ಮನುಷ್ಯ ಸತ್ತ ಬಳಿಕ ಸ್ವರ್ಗಕ್ಕೆ ಹೋಗುತ್ತಾನೆ ಅಥವಾ ನರಕಕ್ಕೆ ಹೋಗುತ್ತಾನೆ. ಆದ್ರೆ ಓರ್ವನ ಸ್ಥಿತಿ ಹೇಗಿತ್ತೆಂದರೆ, ಅವನು ಸ್ವರ್ಗಕ್ಕೂ ಹೋಗಲಿಲ್ಲ, ನರಕಕ್ಕೂ ಹೋಗಲಿಲ್ಲ, ತಿರುಗಿ ಭೂಮಿಗೂ ಬರಲಾಗಲಿಲ್ಲ. ಅಂಥ ಪರಿಸ್ಥಿತಿ ಬಂದಿತ್ತು. ಅವನೇ ತ್ರಿಶಂಕು. ಯಾರಾದರೂ ಕೆಲಸ ಮಾಡಲು ಹೋಗಿ, ಅರ್ಧಕ್ಕೆ ಸಿಕ್ಕಿಹಾಕಿಕೊಂಡರೆ, ಅಂಥವರಿಗೆ ಅವನದ್ದು ತ್ರಿಶಂಕು ಪರಿಸ್ಥಿತಿಯಾಗಿ ಹೋಗಿದೆ ಎಂದು ಹೇಳುತ್ತಾರೆ. ಹಾಗಾದ್ರೆ...