ನಾವು ಪ್ರವಾಸಕ್ಕೆ ಅಥವಾ ಎಲ್ಲಾದರೂ ಹೊರಗಡೆ ಹೋಗುವಾಗ, ನೀರಿನ ಬಾಟಲಿಯನ್ನ ಮರೆತು ಹೋದರೆ, ಅಂಗಡಿಯಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ಮಿನರಲ್ ವಾಟರ್ ಖರೀದಿ ಮಾಡ್ತೇವೆ. ಮತ್ತು ಅದನ್ನ ಅರ್ಧ ದಿನವಾದರೂ ಇರಿಸಿ, ಕುಡಿಯುತ್ತೇವೆ. ಆದ್ರೆ ಅಂಥ ನೀರು ಅದೆಷ್ಟು ಕೆಟ್ಟದ್ದು ಅನ್ನುವ ಅಂದಾಜು ಕೂಡ ನಮಗರೋದಿಲ್ಲಾ. ಹಾಗಾದ್ರೆ ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ನೀರು ಕುಡಿದರೆ,...
ಕರ್ಪೂರ ಅಂದ್ರೆ, ಬರೀ ಪೂಜೆಗೆ, ಧೂಪ ದೀಪ ಹಚ್ಚೋಕ್ಕೆ ಬಳಸುವ ಸಾಮಗ್ರಿ ಅಂತಾ ನಾವು ತಿಳಿದಿದ್ದೇವೆ. ಆದ್ರೆ ಕರ್ಪೂರದಿಂದ ಆರೋಗ್ಯ ಕೂಡ ವೃದ್ಧಿಸಬಹುದು. ಅದು ಹೇಗೆ ಅನ್ನೋ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..
1. ಹೊಟ್ಟೆ ನೋವಿನ ಸಮಸ್ಯೆ ಇದ್ದವರು, ಒಂದು ಗ್ಲಾಸ್ ನೀರಿಗೆ ಒಂದು ಚಮಚ ಅಜ್ವೈನ್ ಅಂದ್ರೆ ವೋಮವನ್ನ ಹಾಕಿ, ಚೆನ್ನಾಗಿ...
ಪಪ್ಪಾಯಿ ಹಣ್ಣು ತಿಂದ್ರೆ ಆರೋಗ್ಯಕ್ಕಾಗುವ ಪ್ರಯೋಜನಗಳೇನು..? ಪಪ್ಪಾಯಿ ಹಣ್ಣಿನ ಫೇಸ್‌ಪ್ಯಾಕ್ ಬಳಸಿದ್ರೆ ಏನು ಲಾಭ..? ಇವುಗಳ ಬಗ್ಗೆ ಎಲ್ಲ ನಾವು ನಿಮಗೆ ಈ ಮೊದಲೇ ತಿಳಿಸಿದ್ದೇವೆ. ಆದ್ರೆ ಇಂದು ನಾವು ಪಪ್ಪಾಯಿ ಕಾಯಿ ಬಳಸುವುದರಿಂದಲೂ ಕೆಲ ಪ್ರಯೋಜನಗಳಿದೆ. ಅದರ ಬಗ್ಗೆ ತಿಳಿಸಲಿದ್ದೇವೆ. ಹಾಗಾದ್ರೆ ಪಪ್ಪಾಯಿ ಕಾಯಿ ಬಳಕೆಯ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಡಯಾಬಿಟೀಸ್...
ಬೆಳಿಗ್ಗೆ ಕೆಲವರು ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುತ್ತಾರೆ. ಡೈರೆಕ್ಟ್ ತಿಂಡಿಯನ್ನೇ ತಿನ್ನುತ್ತಾರೆ. ಇನ್ನು ಡಯಟ್ ಮಾಡುವ ಕೆಲವರು ಜ್ಯೂಸ್ ಕುಡಿಯುತ್ತಾರೆ. ಅಥವಾ ಹಣ್ಣು ತಿನ್ನುತ್ತಾರೆ. ಆದ್ರೆ ಇದೆಲ್ಲವೂ ತಪ್ಪು. ಯಾಕಂದ್ರೆ ನೀವು ಬೆಳಿಗ್ಗೆ ಎದ್ದ ತಕ್ಷಣ, ಏನೇ ತಿನ್ನುವುದಕ್ಕೂ ಮುನ್ನ ಉಗುರು ಬೆಚ್ಚಗಿನ ನೀರು ಕುಡಿಯಬೇಕು. ಕೆಲವರಿಗೆ ಬೆಳಿಗ್ಗೆ ಬೆಳಿಗ್ಗೆ ನೀರು ಕುಡಿದರೆ ವಾಕರಿಕೆ...
ಇಂದಿನ ಹಲವು ಜನರಲ್ಲಿ ಕಾಣುವ ಸಮಸ್ಯೆ ಅಂದ್ರೆ ಬೊಜ್ಜಿನ ಸಮಸ್ಯೆ. ಅದರಲ್ಲೂ ಹೊಟ್ಟೆ ಕರಗಿಸಲು ಹಲವರು ಪಾಡು ಪಡ್ತಾರೆ. ಅಂಥವರಿಗಾಗಿಯೇ ಇಂದು ನಾವು ಬೆಲ್ಲಿ ಫ್ಯಾಟ್ ಬರ್ನರ್ ಡ್ರಿಂಕ್ ತಂದಿದ್ದೇವೆ. ಈ ಜ್ಯೂಸ್ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದಾದ್ರೂ ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಂದು ಸೌತೇಕಾಯಿ, ಚಿಕ್ಕ ತುಂಡು ಹಸಿ ಶುಂಠಿ,...
