State News: ರಾಜ್ಯದ ಬಜೆಟ್ ಮಂಡನೆಯಿಂದಾಗಿ ಮದ್ಯ ಪ್ರಿಯರಿಗೆ ಬೃಹತ್ ಶಾಕ್ ತಂದೊಡ್ಡಿದೆ. ಅಧಿಕವಾಗಿ ಮದ್ಯ ಮಾರಾಟ ಆಗುತ್ತಿರುವುದನ್ನು ಗಮನಿಸಿದ ಸರಕಾರ ಮದ್ಯದ ಮೇಲೆ ತೆರಿಗೆ ಅಧಿಕವಾಗಿಯೇ ವಿಧಿಸಿದೆ. ಇದು ಮದ್ಯ ಪ್ರಿಯರಿಗೆ ಕೊಂಚ ಬೇಸರ ತಂದೊಡ್ಡಿದೆ.
ಮದ್ಯ ಪ್ರಿಯರಿಗೆ ಬಜೆಟ್ ಬೇಸರ ತಂದಿದ್ದು, ಮದ್ಯದ ಬೆಲೆಯನ್ನು ಶೇಕಡ 20 ರಷ್ಟು ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ....
ರಾಜ್ಯದಲ್ಲಿ ಕೆಲಸ ಮಾಡುವ ಕಾರ್ಮಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ ‘ವೃತ್ತಿಪರ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ನಿಯಮಗಳು – 2026’ ಅನ್ನು ಅಧಿಕೃತವಾಗಿ ಜಾರಿಗೊಳಿಸಿದೆ....