ಜಿಲ್ಲಾ ಸುದ್ದಿಗಳು:
'ಇಂದಿನಿಂದ ವಿಶ್ವ ವಿಖ್ಯಾತ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ'ವಿಜೃಂಭಣೆಯಿಂದ ಜರುಗಲಿದ್ದೂ ಅದ್ದೂರಿಯಾಗಿ ಜರುಗಲಿರುವ ಈ ವೈರಮುಡಿ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಈ ವೈರಮುಡಿ ಬ್ರಹ್ಮೋತ್ಸವವು ಇಂದಿನಿಂದ ಏ 8 ರವರೆಗೆ ಜರುಗಲಿದ್ದು ಬರೋಬ್ಬರಿ 12 ದಿನಗಳ ಕಾಲ ಅದ್ದೂರಿಯಾಗಿ ಜರುಗಲಿದೆ ಇನ್ನು ಈ ಉತ್ಸವಕ್ಕೆ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ದತೆಗಳು ನಡೆಯುತ್ತಿದೆ. ಇನ್ನು ಏಪ್ರಿಲ್...