ಮಕ್ಕಳು ಇಲ್ಲ ಎಂದು ನೂರಾರು ದೇವರಿಗೆ ಹರಕೆ ಹೊತ್ತು, ಹತ್ತಾರು ಡಾಕ್ಟರ್ ಬಳಿ ಹೋಗಿ ಲಕ್ಷಾಂತರ ಖರ್ಚು ಮಾಡುತ್ತಾರೆ. ಮಕ್ಕಳಿಗಾಗಿ ಜಪಿಸುತ್ತಾರೆ. ಆದರೆ ಮಹಾರಾಷ್ಟ್ರದ ಪರ್ಭಾನಿಯಲ್ಲಿ ಚಲಿಸುತ್ತಿರುವ ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಪತಿಯ ಸಹಾಯದಿಂದ ಕಿಟಕಿಯಿಂದ ಮಗುವನ್ನು ಎಸೆದಿದ್ದಾರೆ. ಇದರಿಂದ ಶಿಶು ಗಂಭೀರ ಗಾಯಗಳಿಂದಾಗಿ ಸಾವನ್ನಪ್ಪಿದೆ.
ಜುಲೈ 15ರ ಬೆಳಗ್ಗೆ 6.30ರ ಸುಮಾರಿಗೆ...
ಸಾಮಾನ್ಯವಾಗಿ ಜಾಬ್ ಮಾಡ್ತಿರೋರು ನೌಕರಿ, ಲಿಂಕ್ಡಿನ್ ಸೇರಿದಂತೆ ಹವಾರು ಜಾಬ್ ಸರ್ಚ್ ಆ್ಯಪ್ ಗಳನ್ನ ಬಳಸ್ತಾರೆ. ಅದ್ರಲ್ಲಿ ದಿನನಿತ್ಯ ಸಾಕಷ್ಟು ಜಾಹಿರಾತುಗಳನ್ನ ಕೆಲಸಕ್ಕೆ ಸಂಬಂಧಪಟ್ಟಂತೆ ಬರ್ತಾನೆ ಇರ್ತಾವೆ. ಆದ್ರೆ ಇಲ್ಲೊಂದು ಜಾಹೀರಾತು ಭಾರಿ ವಿವಾದಕ್ಕೆ ಕಾರಣವಾಗಿದೆ.
ಹೌದು ಜಾಬ್ ಸರ್ಚಿಂಗ್ ಆ್ಯಪ್ ಆಗಿರೋ ಲಿಂಕ್ಡಿನ್ ನಲ್ಲಿ ನೋಯ್ಡಾದ ಒಂದು ಸಂಸ್ಥೆ ನೀಡಿರೋವಂತ ಜಾಹೀರಾತು ಸಾಕಷ್ಟು ವಿವಾದಕ್ಕೆ...
Viral Vedio:
ಆಸಕ್ತಿದಾಯಕ ಈ ವೀಡಿಯೊದಲ್ಲಿ, ನಾಯಿಯೊಂದು ಉದ್ಯಾನದಲ್ಲಿ ಆಡುತ್ತಿರುವುದನ್ನು ಕಾಣಬಹುದು. ಈ ನಾಯಿಯ ಕಡೆಗೆ ಚೆಂಡನ್ನು ಎಸೆದ ತಕ್ಷಣ, ನಾಯಿ ಅದನ್ನು ತನ್ನ ತಲೆಯ ಮೇಲೆ ತ್ವರಿತವಾಗಿ ಸಮತೋಲನಗೊಳಿಸುತ್ತದೆ. ಅಷ್ಟೇ ಅಲ್ಲ, ಈ ನಾಯಿ ಈ ಚೆಂಡನ್ನು ನೆಲದ ಮೇಲೆ ಬೀಳಲು ಬಿಡದೆ, ಚೆಂಡನ್ನು ತನ್ನ ತಲೆಯ ಮೇಲೆ ಬ್ಯಾಲೆನ್ಸ್ ಮಾಡಿ ಅಲ್ಲಿ ಇಲ್ಲಿ...