Monday, July 27, 2026

Vegetables

ಮಂಡಿನೋವು, ಕಾಲು ನೋವಿದ್ರೆ ಈ ಔಷಧಿ ಬಳಸಿ ನೋಡಿ..

ವಯಸ್ಸಾದ ಮೇಲೆ ಮಂಡಿನೋವು, ಕಾಲು ನೋವು ಬರೋದು ಸಹಜ. ಆದ್ರೆ ಇತ್ತೀಚಿನ ದಿನಗಳಲ್ಲಿ ಬರೀ ವಯಸ್ಸಾದವರಿಗಷ್ಟೇ ಅಲ್ಲ, ಯುವ ಪೀಳಿಗೆಯವರಿಗೂ ಮಂಡಿ ನೋವು, ಕಾಲು ನೋವು ಬರುತ್ತಿದೆ. ಹಾಗಾಗಿ ಇಂದು ನಾವು ಕಾಲು ನೋವು, ಮಂಡಿನೋವಿಗಾಗಿ ಮನೆಯಲ್ಲೇ ಯಾವ ಮದ್ದು ತಯಾರಿಸಿ, ಸೇವಿಸಬೇಕು ಎಂದು ಹೇಳಲಿದ್ದೇವೆ.. ರಾತ್ರಿ ಮಲಗುವಾಗ ಬಿಸಿ ನೀರಿನಲ್ಲಿ ಒಂದು ಚಮಚ ಮೆಂತ್ಯೆಯನ್ನು...

ಯಾವ ಸಮಯದಲ್ಲಿ, ಯಾವ ರೀತಿ ಮತ್ತು ಎಷ್ಟು ಆಹಾರವನ್ನು ಸೇವಿಸಬೇಕು..?

ಮನುಷ್ಯ ಬದುಕೋಕ್ಕೆ ಅಂತಾನೇ ಆಹಾರವನ್ನ ತಿನ್ನುತ್ತಾನೆ. ಆದ್ರೆ ನಾವು ಆಹಾರ ಸೇವಿಸುವಾಗ, ಎಷ್ಟು ತಿನ್ನಬೇಕು..? ಯಾವ ಸಮಯದಲ್ಲಿ ತಿನ್ನಬೇಕು..? ಯಾವ ರೀತಿ ತಿನ್ನಬೇಕು ಅನ್ನೋದು ಕೆಲವರಿಗೆ ಗೊತ್ತಿರುವುದಿಲ್ಲ. ಅದನ್ನು ಅರಿತು ನಾವು ಆಹಾರ ಸೇವಿಸಿದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.. ಯಾವಾಗ ಆಹಾರ ಸೇವಿಸಬೇಕು..?- ಆಯುರ್ವೇದದ...

ಪಿಸಿಓಡಿ, ಪಿಸಿಓಎಸ್ ಇದ್ದವರು ಈ 5 ಸೂಪರ್ ಫುಡ್ ತಿನ್ನಬೇಕು..

ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಕಾಡುವ ಸಮಸ್ಯೆ ಅಂದ್ರೆ ಪಿಸಿಓಡಿ ಮತ್ತು ಪಿಸಿಓಎಸ್ ಸಮಸ್ಯೆ. ಈ ಸಮಸ್ಯೆಯಿಂದ ಬೊಜ್ಜು ಬೆಳೆಯುತ್ತೆ, ಕೈ ಕಾಲು ನೋವು ಬರತ್ತೆ, ಮುಟ್ಟಿನ ಸಮಸ್ಯೆ ಎದುರಾಗತ್ತೆ. ಹೀಗೆ ಅನೇಕ ಸಮಸ್ಯೆ ತಲೆ ದೂರತ್ತೆ. ಹಾಗಾಗಿ ನಾವಿಂದು ಈ ಸಮಸ್ಯೆ ಇದ್ದವರು ತಿನ್ನಬೇಕಾದ 5 ಸೂಪರ್ ಫುಡ್ ಯಾವುದು ಅಂತಾ...

6 ಲಕ್ಷ ಬೆಲೆಯ ಇಡ್ಲಿ ಆರ್ಡರ್ ಮಾಡಿದ ಸ್ವಿಗ್ಗಿ ಯೂಸರ್..

ವಿಶ್ವ ಇಡ್ಲಿ ದಿನದ ಪ್ರಯುಕ್ತ, ಸ್ವಿಗ್ಗಿ ಕಂಪೆನಿಯವರು ವರ್ಷದಲ್ಲಿ ಎಷ್ಟು ಜನ ಇಡ್ಲಿ ಆರ್ಡರ್ ಮಾಡಿದ್ದಾರೆ, ಬರೀ ಇಡ್ಲಿ ಮಾರಾಟದಿಂದಲೇ ಎಷ್ಟು ಲಾಭ ಬಂದಿದೆ ಎಂದು ಲೆಕ್ಕ ಹಾಕಿದ್ದಾರೆ. ಅದರಲ್ಲಿ ಓರ್ವ ವ್ಯಕ್ತಿ 6 ಲಕ್ಷ ಬೆಲೆ ಬಾಳುವ, 8 ಸಾವಿರಕ್ಕೂ ಹೆಚ್ಚು ಪ್ಲೇಟ್ ಇಡ್ಲಿಯನ್ನ ಬರೀ ಒಂದೇ ವರ್ಷದಲ್ಲಿ ಆರ್ಡರ್ ಮಾಡಿದ್ದಾನೆಂದು ತಿಳಿದು...

