ಜನಪ್ರಿಯ ಮೆಸೇಜಿಂಗ್ ವೇದಿಕೆ ವಾಟ್ಸ್‌ಆ್ಯಪ್ ಒದಗಿಸುತ್ತಿರುವ ಪೇಮೆಂಟ್ ವ್ಯವಸ್ಥೆಯನ್ನು ಇನ್ನು ಮುಂದೆ ಎಲ್ಲ ಭಾರತೀಯರು ಬಳಕೆ ಮಾಡಬಹುದಾಗಿದೆ. ಹೌದು ಸುರಕ್ಷತಾ ದೃಷ್ಟಿ ಯಿಂದ ಈ ಮೊದಲು ಕೇವಲ 10 ಕೋಟಿ ಜನರಿಗಷ್ಟೇ ಬಳಕೆಗೆ ಅವಕಾಶ ಒದಗಿಸಲಾಗಿತ್ತು.
ವಾಟ್ಸ್‌ಆ್ಯಪ್ ಪೇ ಬಳಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪೇಮೆಂಟ್ಸ್ ಕಾರ್ಪೋರೇಶನ್ (ಎನ್‌ಪಿಸಿಐ) ಈ ಹಿಂದೆ ವಿಧಿಸಿದ್ದ ನಿರ್ಬಂಧಗಳನ್ನು ಬುಧವಾರ ತೆಗೆದುಹಾಕಿದೆ....
Technology News : ವಾಟ್ಸಾಪ್ ಇರಲಿ ಇಲ್ಲ ಫೇಸ್ ಬುಕ್ ಇರಲಿ ಯಾವುದೇ ಸಾಮಾಜಿಕ ಜಾಲತಾಣವೇ ಇರಲಿ ಸಾಮಾನ್ಯವಾಗಿ ನಮ್ಮ ಪ್ರೀತಿ ಪಾತ್ರರಿಗೆ ನಾವು ಹಾರ್ಟ್ ಸಿಂಬಲ್ ಎಮೋಜಿ ಕಳಿಸೋದು ಕಾಮನ್ ಆದ್ರೆ ಇನ್ನು ಮುಂದೆ ಇಂತಹ ಸಿಂಬಲ್ ಕಳಿಸೋ ಮುಂಚೆ ಸ್ವಲ್ಪ ಹುಷಾರಾಗಿರಿ ಇಂತಹ ಇಮೋಜಿ ಕಳಿಸೋದ್ರಿಂದ ನಿಮಗೆ ಸಂಕಷ್ಟವೂ ಕಾದಿದೆ ಅನ್ನೋ...
international news:
ಮೇಟಾ ಒಡೆತನದ ವ್ಯಾಟ್ಸಪ್ ಅಪ್ಲಿಕೇಷನ್ ಭಾರತದಲ್ಲಿ ಸದ್ಯ 550 ಮಿಲಿಯನ್ ಜನರು ಉಪಯೋಗಿಸುತಿದ್ದಾರೆ. ಇದನ್ನು ಉಪಯೋಗಿಸುವ ಜನರಿಗೆ ಇದರಿಂದ ಯಾವುದೇ ರೀತಿಯಾಗಿ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಸುರಕ್ಷತೆ ಮನರಂಜನೆ ಇವೆಲ್ಲವನ್ನು ಒಳಗೊಂಡ ಹೊಸ ಹೊಸ ವೈಶಿಷ್ಟ್ಯಗಳನ್ನು ಹೊಂದಿರುವ ತಿಂಗಳಿಗೆ ಅಥವಾ ಮೂರು ನಾಲ್ಕು ತಿಂಗಳಿಗೆ ಒಂದರಂತೆ ಬಿಡುಗಡೆ ಮಾಡುತ್ತಿರುತ್ತದೆ.
ಅದೇ ರೀತಿ ಬಳಕೆದಾರರ...
