www.karnatakatv.net :ಮದುವೆ ಮನೆ ಊಟ ತಿಂದ ನೂರಕ್ಕೂ ಹೆಚ್ಚು ಮಂದಿ ಆಸ್ವಸ್ಥವಾಗಿ ಕಡೆಗೆ ಆಸ್ಪತ್ರೆಗಳಿಗೆ ದಾಖಲಾಗಲು ನೂಕುನುಗ್ಗಲು ಏರ್ಪಟ್ಟ ಘಟನೆ ರಾಜಸ್ಥಾನದಲ್ಲಿ ನಡೆದೆ.
ಇಲ್ಲಿನ ಚುರು ಜಿಲ್ಲೆಯ ಶೋಭಸರ್ ಪಟ್ಟಣದಲ್ಲಿ ನಿನ್ನೆ ನಾಲ್ವರು ಸಹೋದರಿಯರ ಸಾಮೂಹಿಕ ವಿವಾಹ ಸಮಾರಂಭ ಇತ್ತು. ಇಲ್ಲಿಗೆ ಬಂದಿದ್ದವರಲ್ಲಿ ಭರ್ಜರಿ ಊಟ ಸೇವಿಸಿದ ಬಳಿಕ ಏಕಾಏಕಿ ಹೊಟ್ಟೆ ನೋವು ವಾಂತಿ ಕಾಣಿಸಿಕೊಂಡಿದೆ....