Thursday, October 22, 2026

Water

ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದು ಒಳ್ಳೆಯದೇ..? ಅಲ್ಲವೇ..?

ಚಳಿಗಾಲದಲ್ಲಿ ತಣ್ಣೀರಿನ ಸ್ನಾನದ ಪ್ರಯೋಜನಗಳು: ಡಿಪ್ರೆಷನ್ಅನ್ನು ನಿವಾರಿಸುತ್ತದೆ: ಹೆಲ್ತ್‌ಲೈನ್ ನ್ಯೂಸ್ ಪ್ರಕಾರ, ಚಳಿಗಾಲದಲ್ಲಿ 3 ರಿಂದ 5 ನಿಮಿಷಗಳ ತಣ್ಣನೆಯ ಸ್ನಾನವು ವಿದ್ಯುತ್ ಶಾಕ್ ತೆರಪಿಯಂತೆ ಪ್ರಯೋಜನಗಳನ್ನು ಹೊಂದಿದೆ. ತಣ್ಣೀರು ದೇಹದ ಮೇಲೆ ಬಿದ್ದಾಗ, ದೇಹವು ಎಂಡಾರ್ಫಿನ್ ಹಾರ್ಮೋನ್‌ಗಳನ್ನು ವೇಗವಾಗಿ ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಇದು ಸಂತೋಷದ ಹಾರ್ಮೋನ್. ಅಂದರೆ, ಒಬ್ಬ ವ್ಯಕ್ತಿಯು ದಿನವಿಡೀ ತಾಜಾ, ಶಕ್ತಿಯುತ...

ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುತ್ತಿದ್ದೀರಾ..? ಅದ್ಭುತ ಫಲಿತಾಂಶ ಈ ರೋಗಗಳು ಮಾಯ..!

Health tips: ಈಗಿನ ದಿನಗಳಲ್ಲಿ ನಾನಾ ರೀತಿಯ ವೈರಾಣುಗಳ ಜತೆಗೆ ನಾನಾ ರೋಗಗಳು ಹರಡುತ್ತಿವೆ. ಆರೋಗ್ಯವಾಗಿರಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಬಹಳ ಮುಖ್ಯ. ನಂತರ ವೈರಸ್‌ಗಳಿಂದ, ಆರೋಗ್ಯವಾಗಿರಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಬಹಳ ಮುಖ್ಯ. ಆಗ ಮಾತ್ರ ನಾವು ವೈರಸ್‌ಗಳನ್ನು ವಿರೋಧಿಸಬಹುದು. ಪ್ರಪಂಚದಾದ್ಯಂತ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮಧುಮೇಹ ಅಬಾಲವೃದ್ಧರ ಭೇದವಿಲ್ಲದೆ ಎಲ್ಲರನ್ನೂ ಕಾಡುತ್ತದೆ....

ಈ ಆಹಾರಗಳು ನಿಮ್ಮ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ..

ಕಣ್ಣು ಕಾಣೋದು ಎಷ್ಟು ಮುಖ್ಯ ಅಂತಾ ಎಲ್ಲರಿಗೂ ಗೊತ್ತು. ದೃಷ್ಟಿ ಹೀನರಾದ್ರೆ, ಅದಕ್ಕಿಂತ ನರಕ ಇನ್ನೊಂದಿಲ್ಲ. ಕೆಲವರು ಯುವಕರಾಗಿದ್ದಾಗ ಚೆನ್ನಾಗಿರುತ್ತಾರೆ. ವಯಸ್ಸಾಗುತ್ತಿದ್ದಂತೆ, ಕಣ್ಣಿಗೆ ಪೊರೆ ಬಂದು, ಕಣ್ಣು ಕಾಣೋದು ಸಂಪೂರ್ಣವಾಗಿ ನಿಲ್ಲುತ್ತದೆ. ಹಾಗಾಗಿ ನೀವು ಕಡಿಮೆ ವಯಸ್ಸಿನವರಾಗಿದ್ದಾಗಲೇ ಕೆಲ ಆಹಾರಗಳನ್ನು ತಿನ್ನಲು ಶುರು ಮಾಡಿ, ಆಗ ನಿಮ್ಮ ವೃದ್ಧಾಪ್ಯದಲ್ಲಿ ನೀವು ದೃಷ್ಟಿ ದೋಷಕ್ಕೆ ಒಳಗಾಗಲು...

ಸಿಹಿ ತಿಂಡಿ ತಿಂದ ಬಳಿಕ ನೀರು ಕುಡಿಯುವುದು ಸರಿನಾ..? ತಪ್ಪಾ..?

