Thursday, November 27, 2025

Voting

ಬಿಹಾರ ರಾಜ್ಯದ ಮೊದಲ ಹಂತದ ಚುನಾವಣೆಯಲ್ಲಿ ದಾಖಲೆಯ ವೋಟಿಂಗ್

ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ, ದಾಖಲೆಯ ಮತದಾನವಾಗಿದೆ. 121 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ, 3.75 ಕೋಟಿ ಮತದಾರರಲ್ಲಿ ಶೇಕಡಾ 65ರಷ್ಟು ಮಂದಿ ಮತ ಚಲಾಯಿಸಿದ್ದಾರೆ. ಇದು ಆಡಳಿತಾರೂಢ ಎನ್ ಡಿಎಯ ಜನಪ್ರಿಯತೆಗೆ, ಅಗ್ನಿ ಪರೀಕ್ಷೆಯಾಗಿದೆ. ಚುನಾವಣಾ ಆಯೋಗ, ವಿಧಾನಸಭಾ ಚುನಾವಣೆಯ ಮೊದಲ ಹಂತವು, ಬಿಹಾರದ ಇತಿಹಾಸದಲ್ಲಿ ಇದುವರೆಗಿನ ಅಧಿಕ ಎಂದಿದೆ. ಶೇಕಡಾ 64.66ರಷ್ಟು ಮತದಾನದೊಂದಿಗೆ...

ಮತದಾನ ಮಾಡಿ, ಕಾಲಿಗೆ ಶಾಹಿ ಹಾಕಿಸಿಕೊಂಡ ವಿಶೇಷಚೇತನ ವ್ಯಕ್ತಿ..

ಬಳ್ಳಾರಿ : ಇಂದು ರಾಜ್ಯದಲ್ಲಿ ನಡೆದ ಚುನಾವಣೆ ನಡೆದಿದ್ದು, ತುಂಬು ಗರ್ಭಿಣಿ, ಬಾಣಂತಿ, ವಿಕಲಚೇತನರು, ಶತಾಯುಷಿಗಳು ಹೀಗೆ ಹಲವಾರು ಜನ ಮತ ಚಲಾಯಿಸಿದ್ದಾರೆ. ಆದರೆ ಬಳ್ಳಾರಿಯಲ್ಲಿ ಓರ್ವ ವಿಶೇಷಚೇತನ ವ್ಯಕ್ತಿ ಮತ ಚಲಾಯಿಸಿದ್ದಾರೆ. ಅವರಿಗೆ ಕೈ ಇಲ್ಲವಾಗಿದ್ದು, ಅವರ ಕಾಲಿಗೆ ಶಾಯಿ ಹಾಕಲಾಗಿದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೊಳಗಲ್ಲು ಗ್ರಾಮದ ಮುಸ್ತಫಾ ಎಂಬ ವ್ಯಕ್ತಿ ಈ...

ಮತಗಟ್ಟೆಗೆ ಬಂದು ವೋಟ್ ಮಾಡಿದ ಶತಾಯುಷಿಗಳು..

ಮಹದೇವಪುರ: ಈ ಬಾರಿ ಚುನಾವಣೆಯಲ್ಲಿ ವೃದ್ಧರಿಗೆ ಮತಗಟ್ಟೆಗೆ ಬರಲಾಗುವುದಿಲ್ಲವೆಂದು, ಮನೆಯಲ್ಲೇ ಕುಳಿತು ಓಟ್ ಮಾಡುವ ಅವಕಾಶ ಕೊಟ್ಟಿದ್ದರೂ ಕೂಡ, ಕೆಲವು ಶತಾಯುಶಿಗಳು ಮತಗಟ್ಟೆಗೆ ಬಂದು, ವೋಟ್ ಮಾಡಿದ್ದಾರೆ. ಮಹದೇವಪುರದ, ಮಂಡೂರಿನ ಶತಾಯುಷಿ ಕಮಲಮ್ಮ ನಾರಾಯಣಸ್ವಾಮಿ (103) ಅವರು ತಮ್ಮ ಮೊಮ್ಮಗ ತೇಜಸ್ ಗೌಡರೊಂದಿಗೆ ಆಗಮಿಸಿ, ಮತದಾನ ಮಾಡಿದ್ದಾರೆ. ಯಾದಗಿರಿ: ಸುರಪುರ ತಾಲೂಕಿನ ನಗನೂರಿನಲ್ಲಿ 105 ವರ್ಷದ...

