ತುಮಕೂರು ಜಿಲ್ಲೆಯ ಜನರ ಮನಸ್ಸುಗಳನ್ನು ತೀವ್ರವಾಗಿ ಬೆಚ್ಚಿ ಬೀಳಿಸುವಂತಹ, ಒಂದು ಭಯಾನಕ ಕೊಲೆ ಪ್ರಕರಣ ಈಗ ಪೊಲೀಸರ ತನಿಖೆಯಿಂದ ಬಯಲಾಗಿದೆ.
ಅತ್ತೆಯ ಕಾಟಕ್ಕೆ ಬೇಸತ್ತು, ತನ್ನ ಅತ್ತೆಯನ್ನು ಅಳಿಯ ಕೊಂದು ಹಾಕಿದ್ದಾನೆ. ಈ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಹಾಗೂ ಕೊಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇತ್ತೀಚೆಗೆ, ಎರಡು ದಿನಗಳ ಹಿಂದೆ ರಸ್ತೆ ಬದಿಯಲ್ಲಿ...