ಗುರುಗ್ರಾಮ್: ಇಲ್ಲೊಬ್ಬ ಚಾಲಾಕಿ ವಂಚಕ ಚಿನ್ನಾಭರಣದ ಅಂಗಡಿಯವರನ್ನೇ ಮೋಸ ಮಾಡಿ ಬರೋಬ್ಬರಿ 2 ಲಕ್ಷದ ಚಿನ್ನದ ನಾಣ್ಯಗಳನ್ನು ಎಗರಿಸಿಕೊಂಡು ಹೋಗಿದ್ದಾನೆ.
ಹೌದು ಗುರುಗ್ರಾಮದ ಚಿನ್ನಾಭರಣ ಮಳಿಗೆಗೆ ಬಂದಿದ್ದಂತಹ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನದ ನಾಣ್ಯಗಳನ್ನು ಕೊಂಡುಕೊಳ್ಳುವುದಾಗಿ ಹಾಗೂ ಹಣವನ್ನು ಆನ್ಲೈನ್ ಮೂಲಕ ಪಾವತಿ ಮಾಡುವುದಾಗಿ ಹೇಳಿದ್ದಾನೆ ಇದಕ್ಕೆ ಒಪ್ಪಿದಂತಹ ಅಂಗಡಿಯ ಮಾಲೀಕರಾದ ಅನುರಾದ ಪತಿಯ ಬ್ಯಾಂಕ್ ದಾಖಲೆಗಳನ್ನು...