ರಾಮಾಯಣದಲ್ಲೂ ಪಾಂಡವರ ಬಗ್ಗೆ ಉಲ್ಲೇಖಿಸಲಾಗಿದೆ. ಅದೇ ರೀತಿ ಮಹಾಭಾರತದಲ್ಲೂ ರಾಮನ ವಂಶಸ್ಥರು ಇರುವ ಬಗ್ಗೆ ಉಲ್ಲೇಖವಿದೆ. ಅದೇ ರೀತಿ ಪಾಂಡವರು ಶ್ರೀಲಂಕಾಕ್ಕೆ ಬಂದು, ಕುಂಭಕರಣನ ತಲೆ ಬುರುಡೆಯೊಳಗೆ ಹೋಗಿದ್ದರಂತೆ.. ಈ ಕಥೆಯ ಬಗ್ಗೆ ನಾವಿಂದು ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ಮಹಾಭಾರತ ಯುದ್ಧಕ್ಕೂ ಮುನ್ನ ಪಾಂಡವರಿಗೆ ಮತ್ತು ಕೌರವರಿಗೆ ತಮ್ಮ ಸೈನ್ಯವನ್ನ ಸಿದ್ಧಗೊಳಿಸಬೇಕಿತ್ತು. ಹಾಗಾಗಿ ಇಬ್ಬರೂ ಸೈನ್ಯ...
ರಾಮಾಯಣದಲ್ಲಿ ಬರುವ ಲಂಕಾಧಿಪತಿ ರಾವಣನ ತಮ್ಮ ಕುಂಭಕರಣನ ಬಗ್ಗೆ ಕೇಳಿದಾಗ ಹಲವರು ಕೊಡುವ ಉತ್ತರ ಏನಂದ್ರೆ ಅದು ಗಾಢವಾದ ನಿದ್ದೆ ಮಾಡುತ್ತಾನೆ ಮತ್ತು ಹೊಟ್ಟೆ ತುಂಬ ತಿನ್ನುತ್ತಾನೆ ಎಂದು. ಆದ್ರೆ ಯಾಕೆ ಕುಂಭಕರ್ಣ ಈ ರೀತಿ ಗಾಢ ನಿದ್ದೆಬುರುಕ ಮತ್ತು ಹೊಟ್ಟೆಬಾಕನಾದ ಎಂಬ ಬಗ್ಗೆ ಹಲವರಿಗೆ ಗೊತ್ತಿಲ್ಲ. ಇಂದು ನಾವು ಈ ಬಗ್ಗೆ ಸಂಪೂರ್ಣ...
ಅಖಂಡ ಭಾರತದ ರಾಜನಾಗಿ ಮೆರೆದಿದ್ದ ಪ್ರಭು ಶ್ರೀರಾಮ, ಇಂದಿಗೂ ಹಿಂದೂಗಳ ಪಾಲಿಗೆ ರಾಜನೇ. ಶ್ರೀರಾಮ ಭೂಲೋಕದಲ್ಲಿ ಜನ್ಮ ತಾಳಲು ಕಾರಣವೇನು..? ಮಕ್ಕಳಿಲ್ಲದೇ, ಕೊರಗುತ್ತಿದ್ದ ದಶರಥ ರಾಜನಿಗೆ ಅಗ್ನಿ ದೇವ ಕೊಟ್ಟ ಪ್ರಸಾದವೇನು..? ಇತ್ಯಾದಿ ವಿಷಯಗಳ ಬಗ್ಗೆ ನಾವಿಂದು ತಿಳಿಯೋಣ.
ಭೂಲೋಕದಲ್ಲಿ ರಾಕ್ಷಸ ರಾವಣನ ಉಪಟಳ ಹೆಚ್ಚಾಗಿತ್ತು. ದೇವತೆಗಳೆಲ್ಲ ಇದರಿಂದ ಭಯಭೀತರಾಗಿದ್ದರು. ಬ್ರಹ್ಮ ವಿಷ್ಣು ಮಹೇಶ್ವರನ ಬಳಿ...