ಒಂದೇ ಕುಟುಂಬದ 65ಕ್ಕೂ ಹೆಚ್ಚು ಮಂದಿಯಿಂದ ಒಮ್ಮೆಲೆ ಮತದಾನ..

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಶತಾಯುಷಿಗಳು, ಕಾಲೇಜು ವಿದ್ಯಾರ್ಥಿಗಳು, ಅಂಗವಿಕಲರು, ಬಾಣಂತಿಯರು, ಗರ್ಭಿಣಿಯರು, ಮಧುಮಗಳು ಹೀಗೆ ಹಲವರು ಮತಗಟ್ಟೆ ತನಕ ಬಂದು, ಮತ ಚಲಾಯಿಸಿ ಹೋಗಿದ್ದಾರೆ. ಅದೇ ರೀತಿ ಚಿಕ್ಕಬಳ್ಳಾಪುರದ ಬಾದಾಮ್ ಕುಟುಂಬಸ್ಥರೆಲ್ಲ ಸೇರಿ, ಮತಗಟ್ಟೆ ತನಕ ಬಂದು, ಮತ ಚಲಾಯಿಸಿದ್ದಾರೆ. ಅರೇ ಇದರಲ್ಲೇನು ಆಶ್ಚರ್ಯ ಎಂದು ಕೇಳುತ್ತಿದ್ದೀರಾ. ಇದರಲ್ಲಿ ಇರುವ ವಿಶೇಷತೆ ಅಂದ್ರೆ,...

ಹಿಮಾಚಲ ಪ್ರದೇಶಕ್ಕೆ ಇಂದು ಮತದಾನ

ಶಿಮ್ಲಾ: ಹಿಮಾಚದಲ್ಲಿಂದು ಹೊಸ ಸರ್ಕಾರ ಆಯ್ಕೆ ಮಾಡಲು ಮತದಾನಕ್ಕೆ ಸಜ್ಜಾಗಿದ್ದು,  ಶಿಮ್ಲಾ-ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. 55 ಲಕ್ಷಕ್ಕೂ ಹೆಚ್ಚು ಮತದಾರರು ಮತ ಚಲಾಯಿಸಿದ್ದಾರೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಜಿತೇಂದ್ರ ಅವ್ಹಾದ್ ಬಂಧನ ಹಿಮಾಚಲ ಪ್ರದೇಶವು 1982 ರಿಂದ ಪ್ರತಿ ಐದು ವರ್ಷಗಳ ನಂತರ ಪರ್ಯಾಯ ಸರ್ಕಾರದ ಪ್ರವೃತ್ತಿಯನ್ನು ಮುರಿಯಲು...

ವಿಧಾನ ಪರಿಷತ್ ಚುನಾವಣೆ 4 ಕ್ಷೇತ್ರಗಳಲ್ಲಿ ಮತದಾನ!

https://www.youtube.com/watch?v=oeuGWxYnaPQ ವಿಧಾನ ಪರಿಷತ್ ನ ವಾಯವ್ಯ ಮತ್ತು ದಕ್ಷಿಣ ಪದವೀಧರರ ಕ್ಷೇತ್ರಗಳು ಹಾಗೂ ವಾಯುವ್ಯ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳ ಪ್ರತಿನಿಧಿಗಳ ಆಯ್ಕೆಗೆ ಇಂದು ರಾಜ್ಯದ 11 ಜಿಲ್ಲೆಯ ವ್ಯಾಪ್ತಿಯಲ್ಲಿ ಮತದಾನ ನಡೆಯಲಿದೆ. ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 417 ಮತಘಟ್ಟೆಗಳನ್ನು ತೆರೆಯಲಾಗಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 49 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಂದು ಬೆಳಗ್ಗೆ 8 ರಿಂದ 5...

Uttar Pradesh : ಮೊದಲ ಹಂತದ 58 ವಿಧಾನಸಭಾ ಕ್ಷೇತ್ರಗಳ ಮತದಾನ ಪ್ರಾರಂಭ..!