ಸ್ವೀಟ್ಸ್ ಅಂದ್ರೆ ಎಲ್ಲರಿಗೂ ಇಷ್ಟ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ತಿನಿಸು. ಆದ್ರೆ ಕೆಲವರು ಹಸಿವಾದಾಗ, ಸಿಹಿ ತಿಂಡಿ ತಿಂದು ನೀರು ಕುಡಿಯುತ್ತಾರೆ. ಇದರಿಂದ ಕೊಂಚ ಹೊತ್ತು ಹೊಟ್ಟೆ ತುಂಬಿದಂತಿರುತ್ತದೆ. ಆದ್ರೆ ಇದು ಸರಿನಾ..? ತಪ್ಪಾ ಅಂತಾ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ಈ 6 ರೀತಿಯ...

ಎಸಿ ರೂಮಲ್ಲಿ ಕುಳಿತು ಕೆಲಸ ಮಾಡುವವರು ನೋಡಲೇಬೇಕಾದ ಸ್ಟೋರಿ ಇದು..

ಆಫೀಸಿನಲ್ಲಿ ಕೆಲಸ ಮಾಡುವವರಲ್ಲಿ ಹಲವರು ಎಸಿಯಲ್ಲೇ ಕೆಲಸ ಮಾಡುತ್ತಾರೆ. ಬೇಸಿಗೆಯಲ್ಲಿ ಇದು ಕೂಲ್ ಎನ್ನಿಸಿದರೂ, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾದ್ರೆ ದಿನಪೂರ್ತಿ ಎಸಿ ರೂಂನಲ್ಲಿ ಕುಳಿತು ಕೆಲಸ ಮಾಡುವುದರಿಂದ ಆರೋಗ್ಯಕ್ಕಾಗುವ ದುಷ್ಪರಿಣಾಮಗಳೇನು ಅಂತಾ ತಿಳಿಯೋಣ ಬನ್ನಿ.. ಈ ರೀತಿ ಇನ್‌ಸ್ಟಂಟ್ ಆಗಿ ರಾಗಿ ದೋಸೆ ತಯಾರಿಸಿ ನೋಡಿ.. ಹೆಚ್ಚು ಹೊತ್ತು ಎಸಿಯಲ್ಲಿ ಕುಳಿತರೆ, ನಿಮ್ಮ ಚರ್ಮ ತೇವಾಂಶ...

ಕಾಫಿ ಕುಡಿಯೋಕ್ಕೂ ಮುನ್ನ ಈ ವಿಷಯವನ್ನ ಗಮನದಲ್ಲಿಡಿ..

ತುಂಬಾ ಜನರಿಗೆ ಟೀ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಾಗಿರತ್ತೆ. ಬೆಳಿಗ್ಗೆ ಎದ್ದ ಬಳಿಕ, ತಿಂಡಿ ಜೊತೆ, ಮತ್ತೊಮ್ಮೆ ಊಟದ ಬಳಿಕ, ಸಂಜೆ, ಹೀಗೆ ದಿನಕ್ಕೆ 10 ಸಲವಾದ್ರೂ ಅವರು ಟೀ ಕುಡಿತಾರೆ. ಇದೇ ರೀತಿ ಕಾಫಿ ಪ್ರಿಯರು ಕೂಡ. ಆದ್ರೆ ಅಗತ್ಯಕ್ಕಿಂತ ಹೆಚ್ಚು ಕಾಫಿ ಸೇವನೆ ನಿಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಕುತ್ತು ತರೋದು ಖಚಿತ....

ರಾಗಿ ತಿನ್ನುವುದರಿಂದ ಏನು ಪ್ರಯೋಜನ..?

ರಾಗಿ ತಿನ್ನುವವರಿಗೆ ರೋಗವಿಲ್ಲ ಅನ್ನೋ ಮಾತನ್ನ ನಾವೆಲ್ಲ ಕೇಳೇ ಕೇಳಿರುತ್ತೇವೆ. ಅದರಲ್ಲೂ ಶುಗರ್ ಇದ್ದವರಿಗೆ ರಾಗಿ ತುಂಬಾನೇ ಒಳ್ಳೆ ಆಹಾರ. ಹಾಗಾದ್ರೆ ರಾಗಿ ತಿಂದರೆ, ಏನು ಪ್ರಯೋಜನ ಅಂತಾ ತಿಳಿಯೋಣ ಬನ್ನಿ.. ಮನೆಯಲ್ಲೇ ಸಿಂಪಲ್ ಮತ್ತು ರುಚಿಯಾಗಿ ತಯಾರಿಸಬಹುದು ಮೊಸರೊಡೆ (ದಹಿ ವಡಾ).. ರಾಗಿ ತಿನ್ನುವುದರಿಂದ ಶಕ್ತಿ ಬರುತ್ತದೆ. ಹಲವು ಆಟಗಾಗರರು ಪ್ರತಿದಿನ ರಾಗಿಯ ಆಹಾರವನ್ನೇ ಸೇವಿಸುತ್ತಾರೆ....

