Sunday, December 22, 2024

vijayalakshmi

Darshan Case : ಡೆವಿಲ್‌ ಗ್ಯಾಂಗ್‌ಗೆ ಜೈಲೇ ಗತಿ : ಮತ್ತೆ 4 ದಿನ ನ್ಯಾಯಾಂಗ ಬಂಧನ ವಿಸ್ತರಣೆ ; ಹೊಸ ಬೇಡಿಕೆ ಇಟ್ಟ ದಾಸ

ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌, ಪವಿತ್ರಾಗೌಡ ಸೇರಿದಂತೆ ಹದಿನೇಳು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಂದು ನ್ಯಾಯಾಂಗ ಅವಧಿ ಮುಗಿಯಬೇಕಿತ್ತು. ಆದರೆ, ನ್ಯಾಯಾಲಯ ವಿಚಾರಣೆ ನಡೆಸಿ, ಮತ್ತೆ ನಾಲ್ಕು ದಿನಗಳ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ.‌ ಬಳ್ಳಾರಿ ಜೈಲಿನಿಂದ ವಿಡಿಯೋ ಕಾನ್ಪರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾದ ದರ್ಶನ್‌ ಹಾಗು ಇತರರಿಗೆ 24ನೇ ಎಸಿಎಂಎಂ...

Movie News: ಕಾಮಾಕ್ಯ ದೇವಿಯ ದರ್ಶನ ಪಡೆದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ

Movie News: ನಟ ದರ್ಶನ್, ಪವಿತ್ರಾ ಗೌಡಳ ಪರ ಬ್ಯಾಟ್ ಬೀಸಲು ಹೋಗಿ, ಜೈಲು ಸೇರಿದ್ದಾರೆ. ಪವಿತ್ರಾಗೆ ರೇಣುಕಾಸ್ವಾಮಿ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡ್ತಾನೆ ಅಂತಾ, ಅವನನ್ನು ಕೊಂದ ಕಾರಣ, ದರ್ಶನ್ ಮತ್ತು ಅವನ ಬೆಂಬಲಿಗರು ಸದ್ಯ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ. ಮೊದಲು ಎಲ್ಲರನ್ನೂ ಪರಪ್ಪನ ಅಗ್ರಹಾರ ಜೈಲಿಗೆ...

Sandalwood News: ದರ್ಶನ್ ಮ್ಯಾನೇಜರ್ ಆತ್ಮಹ*ತ್ಯೆ!

Sandalwood News: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸರ ಅತಿಥಿಯಾಗಿದ್ದೇ ತಡ, ಕಳೆದೊಂದು ವಾರದಿಂದ ಒಂದೊಂದೆ ಸ್ಫೋಟಕ ವಿಚಾರಗಳು ಹೊರಬರುತ್ತಿವೆ. ದರ್ಶನ್ ಅವರ ಫಾರ್ಮ್ ಹೌಸ್ ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿ, ಏ.16ರಂದೇ ಡೆತ್ ನೋಟ್ ಬರೆದಿಟ್ಟು ಶ್ರೀಧರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೇಕಲ್​ನಲ್ಲಿ ನಟ...

Dharshan : ಡಿಬಾಸ್ ದಂಪತಿ ಮಸ್ತ್ ಡ್ಯಾನ್ಸ್ ವೀಡಿಯೋ ವೈರಲ್…!

Film News : ಅದು ಕೆಂಗೇರಿಯ ಚಿತ್ರಮಂದಿರವೊಂದರಲ್ಲಿ ಕೇಳಿ ಬಂದ  ಹಿಂದಿ  ಹಾಡು ಈ ಹಾಡಿಗೆ ಕುಣಿದು ಕುಪ್ಪಳಿಸಿದ್ದು ಮಾತ್ರ ಆ ಸ್ಟಾರ್ ಜೋಡಿ . ಹೌದು ದಚ್ಚು ತನ್ನ ಮಡದಿಯೊಂದಿಗೆ ಮೈಮರೆತು ಕುಣಿದ ವೀಡೀಯೋ ಸದ್ಯ ವೈರಲ್ ಆಗುತ್ತಿದೆ. ಹಾಗಿದ್ರೆ ದಚ್ಚು ದಂಪತಿ ಖುಷಿಗೆ ಕಾರಣವೇನು ಯಾಕೀ ನೃತ್ಯ ಹೇಳ್ತೀವಿ ಈ ಸ್ಟೋರಿಯಲ್ಲಿ….. ಚಾಲೆಂಜಿಂಗ್...

ದರ್ಶನ್ ಪ್ರೇಮ ವಿವಾಹಕ್ಕೆ ೨೨ ವರ್ಷದ ಸಂಭ್ರಮ

ಚಾಲೆAಜಿAಗ್‌ಸ್ಟಾರ್ ದರ್ಶನ್ ಆಗಿನ್ನೂ ಸ್ಯಾಂಡಲ್‌ವುಡ್‌ಗೆ ಸಣ್ಣ ಸಣ್ಣ ಪಾತ್ರಗಳ ಮೂಲಕ ಅಷ್ಟೇ ಎಂಟ್ರಿಕೊಟ್ಟಿದ್ರು. ಇನ್ನೂ ಚಾಲೆಂಜಿAಗ್‌ಸ್ಟಾರ್ ಆಗಿರಲಿಲ್ಲ. ಆದರೆ ಪ್ರೀತಿ ಹುಟ್ಟಿತ್ತು. ಸಿನಿಮಾದಲ್ಲಿ ಪ್ರೀತಿ ಮಾಡೋ ಮೊದಲೇ ಜೀವನದಲ್ಲಿ ಪ್ರೀತಿ ಮಾಡಿದ್ರು. ಪ್ರೀತಿಸಿದ ವಿಜಯಲಕ್ಷಿö್ಮಯವರನ್ನೇ ಮದುವೆಯೂ ಆದ್ರು. ಹಾಗೆ ನೋಡಿದ್ರೆ ದರ್ಶನ್ ಅವ್ರ ಮದ್ವೆ ಅದ್ಧೂರಿಯಾಗೇನೂ ನಡೆದಿರಲ್ಲ. ಧರ್ಮಸ್ಥಳದಲ್ಲಿ ಸಿಂಪಲ್ಲಾಗಿ ನಡೆದಿತ್ತು. ೨೦೦೦ನೇ ಇಸವಿಯಲ್ಲಿ ನಡೆದ ಮದುವೆಗೆ...
- Advertisement -spot_img

Latest News

ಡ್ರೋನ್ ಮೂಲಕ ರಷ್ಯಾದ ಬೃಹತ್ ಕಟ್ಟಡಗಳನ್ನು ಧ್ವಂಸ ಮಾಡಿದ ಉಕ್ರೇನ್

International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ. ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು...
- Advertisement -spot_img