International Stories: ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೂಲ್ಸ್ ಇರುತ್ತದೆ. ಕೆಲವು ಕೆಲಸಗಳನ್ನು ನಾವು ಆ ದೇಶದಲ್ಲಿ ಮಾಡಬಾರದು. ಅಪ್ಪಿ ತಪ್ಪಿ ಆ ಕೆಲಸವನ್ನು ಮಾಡಿದರೆ, ಫೈನ್ ಕಟ್ಟಬೇಕು ಅಥವಾ ಜೈಲಿಗೆ ಹೋಗಬೇಕು. ಹಾಗಾದರೆ ಯಾವ ದೇಶದಲ್ಲಿ ಯಾವ ರೂಲ್ಸ್ ಇದೆ ತಿಳಿಯೋಣ ಬನ್ನಿ..
ಈ ದೇಶದಲ್ಲಿ ನೀವು ಕ್ರಿಸ್‌ಮಸ್ ದಿನ ಬಿಸ್ಕೇಟ್ ತಿನ್ನುವ...