Monday, July 27, 2026

Vegetables

ಈ ಆಹಾರಗಳನ್ನ ಸೇರಿಸಿ ತಿನ್ನಬೇಡಿ..

ನಮಗೆ ನಿಸರ್ಗದಿಂದ ಸಿಗುವ ಎಲ್ಲ ಆಹಾರಗಳು ಕೂಡ ಲಾಭದಾಯಕವೇ ಆಗಿದೆ. ಸಿಹಿ, ಹುಳಿ, ಕಹಿ, ಚಪ್ಪೆ ಹೀಗೆ ಎಲ್ಲ ಬಗೆಯ ರುಚಿಯುಳ್ಳ ನೈಸರ್ಗಿಕ ಆಹಾರವನ್ನ ನಾವು ಸವಿಯುತ್ತೇವೆ. ಅವು ಹಣ್ಣುಗಳು, ತರಕಾರಿಗಳು, ಸೊಪ್ಪುಗಳೇ ಆಗಿರಬಹುದು. ಆದ್ರೆ ಕೆಲವೊಂದು ಆಹಾರವನ್ನ ಒಟ್ಟುಗೂಡಿಸಿ ತಿನ್ನಬಾರದು. ಹಾಗಾದ್ರೆ ಯಾವ ಆಹಾರವನ್ನು ಸೇರಿಸಿ ತಿನ್ನಬಾರದು ಅಂತಾ ತಿಳಿಯೋಣ ಬನ್ನಿ.. ಈರುಳ್ಳಿ ಮತ್ತು...

ದಹಿ ವಡಾ ತಿಂದ್ರೆ ಆರೋಗ್ಯಕ್ಕಾಗುವ ಸೈಡ್ ಎಫೆಕ್ಟ್ ಏನು ಗೊತ್ತಾ..?

ನಮ್ಮಲ್ಲಿ ಹಲವರಿಗೆ ಕರಿದ ತಿಂಡಿ ಅಂದ್ರೆ ಸಖತ್ ಇಷ್ಟಾ ಆಗತ್ತೆ. ಅದರಲ್ಲೂ ವಡಾ ಅಂದ್ರೆ ಹೆಚ್ಚಿನವರಿಗೆ ಪ್ರಿಯವಾದದು. ಇನ್ನು ಸೌತ್ ಮತ್ತು ನಾರ್ತ್ ಎರಡೂ ಕಡೆ ಫೇಮಸ್ ಅಂದ್ರೆ ದಹಿ ವಡಾ. ಗರಿ ಗರಿಯಾದ ವಡೆಯೊಂದಿಗೆ, ತಂಪಾದ ಸಿಹಿ ಮೊಸರನ್ನ ಹಾಕಿ, ಖಾರಾ ಬೂಂದಿ ಜೊತೆ ತಿಂದ್ರೆ, ಸಖತ್ ಟೇಸ್ಟಿಯಾಗಿರತ್ತೆ. ಆದ್ರೆ ಇದು ಆರೋಗ್ಯಕ್ಕೆ...

ಮುಲ್ತಾನಿ ಮಿಟ್ಟಿಯನ್ನ ಹೇಗೆಲ್ಲಾ ಬಳಸಬಹುದು..? ಇದರಿಂದಾಗುವ ಲಾಭವೇನು..?

ಮುಲ್ತಾನಿ ಮಿಟ್ಟಿಯ ಫೇಸ್‌ಪ್ಯಾಕ್ ಮಾಡಬಹುದು ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಇದರೊಂದಿಗೆ ಇನ್ನೂ ಕೆಲವು ಸಾಮಗ್ರಿಗಳನ್ನ ಸೇರಿಸಿ, ಪ್ಯಾಕ್ ತಯಾರಿಸಬಹುದು. ಹಾಗಾದ್ರೆ ಮುಲ್ತಾನಿ ಮಿಟ್ಟಿಯನ್ನ ಹೇಗೆಲ್ಲಾ ಬಳಸಬಹುದು..? ಇದರಿಂದಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ಫೇಶಿಯಲ್ ಗ್ಲೋ ಬರಲು ಮುಲ್ತಾನಿಮಿಟ್ಟಿಯನ್ನ ಬಳಸಬೇಕು. ಒಂದು ಸ್ಪೂನ್ ಮುಲ್ತಾನಿ ಮಿಟ್ಟಿ ಮತ್ತು ಒಂದು ಸ್ಪೂನ್ ಶ್ರೀಗಂಧದ ಪುಡಿ ಮತ್ತು...

