Washington News: ಅಮೆರಿಕದ ವಾಷಿಂಗ್ಟನ್‌ಲ್ಲಿ ಕಾರೊಂದು ಮರಕ್ಕೆ ಅಪ್ಪಳಿಸಿದ್ದು, ಅದರಲ್ಲಿದ್ದ ಗುಜರಾತ್‌ನ ಮೂರು ಮಹಿಳೆಯರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಗುಜರಾತ್‌ನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೇನ್ ಪಟೇಲ್, ಮನಿಷಾಬೆನ್ ಪಟೇಲ್, ಮೃತ ದುರ್ದೈವಿಗಳಾಗಿದ್ದಾರೆ. ಇನ್ನು ಯಾಕೆ ಕಾರು ಬಂದು ಮರಕ್ಕಪ್ಪಳಿಸಿದೆ ಎಂದು ನೋಡಿದಾಗ, ಕಾರಿನ ವೇಗ ಹೆಚ್ಚಾಗಿದ್ದೇ ಈ ಅಪಘಾತಕ್ಕೆ ಕಾರಣವಾಗಿದೆ. ಅಲ್ಲದೇ...