ಮನುಷ್ಯನಿಗೆ ಜೀವನದ ಹಲವಾರು ಹಂತಗಳಲ್ಲಿ ರೋಗಗಳು ಬಾಧಿಸುವುದು ಸಹಜ. ಆದರೆ ನಮ್ಮ ಉತ್ತಮ ಜೀವನಶೈಲಿಯಿಂದ ಅನಾರೋಗ್ಯಗಳು ಬಾಧಿಸದಂತೆ ತಡೆಯಬಹುದು. ಅಂತೆಯೆ ಆಯುರ್ವೇದ ಸಲಹೆಯಂತೆ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಪ್ರಾಥಮಿಕ ಹಂತದಲ್ಲೇ ನಿವಾರಿಸಿಕೊಳ್ಳಬಹುದು ಅಲ್ಲದೇ ಬರದಂತೆ ತಡೆಯಬಹುದು. ನಿತ್ಯ ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಸೇವಿಸುವುದರಿಂದ ವಾತಾ, ಪಿತ್ತ ಮತ್ತು...