Tuesday, January 20, 2026

Weight GAin

Health Tips: ಈ ರೀತಿಯಾಗಿ ನೀವು ಡಯಟ್ ಮಾಡಿ ತೂಕ ಇಳಿಸಿಕೊಳ್ಳುತ್ತಿದ್ದರೆ… ಇದು ತಪ್ಪು ವಿಧಾನ

Health Tips: ಈಗಿನ ಕಾಲದ ಆಹಾರ ಪದ್ಧತಿಯಿಂದ ಹಲವರು ದೇಹದ ಬೊಜ್ಜು ಹೆಚ್ಚಿಸಿಕೊಂಡು, ಡಯಟ್ ಮಾಡಿ, ಮತ್ತೆ ಫಿಟ್ ಆಗಬೇಕು ಅಂತಾ ಒದ್ದಾಡುತ್ತಿರುತ್ತಾರೆ. ಕೆಲವರು ಯೋಗ, ಜಿಮ್ ಜಾಯಿನ್ ಮಾಡಿ, ತೂಕ ಇಳಿಸುವ ಪ್ರಯತ್ನ ಮಾಡುತ್ತಾರೆ. ಮತ್ತೆ ಕೆಲವರು ಡಯಟ್ ಮಾಡಿ ತೂಕ ಇಳಿಸಲು ನೋಡುತ್ತಾರೆ. ಆದ್ರೆ ತೂಕ ಇಳಿಸುವುದು ಅಷ್ಟು ಈಸಿಯಲ್ಲ. ಅದರಲ್ಲೂ...

ಮೊದಲು 84 KG ಇದ್ದೆ: ಈಗ 50 KG ಆಗಿದ್ದೀನಿ: ಆರೋಗ್ಯದ ರಹಸ್ಯ ಆಹಾರದಲ್ಲೇ ಇದೆ

Health Tips: ಇಂದು ಹಲವು ಯುವಕ ಯುವತಿಯರು ದೇಹದ ತೂಕವನ್ನು ಇಳಿಸಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಡಯಟ್ ಮಾಡುತ್ತಾರೆ. ಜಿಮ್‌ಗೆ ಹೋಗುತ್ತಾರೆ. ಆದರೂ ಕೂಡ ದೇಹದ ತೂಕ ಮಾತ್ರ ಇಳಿಯುವುದಿಲ್ಲ. ಹಾಗಾಗಿ ನಾವಿಂದು ಮೊದಲು 84 ಕೆಜಿ ಇದ್ದು ಈಗ 50 ಕೆಜಿಗೆ ಬಂದು ಇಳಿದಿರುವ ಭೂಮಿಕಾ ಮಂಜುನಾಥ್ ಅವರ ವೇಟ್ ಲಾಸ್ ಜರ್ನಿ ಹೇಗಿತ್ತು...

ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು..?

Health Tips: ಇಂದಿನ ಹೆಚ್ಚಿನ ಮಕ್ಕಳು ನೋಡಲು ಗುಂಡುಗುಂಡಾಗಿರುತ್ತಾರೆ. ಆದರೆ ಆರೋಗ್ಯವಂತರಾಗಿರುವುದಿಲ್ಲ. ದೇಹದ ತೂಕವೂ ಅಷ್ಟಕ್ಕಷ್ಟೇ ಇರುತ್ತದೆ. ಅಂಥವರ ಚರ್ಮದ ಭಾರ ಹೆಚ್ಚಿರುತ್ತದೆ. ಆದರೆ ಮೂಳೆ ಗಟ್ಟಿಯಾಗಿರುವುದಿಲ್ಲ. ಅದನ್ನು ಬೊಜ್ಜು ಎಂದು ಕರೆಯುತ್ತಾರೆ. ಹಾಗಾದ್ರೆ ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=PGsIHytxbqU ಮಕ್ಕಳ ಬೊಜ್ಜಿಗೆ ಅತೀಯಾದ ಕಾರಣವೇನಂದ್ರೆ, ಅವರ ಜೀವನಶೈಲಿ. ಇಂದು ಮಕ್ಕಳು...

ನಿಮ್ಮ ತೂಕವನ್ನು ಆರೋಗ್ಯಕರವಾಗಿ ಹೆಚ್ಚಿಸಲು ಈ ನಿಯಮವನ್ನು ಅನುಸರಿಸಿ..

Health Tips: ಇಂದಿನ ಕಾಲದಲ್ಲಿ ಮುಕ್ಕಾಲು ಭಾಗ ಜನ, ತಮ್ಮ ತೂಕವನ್ನು ಇಳಿಸಿಕೊಳ್ಳಲು ಸಾಕಷ್ಟು ಸರ್ಕಸ್ ಮಾಡುತ್ತಾರೆ. ಆದರೆ ಕಾಲು ಭಾಗದಷ್ಟು ಜನ ಕೂಡ, ತೂಕ ಹೆಚ್ಚಿಸಲು ಕಷ್ಟಪಡುತ್ತಾರೆ. ಹಾಗಾದರೆ ಆರೋಗ್ಯಕರವಾಗಿ, ತೂಕ ಹೆಚ್ಚಿಸಲು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ನೀವು ಆರೋಗ್ಯಕರವಾಗಿ ನಿಮ್ಮ ತೂಕವನ್ನು ಹೆಚ್ಚಿಸಬೇಕು ಎಂದಲ್ಲಿ, ಮೊದಲು ವ್ಯಾಯಾಮ ಮಾಡಬೇಕು. ವ್ಯಾಯಾಮ...