ಮಹಿಳೆಯರಲ್ಲಿ ಕ್ಯಾಲ್ಶಿಯಂ ಕಡಿಮೆ ಇರಲು ಕಾರಣವೇನು..? ಪರಿಹಾರವೇನು..?

ಮಹಿಳೆಯಲ್ಲಿ ಕ್ಯಾಲ್ಶಿಯಂ ಇರೋದು ತುಂಬಾ ಮುಖ್ಯ. ಅದರಲ್ಲೂ ನೀವು ಗರ್ಭಿಣಿಯಾಗಿದ್ದರೆ, ನಿಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಶಿಯಂ ಇರಬೇಕು. ಆಗಲೇ ನಿಮ್ಮ ಮಗು ಚುರುಕಾಗಿ, ಆರೋಗ್ಯಕರವಾಗಿ ಇರತ್ತೆ. ಇನ್ನು 40 ದಾಟಿದ ಬಳಿಕ, ದೇಹದಲ್ಲಿ ಕ್ಯಾಲ್ಶಿಯಂ ಕಡಿಮೆಯಾಗುತ್ತ ಬರತ್ತೆ. ಹಾಗಾದ್ರೆ ಇದಕ್ಕೆ ಕಾರಣವೇನು..? ಹೇಗೆ ಪರಿಹಾರ ಕಂಡುಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ.. ನಮ್ಮ ಮೂಳೆಗಳಲ್ಲಿ ಮತ್ತು...

ಫ್ಯಾನ್ ಬಳಸಿ ಐಸ್ಕ್ರೀಮ್ ತಯಾರಿಸಿದ ಮಹಿಳೆ.. ಹೇಗೆ ಗೊತ್ತಾ..? ಈ ವೀಡಿಯೋ ನೋಡಿ..

ನಾವು ನೀವು ಯೂಟ್ಯೂಬ್‌ನಲ್ಲಿ, ಫೇಸ್‌ಬುಕ್‌ನಲ್ಲಿ ತರಹೇವಾರಿ ಐಸ್‌ಕ್ರೀಮ್ ಮಾಡುವ ವಿಧಾನವನ್ನ ನೋಡಿರ್ತೀವಿ. ಸಕ್ಕರೆ, ಮಿಲ್ಕ್ ಪೌಡರ್, ಕ್ರೀಮ್, ಕಂಡೆನ್ಸ್ ಮಿಲ್ಕ್ ಎಲ್ಲವನ್ನೂ ಹಾಕಿ ಐಸ್‌ಕ್ರೀಮ್ ಮಾಡ್ತಾರೆ. ಮತ್ತು ಅದು ಸೆಟಪ್ ಆಗಕ್ಕೆ ಫ್ರಿಜ್‌ನಲ್ಲಿ ಇಡ್ತಾರೆ. ಆದ್ರೆ ಇಲ್ಲೋರ್ವ ಮಹಿಳೆ ಫ್ಯಾನ್‌ ಸಹಾಯದಿಂದ ಐಸ್‌ಕ್ರೀಮ್ ತಯಾರಿಸಿದ್ದಾಳೆ.ಈ ವೀಡಿಯೋವನ್ನ ಆನಂದ್ ಮಹಿಂದ್ರಾ, ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಈ...

ಗರ್ಭಿಣಿಯಾಗುವುದಕ್ಕೆ 5 ಉತ್ತಮ ಆಹಾರಗಳಿವು..

ಪುರುಷರಿಗಿಂತ ಮಹಿಳೆಯರಿಗೆ ಉತ್ತಮ ಪೋಷಕಾಂಶವುಳ್ಳ ಆಹಾರಗಳು ಬೇಕಾಗುತ್ತದೆ. ಯಾಕಂದ್ರೆ ಅವರು ಪ್ರತೀ ತಿಂಗಳು ಮುಟ್ಟಾಗುತ್ತಾರೆ. ಮುಂದೆ ಗರ್ಭಿಣಿಯರಾಗುತ್ತಾರೆ. ಆದ್ರೆ ಎಲ್ಲ ಮಹಿಳೆಯರಿಗೂ ಹೀಗೆ ಗರ್ಭಿಣಿಯಾಗುವ ಭಾಗ್ಯವಿರುವುದಿಲ್ಲ. ಅಂಥವರಿಗಾಗಿ ನಾವು 5 ಸೂಪರ್ ಸಪ್ಲಿಮೆಂಟ್‌ಗಳನ್ನ ಹೇಳಲಿದ್ದೇವೆ. ಹಾಗಾದ್ರೆ ಆ ಆಹಾರಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಆಹಾರ ಬಾಳೆಹಣ್ಣು, ಕಿತ್ತಳೆ ಹಣ್ಣು, ಸ್ಟ್ರಾಬೇರಿ, ಪೀಚ್, ಪಿಯರ್ಸ್...

