Friday, November 14, 2025

Volodymyr Zelenskyy

Narendra Modi ; ಅಧಿಕಾರ ಕಳೆದುಕೊಳ್ತಾರಾ ನರೇಂದ್ರ ಮೋದಿ..? ಝೆಲೆನ್​ಸ್ಕಿ ‘ಕೈ’ಯಲ್ಲಿದೆಯಾ ನಮೋ ಭವಿಷ್ಯ..?

ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಪ್ರವಾಸ ಮಾಡಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಹಾಗೂ ಪ್ರಧಾನಿ ಮೋದಿ ಭೇಟಿ ಕುರಿತ ಹೊಸ ಚರ್ಚೆಯೊಂದು ಇದೀಗ ಶುರುವಾಗಿದೆ. ಅದೇನೆಂದರೆ ವೊಲೊಡಿಮಿರ್​ ಝೆಲೆನ್​ಸ್ಕಿ ಜೊತೆ ಹಸ್ತಲಾಘವ ಮಾಡಿದ ನಾಯಕರೆಲ್ಲಾ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂಬ ಚರ್ಚೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. This has gone...

ಉಕ್ರೇನ್​​ಗೆ ಮೋದಿ, ಪುಟಿನ್ ಜೊತೆ ಕುಸ್ತಿ ಫಿಕ್ಸ್!

ಭಾರತದ ಮಿತ್ರ ರಾಷ್ಟ್ರ ರಷ್ಯಾ.. ಅದೇ ರಷ್ಯಾಕ್ಕೆ ಶತ್ರುರಾಷ್ಟ್ರ ಆಗಿರೋದು ಉಕ್ರೇನ್.. ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್​​ಗೆ ಭೇಟಿ ನೀಡಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದಾರೆ. 2 ವರ್ಷದಿಂದ ರಷ್ಯಾ ಮತ್ತೆ ಉಕ್ರೇನ್ ನಡುವೆ ಭಾರೀ ಯುದ್ಧ ನಡೀತಿದೆ. ಅದು ಇನ್ನೂ ಕೂಡ ನಿಂತಿಲ್ಲ ಹೀಗಿರುವಾಗ್ಲೇ ಪ್ರಧಾನಿ ಮೋದಿ ಇದ್ದಕ್ಕಿದ್ದಂತೆ ಉಕ್ರೇನ್​​ಗೆ...

Modi in Ukraine: ಯುದ್ಧಪೀಡಿತ ಉಕ್ರೇನ್‌ಗೆ ನಮೋ ಭೇಟಿ: ಝೆಲೆನ್‌ಸ್ಕಿ ಅವರನ್ನು ಅಪ್ಪಿಕೊಂಡ ಮೋದಿ

ಕೈವ್: ಎರಡು ದಿನಗಳ ಪೋಲೆಂಡ್ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಇದೀಗ ಯುದ್ಧಪೀಡಿತ ಉಕ್ರೇನ್‌ನ ಕೈವ್‌ಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ (Volodymyr Zelensky) ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಉಭಯ ನಾಯಕರು ಪರಸ್ಪರ ಕೈಕುಲುಕಿ ಆಲಿಂಗನ ಮಾಡಿಕೊಂಡರು. VIDEO | PM...
- Advertisement -spot_img

Latest News

ಪ್ರಜ್ವಲ್ ರೇವಣ್ಣಗೆ ಜಾಮೀನು ಸಿಕ್ಕಿಲ್ಲ – ನ. 24ಕ್ಕೆ ವಿಚಾರಣೆ ಮುಂದೂಡಿಕೆ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಈಗಾಗಲೇ ಜೈಲುವಾಸ ಮುಂದುವರೆದಿದೆ. ಹಾಸನದ ಹೊಳೆನರಸೀಪುರದ ಮನೆಕೆಲಸದಾಕೆಯ ಮೇಲೆ...
- Advertisement -spot_img