Friday, October 23, 2026

Vegetables

ರವಾ ದೋಸೆ ರೆಸಿಪಿ

Recipe: ಹೆಣ್ಣು ಮಕ್ಕಳಿಗೆ ಪ್ರತೀ ದಿನ ಎದ್ದ ತಕ್ಷಣ ಬೆಳಿಗ್ಗೆ ಏನು ತಿಂಡಿ ಮಾಡೋದು ಅನ್ನೋದೇ ಚಿಂತೆಯಾಗಿರತ್ತೆ. ಅಂಥವರಿಗಾಗಿ ನಾವಿಂದು ರವಾ ದೋಸೆ ರೆಸಿಪಿ ತಂದಿದ್ದೇವೆ. ಹಾಗಾದ್ರೆ ರವಾ ದೋಸೆ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಒಂದು ಕಪ್‌ ಗೋಧಿ ಅಥವಾ ಮೈದಾ, ಒಂದು ಕಪ್ ರವಾ, ಉಪ್ಪು ಮತ್ತು ನೀರು, ಇವಿಷ್ಟನ್ನು ಹಾಕಿ...

ಪಿಜ್ಜಾ ಸಮೋಸಾ ರೆಸಿಪಿ

Recipe: ಸಮೋಸಾ ಎಂದರೆ ನಮಗೆಲ್ಲ ನೆನಪಿಗೆ ಬರೋದು ಆಲೂ ಸಮೋಸಾ. ಆದರೆ ಇಂದಿನ ಕಾಲದಲ್ಲಿ ವೆರೈಟಿ ವೆರೈಟಿ ಸಮೋಸ ಮಾರುಕಟ್ಟೆಗೆ ಬಂದಿದೆ. ನೂಡಲ್ಸ್ ಸಮೋಸಾ, ಪನೀರ್ ಸಮೋಸಾ, ಈರುಳ್ಳಿ ಸಮೋಸಾ ಹೀಗೆ ತರಹೇವಾರಿ ಸಮೋಸಾ ಮಾರಾಟ ಮಾಡಲಾಗುತ್ತಿದೆ. ಇಂದು ನಾವು ಇದೇ ರೀತಿ ಪಿಜ್ಜಾ ಸಮೋಸಾ ಮನೆಯಲ್ಲೇ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಅರ್ಧ ಕಪ್...

Lemon: ಕೈ ಸುಡುವ ಬಿಸಿಯಲ್ಲಿ ಟೊಮ್ಯಾಟೊ ಬೆಲೆ: ಪರ್ಯಾಯ ಮಾರ್ಗ ಕಂಡುಕೊಂಡ ಗ್ರಾಹಕರು..!

ಹುಬ್ಬಳ್ಳಿ: ಟೊಮ್ಯಾಟೊ ಹಣ್ಣಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಈ ಹಿನ್ನಲೆ ದುಬಾರಿ ಬೆಲೆ ಕೊಟ್ಟು ಟೊಮ್ಯಾಟೊ ಕೊಂಡುಕೊಳ್ಳುಲು ಆಗುತ್ತಿಲ್ಲ. ಇದರಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಾರ್ವಜನಿಕರು, ಅಡುಗೆಗೆ ಟೊಮ್ಯಾಟೊ ಬದಲು ನಿಂಬೆಹಣ್ಣಿನ ಮೊರೆ ಹೋಗಿದ್ದಾರೆ. ಇದರಿಂದ ನಿಂಬೆ ಹಣ್ಣಿಗೂ ಡಿಮ್ಯಾಂಡ್ ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.. ಕೆಜಿ...

ಆಲೂಗಡ್ಡೆ ಕಟ್ಲೇಟ್ ರೆಸಿಪಿ

Recipe: ಸಂಜೆ ಸ್ನ್ಯಾಕ್ಸ್ ತಿನ್ನೋಕ್ಕೆ ಮನಸ್ಸಾದಾಗ ಮಾಡಬಹುದಾದ ಈಸಿ ರೆಸಿಪಿ ಆಲೂಗಡ್ಡೆ ಕಟ್ಲೆಟ್. ಹಾಗಾದ್ರೆ ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಗ್ಯಾಸ್ ಆನ್ ಮಾಡಿ, ಒಂದು ಪ್ಯಾನ್ ಇಟ್ಟು, ಅದಕ್ಕೆ ಎಣ್ಣೆ, ಚಿಟಿಕೆ ಇಂಗು, 1 ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ, ಎರಡು ಹಸಿಮೆಣಸು, ಚಿಕ್ಕ ತುಂಡು ಹಸಿ ಶುಂಠಿ ಇವಿಷ್ಟನ್ನು ಹಾಕಿ ಹುರಿಯಿರಿ....