ಉತ್ತರಪ್ರದೇಶದಲ್ಲಿ (Uttar Pradesh) ಇಂದು  ಮೊದಲ ಹಂತದ ಮತದಾನ (Voting) 7 ಗಂಟೆಯಿಂದ ಪ್ರಾರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ  11ಗಂಟೆಯವರೆಗೆ 20.03 ರಷ್ಟು ಮತದಾನ ನಡೆದಿದೆ. ಉತ್ತರಪ್ರದೇಶದ  ಮೊದಲ ಹಂತದಲ್ಲಿ 11 ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳಿಗೆ ಮತದಾನ (Voting for Assembly seats) ನಡೆಯುತ್ತಿದ್ದು ಇಂದು ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ....

3 ಲೋಕಸಭಾ ಕ್ಷೇತ್ರ, 30 ವಿಧಾನಸಭಾ ಕ್ಷೇತ್ರಗಳಿಗೆ ಅ.30 ರಂದು ಉಪಚುನಾವಣೆ..!

www.karnatakatv.net:ಅಕ್ಟೋಬರ್ 30 ರಂದು 3 ಲೋಕಸಭಾ ಸ್ಥಾನ ಮತ್ತು ವಿವಿಧ ರಾಜ್ಯಗಳ 30 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಅಂತ ಚುನಾವಣಾ ಆಯೋಗ ತಿಳಿಸಿದೆ. ದಾದ್ರಾ ಮತ್ತು ನಗರ ಹವೇಲಿ, ದಮನ್- ದಿಯು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಖಾಲಿ ಇರೋ ವಿವಿಧ ರಾಜ್ಯಗಳ 30 ವಿಧಾನಸಭಾ ಕ್ಷೇತ್ರಗಳ ಸೀಟು ಭರ್ತಿಗೆ  ಚುನಾವಣೆ ನಡೆಯಲಿದೆ. ಅಸ್ಸಾಂನಲ್ಲಿ 5,...

ಸಿಬ್ಬಂದಿಗಳಿಗೆ ಸಂಬಳ ಇಲ್ಲ ರೋಗಿಗಳಿಗೆ ಚಿಕಿತ್ಸೆ ಇಲ್ಲ…!

www.karnatakatv.net :ಗುಂಡ್ಲುಪೇಟೆ :ಸರ್ಕಾರಿ ಆಸ್ಪತ್ರೆಗಳಲ್ಲಿರುವ ಡಯಾಲಿಸಿಸ್  ಕೇಂದ್ರ ಸಿಬ್ಬಂದಿಗಳಿಗೆ ಸರ್ಕಾರದಿಂದ ವೇತನ ಪಿ.ಎಫ್ ಹಣ ಬಂದಿಲ್ಲ ಅಂತ ಸಿಬ್ಬಂದಿಗಳು ಸಾಂಕೇತಿಕವಾಗಿ ಮುಷ್ಕರ ಆರಂಭಿಸಿದ್ದರಿಂದ ಡಯಾಲಿಸಿಸ್ ರೋಗಿಗಳು ಚಿಕಿತ್ಸೆಗಾಗಿ ಪರದಾಟ ಪಡುವಂತಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ಸಿಗದೆ ರೋಗಿಗಳು ಪರದಾಡುವಂತ ಪರಿಸ್ಥಿತಿ ಬಂದಿದೆ. ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಸೆ.1 ರಂದು ಡಯಾಲಿಸಿಸ್...

ಬಂಡಾಯಕೋರರು ಯಾರು ಕೂಡ ಜಯ ಸಾಧಿಸಲ್ಲ; ಜಗದೀಶ್ ಶೆಟ್ಟರ್…!

www.karnatakatv.net :ಹುಬ್ಬಳ್ಳಿ: ನಗರದ ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆ ಸೇವಾಸದನದ ಮತಗಟ್ಟೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕುಟುಂಬ ಸಮೇತವಾಗಿ ಬಂದು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾವಣೆ ಮಾಡಿದರು. ಮತ ಚಲಾಯಿಸಿದ ಬಳಿಕ ಮಾತನಾಡಿ, ನಾನು ಮತದಾನ ಮಾಡಿರುವೆ, ಸಕ್ರೀಯವಾಗಿ ನಾನು ಭಾಗವಹಿಸಿ ಪ್ರಚಾರ ಮಾಡಿರುವೆ. ಜನರಿಂದ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಇದೆ....
- Advertisement -spot_img

Latest News

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...
- Advertisement -spot_img