ಈ ರೀತಿ ಇನ್‌ಸ್ಟಂಟ್ ಆಗಿ ರಾಗಿ ದೋಸೆ ತಯಾರಿಸಿ ನೋಡಿ..

ಸಡನ್ನಾಗಿ ಯಾರಾದ್ರೂ ಮನೆಗೆ ಬರ್ತಾರೆ, ಅಥವಾ ರಾತ್ರಿ ಅಡುಗೆ ಮಾಡ್ಕೊಳ್ಳೋಕ್ಕೆ ಬೋರ್ ಆಗತ್ತೆ ಅಂತಾ ಅನ್ನಿಸಿದಾಗ, ಇನ್‌ಸ್ಟಂಟ್‌ ಆಗಿ ಏನಾದ್ರೂ ರೆಡಿ ಮಾಡ್ಬೇಕಾಗತ್ತೆ. ಹಾಗಾಗಿ ನಾವಿಂದು ರಾಗಿ ದೋಸೆ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ. ಸಿಂಪಲ್ ಆಗಿ ಮಾಡಬಹುದಾದ ತಿಂಡಿ ಈ ಖಾರಾ ಪೊಂಗಲ್‌ ಒಂದು ಕಪ್ ರಾಗಿ ಹಿಟ್ಟು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊಂಚ...

ಹೆಸರು ಬೇಳೆ ಪಾಯಸವನ್ನು ಒಮ್ಮೆ ಈ ರೀತಿ ಮಾಡಿ ನೋಡಿ..

ಮನೆಯಲ್ಲೇ ಟೇಸ್ಟಿಯಾಗಿರುವ ಸಿಹಿ ತಿಂಡಿ ತಿನ್ನಬೇಕು ಅನ್ನಿಸಿದ್ರೆ, ಕೆಲವೇ ಕಲವು ನಿಮಿಷಗಳಲ್ಲಿ ಮಾಡಬಹುದಾದ ಸ್ವೀಟ್ ಅಂದ್ರೆ ಪಾಯಸ. ಇಂದು ನಾವು ಹೆಸರು ಬೇಳೆ ಪಾಯಸವನ್ನ ಹೇಗೆ ತಯಾರಿಸೋದು ಅಂತಾ ತಿಳಿಸಲಿದ್ದೇವೆ.. ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಆರೋಗ್ಯ ಲಾಭ ಕೇಳಿದ್ರೆ ನೀವೂ ಇದನ್ನ ತಿಂತೀರಾ.. ಒಂದು ಕಪ್ ಹೆಸರುಬೇಳೆ, ಒಂದು ಕಪ್ ಹಾಲು, ಸಿಹಿ ಬೇಕಾದಷ್ಟು ಬೆಲ್ಲ,...

ಬೆಳಗ್ಗಿನ ಉಪಹಾರಕ್ಕೆ ಈ ತಿಂಡಿಯನ್ನೊಮ್ಮೆ ಟ್ರೈ ಮಾಡಿ..

ಪ್ರತಿದಿನ ಬೆಳಿಗ್ಗೆ ಅದೇ ಇಡ್ಲಿ, ದೋಸೆ, ತಿಂದು ತಿಂದು ಬೇಜಾರು ಬಂದಿದ್ರೆ, ಬೆಳಗ್ಗಿನ ತಿಂಡಿಗೆ ನುಚ್ಚಿನುಂಡೆ ಮಾಡಬಹುದು. ಹಾಗಾಗಿ ನಾವಿಂದು ನುಚ್ಚಿನ ಉಂಡೆ ಮಾಡೋದು ಹೇಗೆ..? ಅದಕ್ಕೆ ಏನೇನು ಬೇಕು ಅಂತಾ ಹೇಳಲಿದ್ದೇವೆ.. ಒಂದು ಕಪ್ ತೊಗರಿಬೇಳೆ, ಅರ್ಧ ಕಪ್ ಕಡಲೆ ಬೇಳೆ, ಅರ್ಧ ಕಪ್ ಹೆಸರು ಬೇಳೆ, ಈ ಮೂರನ್ನು ಮೊದಲನೇಯ ದಿನ ರಾತ್ರಿ...
- Advertisement -spot_img

Latest News

ಭೀಕರ ಬರ: NDRFನಿಂದ ₹20,585 ಕೋಟಿ ಪರಿಹಾರಕ್ಕೆ ಡಿಸಿಎಂ ಆಗ್ರಹ!

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಅಡಿಯಲ್ಲಿ ₹20,585.73 ಕೋಟಿ ಪರಿಹಾರವನ್ನು ತುರ್ತಾಗಿ ಮಂಜೂರು...
- Advertisement -spot_img