ಕನ್ನಡ ಫೇಮಸ್ ಆ್ಯಂಕರ್.. ಚಟಪಟ ಮಾತಿನ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಹೃದಯ ಕದ್ದ ನಗುಮೊಗದ ಚೆಲುವೆ ಅನುಶ್ರೀ.. ಈ ನಿರೂಪಕಿಯ ರೇಂಜ್ ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ. ಇದೀಗ ಈ ಮಂಗಳೂರು ಚೆಲುವೆಯ ಮದುವೆ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
ಅನುಶ್ರೀ ಅವರ ಮದುವೆ ಫಿಕ್ಸ್ ಆಗಿದೆ. ಆಗಸ್ಟ್ ತಿಂಗಳಲ್ಲಿ ಅವರ ವಿವಾಹ ನಡೆಯಲಿದೆ ಎಂದು...