www.karnatakatv.net: ರಾಯಚೂರು : ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಗುಂಡ ಗ್ರಾಮದ ವೃದ್ಧ ದಂಪತಿಗಳಿಗೆ ಕೊನೆಗೂ ನೆಮ್ಮದಿಯ ಸೂರು ಸಿಕ್ಕಿದೆ.. ದಶಕಗಳಿಂದ ಈ ದಂಪತಿಗಳು ಹಲವು ಸಂಕಷ್ಟಗಳನ್ನ ಎದುರಿಸ್ತಿದ್ರು. ಈ ಬಗ್ಗೆ ಕರ್ನಾಟಕ ಟಿವಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು.. ಆ ಹಿನ್ನಲೆ ಇಂದು ದಂಪತಿಗಳಿಗೆ ಮನೆ ಜೊತೆಗೆ ನೆರವಿನ ಮಹಾಪೂರವೇ ಹರಿದು ಬರ್ತಿದೆ...
ಯೆಸ್...