Wednesday, September 23, 2026

wheel chair romeo

ವ್ಹೀಲ್ ಚೇರ್ ರೋಮಿಯೋನ ನೋಡದಿದ್ರೆ ಖಂಡಿತಾ ಮಿಸ್ ಮಾಡ್ಕೋತೀರ..!

  ವ್ಹೀಲ್ ಚೇರ್ ರೋಮಿಯೋನ ನೋಡದಿದ್ರೆ ಖಂಡಿತಾ ಮಿಸ್ ಮಾಡ್ಕೋತೀರ..! ಒಬ್ಬ ರಿವ್ಯೂ ಕೊಡೋಕೆ ಬಂದ ವ್ಯಕ್ತಿ, ಕೆಜಿಎಫ್ ಚೆನ್ನಾಗಿತ್ತು ಸರ್, ಅದು ಬೇರೇ ಸ್ಟೆöÊಲ್ ಸಿನಿಮಾ ಹಂಗೇ ರ‍್ಬೇಕು ಅನ್ಕೋಬೇಡಿ. ಈ ಸಿನಿಮಾ ಬಂದು ನೋಡಿ, ನಾನಂತೂ ಮತ್ತೊಂದ್ಸಾರಿ ಫ್ಯಾಮಿಲಿ ಜೊತೆ ಥಿಯೇಟರ್‌ಗೆ ಬಂದು ಸಿನಿಮಾ ನೋಡ್ತೀನಿ ಅಂತ ಹೇಳ್ತಾ ರೋಮಿಯೋನನ್ನು ಕೊಂಡಾಡ್ತಿದ್ದ. ಮತ್ತೊಬ್ಬರು ನನ್ನ...

ವೇಶ್ಯೆ ಪಾತ್ರದಲ್ಲಿ ನಟಿ ಮಯೂರಿ.!

'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಮೂಲಕ ನಟಿ ಮಯೂರಿ ಕಿರುತೆರೆಗೆ ಎಂಟ್ರಿ ಕೊಟ್ಟು ಎಲ್ಲರ ಮನೆ ಮಾತಾದರು. ನಂತರ 'ಕೃಷ್ಣ ಲೀಲಾ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದರು. ಹಾಗೆಯೆ ಈ ಸಿನಿಮಾ ಇವರಿಗೆ ದೊಡ್ಡ ಬ್ರೇಕ್ ನೀಡಿತು. ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮದುವೆಯಾದ ಮೇಲೆ ನಟನೆಯಿಂಯ ಬ್ರೇಕ್...
- Advertisement -spot_img

Latest News

Political News: ಕೆಪಿಎಸ್‌ಸಿ ಮುಚ್ಚುವ ಮಾತನಾಡಿದ ಸಿಎಂ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ

Political News: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆಯುತ್ತಿರುವ ಅಕ್ರಮಗಳಿಂದ ಬೇಸತ್ತಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಕೆಪಿಎಸ್‌ಸಿಯನ್ನೇ ಸಂಪೂರ್ಣವಾಗಿ ಬಂದ್‌ ಮಾಡಲು ಚಿಂತಿಸುತ್ತಿರುವುದಾಗಿ ನಿನ್ನೆ ಸಿಎಂ ಡಿ.ಕೆ.ಶಿವಕುಮಾರ್...
- Advertisement -spot_img