ಕೇರಳ ಸ್ಟೈಲ್ ಅವಿಲ್ ರೆಸಿಪಿ..

Recipe: ಭಾರತದಲ್ಲಿರುವಷ್ಟು ರುಚಿ ರುಚಿಯಾದ, ವೆರೈಟಿ ಊಟ- ತಿಂಡಿ ನಿಮಗೆ ಬೇರೆ ಯಾವುದೇ ದೇಶದಲ್ಲಿ ಸಿಗಲಿಕ್ಕಿಲ್ಲ. ಒಂದೊಂದು ರಾಜ್ಯಕ್ಕೂ ಹಲವು ತರಹದ ಅಡುಗೆಗಳು ಇದೆ. ಅದರಲ್ಲಿ ನಾವಿಂದು ಕೇರಳ ಶೈಲಿಯ ಅವಿಲ್ ರೆಸಿಪಿ ಮಾಡೋದು ಹೇಗೆ ಎಂದು ಹೇಳಲಿದ್ದೇವೆ. ಒಂದು ಆಲೂಗಡ್ಡೆ, ಒಂದು ಬದನೇಕಾಯಿ, ಎರಡು ಕ್ಯಾರೆಟ್, ಎರಡು ನುಗ್ಗೇಕಾಯಿ, 10 ಬೀನ್ಸ್, ಚಿಕ್ಕ ತುಂಡು...

ಸ್ಪೆಶಲ್ ಖಾರಾ ಖಿಚಡಿ ರೆಸಿಪಿ

Recipe: ನೀವು ಖಾರಾ ಪೊಂಗಲ್ ಅಥವಾ ಬಿಸಿ ಬೇಳೆ ಭಾತ್ ತಿಂದಿರ್ತೀರಿ. ಯಾರಿಗೆ ಇವೆರಡೂ ತಿಂಡಿ ಇಷ್ಟವಾಗತ್ತೋ, ಅಂಥವರಿಗೆ ನಾವಿಂದು ಇನ್ನೊಂದು ಸ್ಪೆಷಲ್ ತಿಂಡಿ ರೆಸಿಪಿ ಹೇಳಲಿದ್ದೇವೆ. ಅದೇ ಸ್ಪೆಶಲ್ ಖಾರಾ ಖಿಚಡಿ ರೆಸಿಪಿ. ಹಾಗಾದರೆ ಇದನ್ನು ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ.. ಒಂದು ಕಪ್ ತೊಗರಿಬೇಳೆ, 1 ಕಪ್ ಅಕ್ಕಿ, ಅರ್ಧ ಸ್ಪೂನ್...

ಚಪಾತಿಗೆ ಸೂಪರ್ ಕಾಂಬಿನೇಶನ್ ಈ ಈರುಳ್ಳಿ ಕರ್ರಿ

Recipe: ಚಪಾತಿ ಮಾಡಿದಾಗ, ಸದಾ ಆಲೂಗಡ್ಡೆ, ಬದನೆಕಾಯಿ, ಬೆಂಡೇಕಾಯಿ ಪಲ್ಯ ಮಾಡಿ ಮಾಡಿ ಬೋರ್ ಬಂದಿದೆಯಾ..? ಹಾಗಾದ್ರೆ ಇಂದು ನಾವು ಹೇಳುವ ಈರುಳ್ಳಿ ಕರಿ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ. ಹಾಗಾದ್ರೆ ಇದನ್ನು ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ.. 10 ರಿಂದ 15 ಚಿಕ್ಕ ಚಿಕ್ಕ ಈರುಳ್ಳಿ ತೆಗೆದುಕೊಳ್ಳಿ. ತುಂಬಿಸಿದ ಬದನೆಕಾಯಿ ಮಾಡುವಾಗ ಹೇಗೆ ಅದನ್ನು...

ನೆಲ್ಲಿಕಾಯಿಯ ಆರೋಗ್ಯಕರ ಗುಣಗಳ ಬಗ್ಗೆ ನೀವೂ ತಿಳಿಯಿರಿ..