ನಿಮ್ಮ ತೂಕ ಹೆಚ್ಚಲು ಇದೂ ಒಂದು ಕಾರಣವಿರಬಹುದು ನೋಡಿ..

ಕೆಲವರು ತಮ್ಮ ತೂಕ ಕಡಿಮೆ ಮಾಡಲೇಬೇಕೆಂದು, ಹಲವು ರೀತಿಯ ವ್ಯಾಯಾಮ ಮಾಡುತ್ತಾರೆ. ಯೋಗ, ಜಿಮ್, ಜುಂಬಾ ಡಾನ್ಸ್, ಡಯಟ್ ಹೀಗೆ ಹಲವು ಸರ್ಕಸ್ ಮಾಡಿದರೂ, ಅವರ ತೂಕ ಹೆಚ್ಚುತ್ತಲೇ ಹೋಗುತ್ತದೆ ಹೊರತು, ಕಡಿಮೆಯಾಗುವುದಿಲ್ಲ. ಹಾಗಾದ್ರೆ ತೂಕ ಹೆಚ್ಚೋಕ್ಕೆ ಮುಖ್ಯವಾದ ಕಾರಣವೇನು ಅಂತಾ ತಿಳಿಯೋಣ ಬನ್ನಿ. ಕೆಲವೊಮ್ಮೆ ನಿಂಬೆ ಶರಬತ್ ಕುಡಿಯುವಾಗ, ಅಥವಾ ಯಾವುದಾದರೂ ಜ್ಯೂಸ್ ಕುಡಿಯುವ...

ಆಯುರ್ವೇದದ ಈ ಟಿಪ್ಸ್ ಫಾಲೋ ಮಾಡಿದ್ರೆ ದೇಹದ ಬೊಜ್ಜು ಕಡಿಮೆಯಾಗತ್ತೆ..

ಬೊಜ್ಜಿನ ಸಮಸ್ಯೆ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಆದ್ರೆ ಇದೇ ಬೊಜ್ಜಿನಿಂದ ಹಲವರಿಗೆ ವಿವಾಹವಾಗುತ್ತಿಲ್ಲ. ಮನೆಯಲ್ಲಿ ಗೌರವ ಸಿಗುತ್ತಿಲ್ಲ. ಕೆಲವರಿಗೆ ತಮ್ಮಿಷ್ಟದ ಕೆಲಸ ಸಿಗುತ್ತಿಲ್ಲ. ಹೀಗೆ ಎಲ್ಲ ಕಡೆಯಲ್ಲೂ ಸಮಸ್ಯೆ ಉಂಟು ಮಾಡುವ ಬೊಜ್ಜು ಕರಗಬೇಕು ಅಂದ್ರೆ, ನೀವು ಆಯುರ್ವೇದದ ಈ ಟಿಪ್ಸ್ ಫಾಲೋ ಮಾಡ್ಬೇಕು. ಹಾಗಾದ್ರೆ ಆ ಟಿಪ್ಸ್ ಯಾವುದು ಅಂತಿ ತಿಳಿಯೋಣ...

ಈ ರೀತಿ ಸುಲಭವಾಗಿ ನೀವು ತೂಕ ಇಳಿಸಿಕೊಳ್ಳಬಹುದು ನೋಡಿ..

ಇಂದಿನ ಕಾಲದಲ್ಲಿ ಎಲ್ಲ ರೋಗಕ್ಕಿಂತ ಅಪಾಯಕಾರಿ ಮತ್ತು ತುಂಬಾ ಹಬ್ಬುತ್ತಿರುವ ರೋಗ ಅಂದರೆ, ಬೊಜ್ಜು ಎಂಬ ರೋಗ. ಹೌದು ಬೊಜ್ಜು ನೋಡೋಕ್ಕೆ ನಾರ್ಮಲ್ ಆಗಿ ಕಂಡರೂ, ಇದರಿಂದಲೇ ತರಹೇವಾರಿ ರೋಗಗಳು ಬರೋದು. ಜಂಕ್ ಫುಡ್ ಸೇವನೆಯಿಂದ ಸ್ಲೋ ಆಗಿ ಬೊಜ್ಜು ಬೆಳೆಯೋದು ನಮಗೆ ಗೊತ್ತಾಗೋದೇ ಇಲ್ಲ. ಅದು ತರುವ ತರಹೇವಾರಿ ರೋಗ ಬಂದಾಗಲೇ, ಬೋಜ್ಜು...

ಹೊಟ್ಟೆಯ ಬೊಜ್ಜನ್ನು ಕರಗಿಸುವ ಜ್ಯೂಸ್ ರೆಸಿಪಿ..