ಕೂದಲು ದಪ್ಪಗಾಗಲು ಹೀಗೆ ಮಾಡಿ..

ಈಗಾಗಲೇ ನಾವು ಕೂದಲು ಉದುರುವ ಸಮಸ್ಯೆ ಬಗ್ಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಅಲ್ಲದೇ, ಕೂದಲು ಉದುರುವ ಸಮಸ್ಯೆ ಯಾಕೆ ಬರತ್ತೆ, ಅದಕ್ಕೆ ಕಾರಣವೇನು ಅಂತಲೂ ಹೇಳಿದ್ದೇವೆ. ಇಂದು ಕೂದಲು ದಟ್ಟವಾಗಿ ಬೆಳಿಯಬೇಕು ಅಂದ್ರೆ ಏನು ಮಾಡಬೇಕು ಎಂದು ಹೇಳಲಿದ್ದೇವೆ. ಕೂದಲು ದಪ್ಪಗಾಗಲು ಮೆಂತ್ಯೆಯನ್ನ ಬಳಸಬೇಕು. ಅರ್ಧ ಸ್ಪೂನ್ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ...

ಗಾಢವಾಗಿ ನಿದ್ದೆ ಮಾಡಲು ರಾತ್ರಿ ಮಲಗುವಾಗ ಇದನ್ನು ಕುಡಿಯಿರಿ..

ಊಟವೆನ್ನೋದು ಆರೋಗ್ಯಕ್ಕೆ ಎಷ್ಟು ಮುಖ್ಯವೋ, ನಿದ್ದೆಯೂ ಅಷ್ಟೆ ಮುಖ್ಯ. ಒಳ್ಳೆಯ ಊಟ ಮಾಡಿ, ಚೆನ್ನಾಗಿ ನಿದ್ರೆ ಮಾಡಿದ್ರೆ, ನೀವು ಆರೋಗ್ಯವಂತರಾಗಿರ್ತೀರಿ. ಆದ್ರೆ ಕೆಲವರಿಗೆ ರಾತ್ರ ನಿದ್ರೆಯೇ ಬರೋದಿಲ್ಲಾ. ಪದೇ ಪದೇ ಎಚ್ಚರವಾಗುತ್ತದೆ. ಹಾಗಾಗಿ ನಾವಿಂದು ರಾತ್ರಿ ಗಾಢವಾದ ನಿದ್ರೆ ಬರಲು ಏನು ಕುಡಿಯಬೇಕು ಅಂತಾ ಹೇಳಲಿದ್ದೇವೆ.. ರಾತ್ರಿ ಗಾಢ ನಿದ್ದೆ ಮಾಡಲು ನಾವು ಹಾಲು ಕುಡಿಯಬೇಕು....

ಬಿಸ್ಕೇಟ್ ಬಳಸಿ ಹಲ್ವಾನೂ ತಯಾರಿಸಬಹುದು ನೋಡಿ..

ತುಂಬಾ ಜನ ಬಿಸ್ಕೇಟ್ ತಿಂದು ಬೋರ್ ಬಂದ್ರೆ, ಅದನ್ನು ನಾಯಿಗೆ ಹಾಕ್ತಾರೆ. ಇಲ್ಲಾ ವೇಸ್ಟ್ ಮಾಡ್‌ತಾರೆ. ಆದ್ರೆ ನಿಮ್ಮ ಮನೆಯಲ್ಲಿ ಬಿಸ್ಕೇಟ್ ಉಳಿದ್ರೆ, ಅದನ್ನ ವೇಸ್ಟ್ ಮಾಡದೇ, ಅದಕ್ಕೆ ಮತ್ತಷ್ಟು ಸಾಮಗ್ರಿಗಳನ್ನ ಹಾಕಿ, ನೀವು ಹಲ್ವಾ ತಯಾರಿಸಬಹುದು. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾದ...

ಗೋಧಿ ಹಿಟ್ಟಿನ ಹಲ್ವಾ ರೆಸಿಪಿ..

ಗೋಧಿಹಿಟ್ಟನ್ನ ಬಳಸಿ, ಬರ್ಫಿ ಮಾಡಲಾಗತ್ತೆ. ಚಪಾತಿ, ಪರೋಠಾ ಮಾಡಬಹುದು. ಆದ್ರೆ ಇಂದು ನಾವು ಗೋಧಿ ಹಿಟ್ಟನ್ನ ಬಳಸಿ, ಹಲ್ವಾ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾದ ಸಾಮಗ್ರಿ: ಅರ್ಧ ಕಪ್ ಗೋಧಿ ಹಿಟ್ಟು, ಅರ್ಧ ಕಪ್ ಸಕ್ಕರೆ, ಕೊಂಚ...