Health Tips: ನೆಲ್ಲಿಕಾಯಿಯನ್ನು ಹಾಗೇ ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಯಾಕಂದ್ರೆ ಅದು ರುಚಿಯಾಗಿರಲ್ಲ. ಹಾಗಾಗಿ ನೆಲ್ಲಿಕಾಯಿಯ ಸಿಹಿ ಉಪ್ಪಿನಕಾಯಿ, ಖಾರಾ ಉಪ್ಪಿನಕಾಯಿ ಮಾಡಿ ತಿನ್ನುತ್ತಾರೆ. ಆದರೆ ನೆಲ್ಲಿಕಾಯಿಯನ್ನು ಹಸಿಯಾಗೇ ತಿನ್ನುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳಿದೆ. ಹಾಗಾದರೆ ಯಾವುದು ಆ ಪ್ರಯೋಜನಗಳು ಅಂತಾ ತಿಳಿಯೋಣ ಬನ್ನಿ.. ಧೀರ್ಘಕಾಲದ ರೋಗಗಳಿಂದ ಮುಕ್ತಿ ಹೊಂದಲು, ನೆಲ್ಲಿಕಾಯಿ ಸಹಕಾರಿಯಾಗಿದೆ. ನೀವು ಚಿಕ್ಕವರಿದ್ದಾಗ,...

ಡಾರ್ಕ್ ಚಾಕೋಲೇಟ್ ಸೇವನೆ ಎಷ್ಟು ಮಾಡಬೇಕು..? ಇದರಿಂದಾಗುವ ಆರೋಗ್ಯ ಲಾಭವೇನು..?

Health Tips: ಎಲ್ಲರಿಗೂ ಸಿಹಿ ಬೆರೆಸಿದ ಚಾಕೋಲೇಟ್ಸ್ ಅಂದ್ರೆ ತುಂಬಾ ಇಷ್ಟವಾಗಿರತ್ತೆ. ಯಾಕಂದ್ರೆ ಅದು ಟೇಸ್ಟಿಯಾಗಿರತ್ತೆ. ಅದೇ ಡಾರ್ಕ್ ಚಾಕೋಲೇಟ್ ತಿನ್ನಕ್ಕೆ ಹಲವರು ಇಷ್ಟಪಡಲ್ಲ. ಯಾಕಂದ್ರೆ ಅದು ಕಹಿಯಾಗಿರತ್ತೆ. ಆದರೆ ಇದು ಆರೋಗ್ಯಕ್ಕೆ ಉತ್ತಮ. ಹಾಗಾದರೆ ಡಾರ್ಕ್ ಚಾಕೋಲೇಟ್ ಎಷ್ಟು ತಿನ್ನಬೇಕು..? ಯಾಕೆ ತಿನ್ನಬೇಕು..? ಇದರಿಂದಾಗುವ ಆರೋಗ್ಯ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ ಮಧುಮೇಹದಿಂದ...

ಜೀವನದಲ್ಲಿ ಖುಷಿಯಾಗಿರಬೇಕು ಅಂದ್ರೆ ಈ ಸೂತ್ರವನ್ನು ಅನುಸರಿಸಿ..

Health Tips: ಕೆಲವರಿಗೆ ಹುಟ್ಟಿದಾಗಿನಿಂದ ಏನೇನು ಸೌಲಭ್ಯ ಬೇಕೋ ಅದೆಲ್ಲವೂ ಸಿಕ್ಕಿರುತ್ತದೆ. ಊಟ, ತಿಂಡಿ, ಬಟ್ಟೆ, ಐಷಾರಾಮಿ ಜೀವನ ಎಲ್ಲವೂ ಸಿಗುತ್ತದೆ. ಆದರೆ ನೆಮ್ಮದಿ, ಖುಷಿಯೇ ಸಿಗುವುದಿಲ್ಲ. ಅವರು ಜೀವನಪೂರ್ತಿ ಖುಷಿಗಾಗಿ ಹುಡುಕಾಡುತ್ತಾರೆ. ಹಾಗಾದ್ರೆ ಜೀವನದಲ್ಲಿ ಯಶಸ್ಸು, ನೆಮ್ಮದಿ, ಖುಷಿ ಬೇಕಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದು ಕೃತಜ್ಞತಾ ಭಾವ ನಿಮ್ಮಲ್ಲಿರಲಿ. ನಿಮಗೆ...
- Advertisement -spot_img

Latest News

ಕಾಶಿ- ತಮಿಳು ಸಂಗಮ 5.0 ನೋಂದಣಿ ಪೋರ್ಟಲ್ ಲೋಕಾರ್ಪಣೆ : ಸಚಿವ ಪ್ರಲ್ಹಾದ ಜೋಶಿ ಉದ್ಘಾಟನೆ

New Delhi: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಪ್ರಮುಖ ಕಾರ್ಯಕ್ರಮದಲ್ಲೊಂದು 'ಕಾಶಿ ತಮಿಳು ಸಂಗಮ'ವು 'ಏಕ್ ಭಾರತ್...
- Advertisement -spot_img