Advertisement -spot_img

Latest News

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಸಿಎಂ

Political News: ನೀಟ್ ಪರೀಕ್ಷೆಯ ಪೇಪರ್ ಲೀಕ್ ಕೇಸ್‌ಗೆ ಸಂಬಂಧಿಸಿದಂತೆ ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ತಮ್ಮಎಕ್ಸ್ ಖಾತೆಯಲ್ಲಿ...
- Advertisement -spot_img