ವಿಜಯ್ ದೇವರಕೊಂಡ ಹೊಸ ಲವ್ ಸ್ಟೋರಿ..!!!!
ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಹಿಂದಿಯಲ್ಲಿ ಸಖತ್ ಮೋಡಿ ಮಾಡ್ತಿದ್ದಾರೆ.
ಜಾಹ್ನವಿಯ ಹಲವಾರು ಸಂದರ್ಶನಗಳಲ್ಲಿ ವಿಜಯ್ ದೇವರಕೊಂಡ ಹೆಸರು ಹೇಳಿದ್ದರು. ನೀವು ಯಾರ ಜೊತೆ ಡೇಟಿಂಗ್ ಮಾಡಲು ಇಷ್ಟ ಪಡುತ್ತೀರಿ ಎಂದು ಕೇಳಿದರೆ ಆಗಲು ವಿಜಯ್ ಹೆಸರು ಹೇಳಿದ್ದರು.
ಇದೀಗ ಜಾಹ್ನವಿ ಇದ್ದಕ್ಕಿದ್ದಂತೆ ವಿಜಯ್ ಮನೆಯಲ್ಲಿ ಕಾಣಿಸಿಕೊಂಡಿದ್ದು ಯಾಕೆ...
Political News: ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿಕೊಂಡು, ಜ್ಯುವೆಲ್ಲರಿ ಶಾಪ್- ಉದ್ಯಮಿಗಳಿಗೆ ವಂಚಿಸಿದ್ದ ಆರೋಪಿ ಐಶ್ವರ್ಯಗೌಡಗೆ, ಕೆಲ ವ್ಯಕ್ತಿಗಳ ಮೊಬೈಲ್ ಕರೆ ವಿವರ ನೀಡುತ್ತಿದ್ದ...