ಮುಟ್ಟಿನ ಸಮಯದಲ್ಲಿ ಕಡಿಮೆ ಬ್ಲೀಡಿಂಗ್ ಆಗಲು ಕಾರಣವೇನು..?

ಎಲ್ಲಾ ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಬೇರೆ ಬೇರೆ ರೀತಿಯಾಗಿ ನೋವು ಅನುಭವಿಸುತ್ತಾರೆ. ಕೆಲವರಿಗೆ ಮುಟ್ಟಾಗಿದ್ದು, ಮುಗಿದಿದ್ದು ಎರಡೂ ಗೊತ್ತಾಗುವುದಿಲ್ಲ. ಅವರು ಅಷ್ಟು ಆರಾಮವಾಗಿರ್ತಾರೆ. ಇನ್ನು ಕೆಲವರಿಗೆ ಸಿಕ್ಕಾಪಟ್ಟೆ ಹೊಟ್ಟೆನೋವು ,ಬ್ಲೀಡಿಂಗ್ ಇರತ್ತೆ. ಮತ್ತೆ ಕೆಲವರಿಗೆ ಬ್ಲೀಡಿಂಗ್ ಇರೋದಿಲ್ಲಾ. ಹಾಗಾದ್ರೆ ಮುಟ್ಟಿನ ಸಮಯದಲ್ಲಿ ಕಡಿಮೆ ಬ್ಲೀಡಿಂಗ್ ಆಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಕಡಿಮೆ ಬ್ಲೀಡಿಂಗ್‌...

ಮುಟ್ಟಿನ ಸಮಯದಲ್ಲಿ ಈ 5 ತಪ್ಪುಗಳನ್ನ ಎಂದಿಗೂ ಮಾಡಬೇಡಿ..

ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಪಡುವ ಕಷ್ಟ ಎಂಥದ್ದು ಅಂತಾ ಅವರಿಗಷ್ಟೇ ಗೊತ್ತಿರುತ್ತದೆ. ಆ ನೋವನ್ನ ಬೇರೆಯವರ ಬಳಿ ಹೇಳಲು ಸಾಧ್ಯವಿಲ್ಲ. ಇಂಥ ಸಮಯದಲ್ಲಿ ಹೆಣ್ಣು ಮಕ್ಕಳು ಕೆಲ ತಪ್ಪುಗಳನ್ನ ಮಾಡಬಾರದು. ಹಾಗಾದ್ರೆ ಮುಟ್ಟಿನ ಸಮಯದಲ್ಲಿ ಯಾವ 5 ತಪ್ಪುಗಳನ್ನ ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು ಹಗಲು ನಿದ್ರಿಸುವುದು. ಆಯುರ್ವೇದದ ಪ್ರಕಾರ, ನೀವು...

ಯೋಗ ಮಾಡುವಾಗ ಎಂದಿಗೂ ಈ 5 ತಪ್ಪುಗಳನ್ನು ಮಾಡಬೇಡಿ..

ಯೋಗ ಮಾಡಿದ್ರೆ, ನಮ್ಮ ದೇಹದ ಮೈಕಟ್ಟು ಚೆನ್ನಾಗಿರತ್ತೆ. ನಮ್ಮ ಆರೋಗ್ಯ ಕೂಡ ಉತ್ತಮವಾಗಿರತ್ತೆ ಅನ್ನೋದು ಗೊತ್ತು. ಆದ್ರೆ ಯೋಗ ಮಾಡುವುದು ಗೊತ್ತಿಲ್ಲದೇ, ತಪ್ಪು ತಪ್ಪಾದ ವಿಧಾನದಲ್ಲಿ ಯೋಗ ಮಾಡಿದ್ರೆ, ನಮ್ಮ ಆರೋಗ್ಯಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಯೋಗ ಮಾಡುವಾಗ ಮಾಡಬಾರದ 5 ತಪ್ಪುಗಳು ಯಾವುದು ಎಂದು ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು, ವಾರ್ಮ್‌...
- Advertisement -spot_img

Latest News

ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ವಿಜಯೇಂದ್ರ: ಸಾಮಾನ್ಯ ಜ್ಞಾನ ಎಲ್ಲರ ಮನೆಯಲ್ಲಿ ಅರಳುವ ಹೂವಲ್ಲ ಎಂದು ಪ್ರಿಯಾಂಕ್ ತಿರುಗೇಟು..

Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಗೃಹಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದು, ಯಾರ್ರೀ ಅವ್ನು ಪ್ರಿಯಾಂಕ್ ಖರ್ಗೆ..?ಆ ಮನುಷ್ಯನಿಗೆ ತಾಕತ್ ಇದ್ರೆ...
- Advertisement -spot_img