https://www.youtube.com/watch?v=JrcF3TlOpXc
ಸಿಂಗಾಪುರ: ನಿರೀಕ್ಷೆಯಂತೆ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಆಟಗಾರ್ತಿ ಪಿ.ವಿ.ಸಿಂಧು ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್‍ನಲ್ಲಿ ಪಿ.ವಿ.ಸಿಂಧು ಜಪಾನ್‍ನ ಸಾಯಿನಾ ಕಾವಾಕಾಮಿ ವಿರುದ್ಧ 32 ನಿಮಿಷಗಳ ಕಾಲ ಹೋರಾಡಿ 21-15, 21-7 ಅಂಕಗಳಿಂದ ಗೆದ್ದರು.
https://www.youtube.com/watch?v=wCGxCRYic9w
27 ವರ್ಷದ ಸಿಂಧು ಈ ವರ್ಷ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಕಂಚು ಗೆದ್ದಿದ್ದರು. ಇದೀಗ...