ಮಹಿಳಾ ವಿಶ್ವಕಪ್ ಎಂದೆ ಖ್ಯಾತಿ ಪಡೆದಿರುವ ಟಿ20 ಚಾಲೆಂಜ್ ಟೂರ್ನಿಯಲ್ಲಿ ಸೂಪರ್ನೋವಾಸ್ ತಂಡ ಚಾಂಪಿಯನ್ನಾಗಿ ಹೊರಹೊಮ್ಮಿದೆ. 3ನೇ ಬಾರಿಗೆ ಸೂಪರ್ ನೋವಾಸ್ ತಂಡ ಚಾಂಪಿಯನ್ನಾಗಿದೆ.
ಮೊದಲೆರರಡು ಆವೃತ್ತಿಗಳಲ್ಲಿ ಪ್ರಶಸ್ತಿ ಗೆದ್ದಿದ್ದ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಸೂಪರ್ ನೋವಾಸ್ ಶನಿವಾರ ವೆಲಾಸಿಟಿ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ 4 ರನ್ ಗಳ ಅಂತರದಿಂದ...