ಇಂದಿನ ಜೀವಮಾನದಲ್ಲಿ ಜನ ಒಂದು ಹೊತ್ತಿನ ಊಟ ಬಿಟ್ಟು ಬೇಕಾದ್ರೂ ಬದುಕಬಲ್ಲರು, ಆದ್ರೆ ಮೊಬೈಲ್ ಬಿಟ್ಟಲ್ಲ. ಇನ್ನು ಕೆಲಸಕ್ಕೆ ಹೋಗುವವರು, ಯಾವಾಗಲೂ ಲ್ಯಾಪ್‌ಟಾಪನ್ನ ಕುಟ್ಟುತ್ತಲೇ ಇರುತ್ತಾರೆ. ಹೀಗಿರುವಾಗ, ಅದರ ರೆಡಿಯೇಶನ್ ಎಫೆಕ್ಟ್ ಆಗದೇ ಇರತ್ತಾ ಹೇಳಿ..? ಈ ವಿಕಿರಣದ ಪರಿಣಾಮವಾಗಿ ನಮಗೆ ಹಲವು ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿಂದು ಮೊಬೈಲ್...