ಬೆಳಿಗ್ಗೆ ಎದ್ದ ತಕ್ಷಣ, ಬಿಸಿ ನೀರು ಕುಡಿಯಬೇಕು. ಅದಾದ ಬಳಿಕ ನೀವು ವ್ಯಾಯಾಮ ಮಾಡಿದ ಮೇಲೆ, ಟೀ- ಕಾಫಿ ಕುಡಿಯುವ ಬದಲು ನಾವಿಂದು ಹೇಳುವ, ಮೂರು ರೀತಿಯ ಜ್ಯೂಸ್‌ನಲ್ಲಿ ಯಾವುದಾದರೂ ಒಂದು ಜ್ಯೂಸ್ ಕುಡಿದರೂ ಸಾಕು. ಇದು ನಿಮ್ಮ ದೇಹದಲ್ಲಿ ಚೈತನ್ಯವನ್ನ ತುಂಬುತ್ತದೆ. ಹಾಗಾದ್ರೆ ಮೂರು ರೀತಿಯ ಎನರ್ಜಿ ಬೂಸ್ಟರ್ ಜ್ಯೂಸ್‌ಗಳನ್ನ ಹೇಗೆ ಮಾಡೋದು...
ಇವತ್ತು ನಾವು ಕ್ಯಾರೆಟ್- ಜೀರಾ ಸೂಪ್ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ವಿಶೇಷ ಅಂದ್ರೆ ಇದರಲ್ಲಿ ಬೆಳ್ಳುಳ್ಳಿ, ಈರುಳ್ಳಿಯನ್ನ ಬಳಕೆ ಮಾಡಲ್ಲಾ. ಯಾಕಂದ್ರೆ ಇದು ಸಾತ್ವಿಕ ಸೂಪ್. ಹಾಗಾದ್ರೆ ಬನ್ನಿ, ಸಾತ್ವಿಕ ಸೂಪ್ ಆದಂಥ ಕ್ಯಾರೆಟ್-ಜೀರಾ ಸೂಪ್ ಮಾಡೋಕ್ಕೆ ಏನೇನ್ ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ.
ಬೇಕಾಗುವ ಸಾಮಗ್ರಿ-...
ಇವತ್ತು ನಾವು ಎರಡು ವಿಧದ ಡೆಟಾಕ್ಸ್ ಸ್ಯಾಲೆಡ್ ರೆಸಿಪಿಯನ್ನ ಹೇಳಲಿದ್ದೇವೆ. ಈ ಹಿಂದೆ ಹೇಳಿದ ರೆಸಿಪಿಯಲ್ಲಿ ನಾವು ನಿಂಬೆರಸ, ಉಪ್ಪು, ಡ್ರೆಸ್ಸಿಂಗ್ಸ್, ಡ್ರೈಫ್ರೂಟ್ಸ್ ಬಳಸಲು ಹೇಳಿದ್ದೆವು. ಆದ್ರೆ ಇಂದು ಹೇಳುವ ಸ್ಯಾಲೆಡ್‌ನಲ್ಲಿ ಈ ಪದಾರ್ಥಗಳನ್ನ ಬಳಕೆ ಮಾಡುವಂತಿಲ್ಲ. ಯಾಕಂದ್ರೆ ಇದು ಡೆಟಾಕ್ಸ್ ಸ್ಯಾಲೆಡ್. ನಿಮ್ಮ ದೇಹ ಸರಿಯಾಗಿ ನಿರ್ವಿಷಿಕರಣಗೊಳ್ಳಬೇಕು ಅಂದ್ರೆ ನೀವು ಸ್ಯಾಲೆಡ್‌ನಲ್ಲಿ ಈ...
ಆರೋಗ್ಯಕ್ಕೆ ಒಳ್ಳೆಯದಾಗಿರುವ ಆಹಾರಗಳಲ್ಲಿ ಸಲಾಡ್ ಕೂಡ ಒಂದು. ಹಾಗಾಗಿ ಇಂದು ನಾವು ಹೈ ಪ್ರೋಟಿನ್ ಸಲಾಡ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಈ ಸಲಾಡ್ ಮಾಡೋಕ್ಕೆ ಬೇಕಾಗಿರುವ ಪದಾರ್ಥಗಳೇನು..? ಇದನ್ನ ಹೇಗೆ ಮಾಡೋದು..? ಇವೆಲ್ಲದರ ಬಗ್ಗೆ ತಿಳಿಯೋಣ ಬನ್ನಿ..
ಬೇಕಾಗುವ ಪದಾರ್ಥ- ಶೇಂಗಾ, ಕಡಲೆ, ಹೆಸರು ಕಾಳು, ಮಡಿಕೆ ಕಾಳು, ಟೊಮೆಟೋ, ಈರುಳ್ಳಿ, ಸೌತೇಕಾಯಿ,...