International news
ಗುರುಗ್ರಾಮ(ಮಾ.3): ವಾಟ್ಸಾಪ್ ಗ್ರೂಪಿನಿಂದ ರಿಮೂವ್ ಮಾಡಿದ ವಿಚಾರಕ್ಕೆ ನಾಲ್ವರು ಆ ಗ್ರೂಪಿನ ಅಡ್ಮಿನ್ ಗೆ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಈ ಘಟನೆ ನಡೆದಿರೋದು ದೆಹಲಿಯ ಗುರುಗ್ರಾಮದಲ್ಲಿ. ಈಗಾಗಲೇ ನಾಲ್ಕು ಜನರನ್ನು ಪೊಲೀಸರು ಬಂದಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಟೆನಿಸ್ ಕೋಚ್, ಜಾವೆಲಿನ್ ಥ್ರೋ ಸ್ಪರ್ಧಿ ಹಾಗೂ ಟೋಲ್ ಪ್ಲಾಜಾದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿಂದಿಸುವಂತಹ ಕಾಮೆಂಟ್...
national news
ವ್ಯಾಟ್ಸಪ್ ಮೂಲಕ ಫುಡ್ ಆರ್ಡರ್ ವ್ಯವಸ್ಥೆ. ಪ್ರಯಾಣಿಕರು ರೈಲಿನಲ್ಲಿ ದೂರದೂರಿಗೆ ಪ್ರಯಾಣಿಸುವ ವೇಳೆ ಹಸಿವಾಗಿದ್ದರೆ ಇನ್ನು ಮುಂದೆ ಆಹಾರಕ್ಕಾಗಿ ಕಾಯುವ ಅವಶ್ಯಕತೆ ಇಲ್ಲ ಯಾಕೆಂದರೆ ಪ್ರಯಾಣಿಕರಿಗಾಗಿಯೇ "ಭಾರತೀಯ ರೈಲ್ವೆ ಕ್ಯಾಂಟರಿAಗ್ ಮತ್ತು ಟೂರಿಸಂ ಕಾರ್ಪೋರೇಷನ್ ಲಿಮಿಟೆಡ್" ತನ್ನ ಇ ಕಾಂಟರಿAಗ್ ಸೇವೆಯನ್ನು ಗ್ರಾಹಕರ ಸ್ನೇಹಿಗೊಳಿಸಲು ವ್ಯಾಟ್ಸಪ್ ಸೇವೆಯನ್ನು ಸದ್ಯದಲ್ಲೆ ಪರಿಚಯಿಸಲಿದೆ. ನೀವು ಕುಳಿತಲ್ಲಿಯೆ...
ಕೈಗೆಟಕುವ ಸಮಾಚಾರದ ಕೈಪಿಡಿಯೇ ಬೆರಳಂಚಿನಲ್ಲಿ ಬಳಕೆ ಮಾಡುತ್ತಿರುವ ವಾಟ್ಸಾಪ್ . ದಿನನಿತ್ಯದ ಬಳಕೆಯಲ್ಲಿರೋ ಜೀವನದ ಅತೀ ಮುಖ್ಯ ಅಂಶವಾಗುತ್ತಿರುವ ವಾಟ್ಸಾಪ್ ಬಗ್ಗೆ ನಿಮಗೆಷ್ಟು ಗೊತ್ತು…?
ದಿನದಿಂದ ದಿನಕ್ಕೆ ವಿಭಿನ್ನತೆಯನ್ನು ನೀಡುತ್ತಿರುವ ವಾಟ್ಸಾಪ್ ಗೌಪ್ಯತೆಯನ್ನು ಗಮನಾರ್ಹವಾಗಿಟ್ಟು ಗ್ರೂಪ್ ಚಾಟ್ ಕುರಿತಾಗಿ ನಿಯಂತ್ರಣಗಳನ್ನು ತಂದಿವೆ. ಆನ್‌ಲೈನ್ ಚಟುವಟಿಕೆ ನಿಯಂತ್ರಣಗಳು ಮತ್ತು ಗ್ರೂಪ್ ಚಾಟ್‌ಗಳನ್ನು ಮೌನವಾಗಿ ತೊರೆಯುವ ಸಾಮರ್ಥ್ಯ ಸೇರಿದಂತೆ...
ಬಿಗಿ ಭದ್ರತೆಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇಶದ ಮಹಿಳಾ ರಾಷ್ಟ್ರಪತಿಯಾಗಿ ಈ ದೇಗುಲಕ್ಕೆ ಭೇಟಿ ನೀಡಿದವರು...