https://www.youtube.com/watch?v=coxjEu6RG8A
ಬರ್ಮಿಂಗ್ ಹ್ಯಾಮ್: ವೇಟ್ ಲಿಫ್ಟರ್ ಬಿಂದ್ಯಾರಾಣಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಮಿಂಚಿದ್ದಾರೆ. ಇದರೊಂದಿಗೆ ಭಾರತ ನಾಲ್ಕನೆ ಪದಕ ಗೆದ್ದಾಂತಾಗಿದೆ.
ಮಹಿಳೆಯರ 55ಕೆ.ಜಿ ವಿಭಾಗದಲ್ಲಿ ಬಿಂದ್ಯಾರಾಣಿ ಒಟ್ಟು 202 ಕೆ.ಜಿ(86ಕೆಜಿ- 116 ಕೆಜಿ) ಭಾರ ಎತ್ತುವ ಮೂಲಕ ಎರಡನೆ ಸ್ಥಾನ ಪಡೆದರು. ಈ ಪ್ರದರ್ಶನ್ ಬಿಂದ್ಯಾ ರಾಣಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ಈ...
https://www.youtube.com/watch?v=O215XEAwYxs
ಬರ್ಮಿಂಗ್ ಹ್ಯಾಮ್:ಕರ್ನಾಟಕದ ಕುಂದಾಪುರ ಮೂಲದ ವೇಟ್ ಲಿಫ್ಟರ್ ಗುರುರಾಜ್ ಪೂಜಾರಿ ಬ್ರಿಟನ್ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ವೇಟ್ ಲಿಫ್ಟಿಂಗ್ ವಿಭಾಗದಲ್ಲಿಕಂಚು ಗೆದ್ದಿದ್ದಾರೆ.
ಇದರೊಂದಿಗೆ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದಾರೆ.
ಪುರುಷರ 61 ಕೆ.ಜಿ.ವಿಭಾಗದಲ್ಲಿ ಗುರುರಾಜ್ ಒಟ್ಟು 269 ಕೆ.ಜಿ. (118ಕೆ.ಜಿ- 151 ಕೆ.ಜಿ) ಭಾರ ಎತ್ತಿ ಕಂಚಿನ ಪದಕ ಜಯಿಸಿದರು. ಇದು...