ಬ್ರೆಡ್ ಮತ್ತು ಹಾಲು ಸೇರಿಸಿ, ಈ ಸ್ವಾದಿಷ್ಟ ಸ್ವೀಟ್ ತಯಾರಿಸಬಹುದು..

ಬ್ರೆಡ್ ಬರೀ ಸ್ಯಾಂಡವಿಚ್ ಮಾಡೋಕ್ಕಲ್ಲ. ಬದಲಾಗಿ ನೀವು ಬ್ರೆಡ್‌ನಿಂದ ಸ್ವೀಟ್ಸ್ ಮಾಡಬಹುದು. ಕೆಲವರಿಗೆ ಬ್ರೆಡ್‌ನಿಂದ ಗುಲಾಬ್ ಜಾಮೂನ್ ಮಾಡೋದು ಗೊತ್ತು. ಆದ್ರೆ ನಾವಿಂದು ಹಾಲು ಮತ್ತು ಬ್ರೆಡ್ ಬಳಸಿ ಇನ್ನೊಂದು ರೀತಿಯ ಸ್ವೀಟ್ ಮಾಡುವುದನ್ನ ಹೇಳಲಿದ್ದೇವೆ. ಹಾಗಾದ್ರೆ ಅದಕ್ಕೆ ಏನೇನು ಸಾಮಗ್ರಿ ಬೇಕು ಮತ್ತು ಅದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾದ ಸಾಮಗ್ರಿ:...

ಹಾಲಿನ ಪುಡಿಯಿಂದ ನೀವು ಈ ಸ್ವಾದಿಷ್ಠ ಸಿಹಿ ತಿಂಡಿ ಮಾಡಬಹುದು..

ಮನೆಯಲ್ಲಿ ನೀವು ಪದೇ ಪದೇ ಮಾಡಿದ್ದೇ ಸಿಹಿ ಪದಾರ್ಥವನ್ನು ಮಾಡಿದರೆ, ಅದನ್ನು ತಿಂದು ತಿಂದು ಮನೆಜನರಿಗೆ ಬೋರ್ ಬರತ್ತೆ. ಹಾಗಾಗಿ ನಾವಿಂದು ಹಾಲು, ಹಾಲಿನ ಪುಡಿ ಇದ್ರೆ ಸುಲಭವಾಗಿ ಮಾಡಬಹುದಾದ, ಸ್ವೀಟ್ ಬರ್ಫಿ ರೆಸಿಪಿ ಹೇಳಲಿದ್ದೇವೆ. ಹಾಗಾದ್ರೆ ಅದನ್ನ ಮಾಡೋದು ಹೇಗೆ..? ಅದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು...

ವೆಜಿಟೇಬಲ್ ಪರೋಠಾ ರೆಸಿಪಿ..

ನೀವು ಆಲೂ ಪರೋಠಾ, ಮೇಥಿ ಪರೋಠಾ, ಪನೀರ್ ಪರೋಠಾವನ್ನ ಟೇಸ್ಟ್ ಮಾಡಿರ್ತೀರಿ. ಆದ್ರೆ ಇಂದು ನಾವು ಮನೆಯಲ್ಲೇ ವೆಜಿಟೇಬಲ್ ಪರೋಠಾ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನ ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಗೋಧಿ, ಅವಶ್ಯಕತೆ ಇದ್ದಷ್ಟು ಎಣ್ಣೆ...
- Advertisement -spot_img

Latest News

ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ವಿಜಯೇಂದ್ರ: ಸಾಮಾನ್ಯ ಜ್ಞಾನ ಎಲ್ಲರ ಮನೆಯಲ್ಲಿ ಅರಳುವ ಹೂವಲ್ಲ ಎಂದು ಪ್ರಿಯಾಂಕ್ ತಿರುಗೇಟು..

Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಗೃಹಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದು, ಯಾರ್ರೀ ಅವ್ನು ಪ್ರಿಯಾಂಕ್ ಖರ್ಗೆ..?ಆ ಮನುಷ್ಯನಿಗೆ ತಾಕತ್ ಇದ್ರೆ...
- Advertisement -spot_img