ತಮಿಳುನಾಡಿನ ಕರೂರಿನಲ್ಲಿ ನಟ-ರಾಜಕಾರಣಿ ವಿಜಯ್ ಅವರ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದೆ. 29 ಮಂದಿ ಸಾವು, 30 ಮಂದಿಗೆ ಗಂಭೀರಗಾಯಗಳಾಗಿವೆ. ಮೂರ್ಛೆ ಹೋದವರಲ್ಲಿ ಹಲವಾರು ಟಿವಿಕೆ ಕಾರ್ಯಕರ್ತರು ಕೂಡ ಇದ್ದರು. ವಿಜಯ್ ಪಕ್ಷದ ಕಾರ್ಯಕರ್ತರಿಗೆ ನೀರಿನ ಬಾಟಲಿಗಳನ್ನು ನೀಡಿರುವುದಾಗಿ ವರದಿಯಾಗಿದೆ.
ಸೆಪ್ಟೆಂಬರ್ 27, ಶನಿವಾರ ಸಂಜೆ, ರಾಜ್ಯದ ಪಶ್ಚಿಮ ಭಾಗದ ಕರೂರ್ ಜಿಲ್ಲೆಯಲ್ಲಿ ತಮಿಳು ನಟ-ರಾಜಕಾರಣಿ ವಿಜಯ್...
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಈ ಬಾರಿ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಗಜಪಡೆಗೆ ಬೀಳ್ಕೊಡುಗೆ ನೀಡಲಾಗಿದೆ. ಜಂಬೂಸವಾರಿಗೆಂದು ಮೈಸೂರಿಗೆ ಬಂದಿದ್ದ ಗಜಪಡೆ...