Health tips:
ಆರೋಗ್ಯವಾಗಿರಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಈ ಬದಲಾವಣೆಗಳಿಂದ ಆರೋಗ್ಯವಾಗಿರಬಹುದು. ಮತ್ತು ಸೌತೆಕಾಯಿಯೊಂದಿಗೆ, ಆರೋಗ್ಯವಾಗಿರಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಈ ಬದಲಾವಣೆಗಳಿಂದ ಆರೋಗ್ಯವಾಗಿರಬಹುದು. ಸೌತೆಕಾಯಿಯಲ್ಲಿ ಹಲವು ಉಪಯೋಗಗಳಿವೆ. ಎಲ್ಲರೂ ಸೌತೆಕಾಯಿಯನ್ನು ಸಲಾಡ್ ಆಗಿ ಬಳಸುತ್ತಾರೆ ಹಾಗೂ ಇದನ್ನು ಹೆಚ್ಚಾಗಿ ಬೇಸಿಗೆಯಲ್ಲಿ ಬಳಸಲಾಗುತ್ತದೆ. ವಾಸ್ತವವಾಗಿ, ಸೌತೆಕಾಯಿ ಇಂದ ಅನೇಕ ಆರೋಗ್ಯ ಪ್ರಯೋಜನಗಳಿವೆ,
1.ಸೌತೆಯಿಯಲ್ಲಿ ಶೇಕಡಾ 90ರಷ್ಟು ನೀರು...
Astro tips:
ಕೆಲವರಿಗೆ ಹಲ್ಲುಗಳ ನಡುವೆ ಅಂತರವಿರುತ್ತದೆ. ಇತರರು ತಮ್ಮ ಹಲ್ಲುಗಳನ್ನು ಒಟ್ಟಿಗೆ ಅಂಟಿಸಿಕೊಂಡಿದ್ದಾರೆ. ಆದರೆ ಹಲ್ಲುಗಳ ಆಕಾರವು ವ್ಯಕ್ತಿಯ ಅದೃಷ್ಟಕ್ಕೂ ಸಂಬಂಧಿಸಿದೆ ಎಂದು ಕೆಲವರು ನಂಬುತ್ತಾರೆ. ಈ ಹಿನ್ನಲೆಯಲ್ಲಿ ಹಲ್ಲುಗಳ ಜೋಡಣೆಯ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ಎಂದು ತಿಳಿಯೋಣ.
ನಗುವಿನಿಂದಲೇ ಮನುಷ್ಯನ ಸೌಂದರ್ಯ ಹೆಚ್ಚುತ್ತದೆ ಎನ್ನುತ್ತಾರೆ. ಆದರೆ ಹಲ್ಲಿನ ಆಕಾರ ಸರಿಯಾದ ರೀತಿಯಲ್ಲಿ ಇಲ್ಲದಿದ್ದರೆ, ಅಂತಹ...
National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...