ನೂತನವಾಗಿ ಆಯ್ಕೆ ಆಗುವ ಶಾಸಕರಿಗೆ ತರಬೇತಿ ನೀಡಬೇಕಿದೆ , ಉತ್ತಮ ವಿಧಾನಸಭೆ ,ಪರಿಷತ್ ಪ್ರಸಸ್ತಿ ನೀಡಲು ಸಮಿತಿ ರಚನೆಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೇಳಿಕೆ ನೀಡಿದ್ದಾರೆ , ರಾಷ್ಟಪತಿ ,ರಾಜ್ಯಪಾಲರ ಭಾಷಣ ,ಪ್ರಶ್ನೋತ್ತರ ವೇಳೆ ಗದ್ದಲ ಆಗದಂತೆ ನೋಡಿಕೊಳ್ಳಲು ಸಮಾಲೋಚನೆ ಮಾಡಬೇಕಿದೆ. ಸರ್ವಪಕ್ಷಗಳ ಜೊತೆಗೆ ಸಮಾಲೋಚನೆ ನಿರ್ಣಯ ಕೈಗೊಳ್ಳಲಾಗುವುದು...