ಇಂದಿನ ಹಲವು ಜನರಲ್ಲಿ ಕಾಣುವ ಸಮಸ್ಯೆ ಅಂದ್ರೆ ಬೊಜ್ಜಿನ ಸಮಸ್ಯೆ. ಅದರಲ್ಲೂ ಹೊಟ್ಟೆ ಕರಗಿಸಲು ಹಲವರು ಪಾಡು ಪಡ್ತಾರೆ. ಅಂಥವರಿಗಾಗಿಯೇ ಇಂದು ನಾವು ಬೆಲ್ಲಿ ಫ್ಯಾಟ್‌ ಬರ್ನರ್ ಡ್ರಿಂಕ್ ತಂದಿದ್ದೇವೆ. ಈ ಜ್ಯೂಸ್ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದಾದ್ರೂ ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಂದು ಸೌತೇಕಾಯಿ, ಚಿಕ್ಕ ತುಂಡು ಹಸಿ ಶುಂಠಿ,...

ತೂಕ ಇಳಿಸೋಕ್ಕೆ ಸಹಾಯ ಮಾಡತ್ತೆ ಈ ಮೂರು ಸ್ಮೂದೀಸ್- Part-1

ಇವತ್ತು ನಾವು ತೂಕ ಇಳಿಸೋಕ್ಕೆ ಸಹಾಯ ಮಾಡುವ ಮೂರು ಸ್ಮೂದೀಸ್ ರೆಸಿಪಿ ಹೇಳಿ ಕೊಡಲಿದ್ದೇವೆ. ಈ ರೆಸಿಪಿಯನ್ನ ಸಕ್ಕರೆ ಹಾಕದೇ ಮಾಡಿದ್ರೆ, ಇದು ನಿಮ್ಮ ತೂಕ ಇಳಿಸೋಕ್ಕೆ ಸಹಾಯ ಮಾಡತ್ತೆ. ಹಾಗಾದ್ರೆ ಯಾವುದು ಆ ಮೂರು ಸ್ಮೂದೀ ರೆಸಿಪಿ, ಅದನ್ನ ಮಾಡೋದು ಹೇಗೆ..? ಅದಕ್ಕೆ ಬೇಕಾದ ಸಾಮಗ್ರಿಗಳೇನು..? ಇವೆಲ್ಲದರ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯದು ಬನಾನಾ...

ಬಾಳೆಹಣ್ಣು ತಿಂದ್ರೆ ತೂಕ ಹೆಚ್ಚುತ್ತಾ..? ತೂಕ ಇಳಿಯುತ್ತಾ..?: ಇಲ್ಲಿದೆ ನೋಡಿ ಉತ್ತರ..

ದಪ್ಪಗಿದ್ದವರು ಸಣ್ಣಗಾಗೋಕ್ಕೆ, ಸಣ್ಣಗಿದ್ದವರು ದಪ್ಪಗಾಗೋಕ್ಕೆ ಏನೇನೆಲ್ಲಾ ಮಾಡ್ತಾರೆ. ಈ ಎರಡೂ ಕಾರಣಕ್ಕೆ ಜಿಮ್‌ ಸೇರ್ತಾರೆ. ಮಾರ್ಕೆಟ್‌ನಲ್ಲಿ ಸಿಗೋ ಪ್ರಾಡಕ್ಟ್‌ಗಳನ್ನೆಲ್ಲ ಬಳಕೆ ಮಾಡ್ತಾರೆ. ಆದ್ರೆ ಆ ಪ್ರಾಡೆಕ್ಟ್‌ಗಳಿಂದಾಗುವ ಎಫೆಕ್ಟ್‌ಗಳಿಗಿಂತ ಸೈಡ್ ಎಫೆಕ್ಟ್‌ಗಳೇ ಹೆಚ್ಚು. ಇನ್ನು ಅದು ತಿಂದ್ರೆ ದಪ್ಪಗಾಗ್ತಾರಾ..? ಇದು ತಿಂದ್ರೆ ಸಣ್ಣ ಆಗ್ತಾರಾ ಅಂತಾ ಎಲ್ಲ ಆಹಾರಗಳ ಮೇಲೆ ಪ್ರಶ್ನೆ ಉದ್ಭವಿಸುತ್ತಿರುತ್ತೆ. ಇವುಗಳಲ್ಲಿ...
- Advertisement -spot_img

Latest News

Political News: ಕಾಂಗ್ರೆಸ್ ಸರ್ಕಾರದಲ್ಲಿ ರಾಸಲೀಲೆ–ವಸೂಲಿ ಕೇಂದ್ರಗಳಾಗಿವೆ ಪೊಲೀಸ್ ಇಲಾಖೆ!- R.Ashok

Political News: ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಆಡಳಿತ ವೈಖರಿ ನೋಡಿ ಕಿಡಿಕಾರಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಇಂತಹ ನಾಚಿಕೆಗೇಡಿನ ಸ್ಥಿತಿಯನ್ನು...
- Advertisement -spot_img