ಇಂದು ರಾಜ್ಯದಲ್ಲಿ ಮತದಾನ ಶುರುವಾಗಿದ್ದು, ಹಲವರು ವೋಟ್ ಮಾಡಲು ಉತ್ಸುಕರಾಗಿದ್ದಾರೆ. ಆದರೆ ಕೆಲವರಿಗೆ ತಮ್ಮ ಬಳಿ ವೋಟರ್ ಐಡಿ ಇಲ್ಲ, ಹಾಗಾದ್ರೆ ನಾವು ವೋಟ್ ಹಾಕಬಹುದಾ ಇಲ್ಲಾ..? ನಮಗೆ ಓಟ್ ಹಾಕುವ ಅವಕಾಶ ಸಿಗುತ್ತದಾ, ಇಲ್ಲವಾ ಅನ್ನೋ ಗೊಂದಲವಿದೆ. ಆದ್ರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದು, ನಿಮ್ಮ ಬಳಿ ವೋಟರ್ ಐಡಿ ಇಲ್ಲವೆಂದಲ್ಲಿ ಕೂಡ,...
ಹಾಸನ:ಮಾಜಿ ಸಚಿವ ರೇವಣ್ಣ ಹಾಸನದಲ್ಲಿ ಓಟರ್ ಲೀಸ್ಟ್ ಡಿಲೀಟ್ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರೇವಣ್ಣ, ಕೆಲವು ಮತದಾರರನ್ನು ಪಟ್ಟಿಯಿಂದ ಡಿಲಿಟ್ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ. ಹಾಸನ ಜಿಲ್ಲೆಯಲ್ಲಿ ಅದರಲ್ಲೂ ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಓಟರ್ ಲಿಸ್ಟ್ ಸರಿಯಾದ ರೀತಿ...