Wednesday, October 15, 2025

world athletics

ಏಳನೇ ಸ್ಥಾನಕ್ಕೆ ತೃಪ್ತಿಪಟ್ಟ ಎಲ್ಡೋಸ್ ಪೌಲ್

https://www.youtube.com/watch?v=JZt4Gbo29qo ಯುಜೀನ್: ಭಾರತದ ಅಥ್ಲೀಟ್ ಎಲ್ಡೋಸ್ ಪೌಲ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ  ಏಳನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಭಾನುವಾರ ನಡೆದ ಪುರುಷರ ಟ್ರಿಪಲ್ ಜಂಪ್ ಫೈನಲ್‍ನಲ್ಲಿ  25 ವರ್ಷದ ಅಥ್ಲೀಟ್ ಎಲ್ಡೋಸ್ ಪೌಲ್ ಮೂರು ಪ್ರಯತ್ನಗಳಲ್ಲೂ (16.37ಮೀ.,16.79ಮೀ., 13.86ಮೀ)ಅತ್ಯುತ್ತಮವಾಗಿ ಜಿಗಿದರು. ಆದರೆ  ಟಾಪ್ 8ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. ಅರ್ಹತಾ ಸುತ್ತಿನಲ್ಲಿ  16.68ಮೀ. ಜಿಗಿದು 12ನೇ ಸ್ಥಾನದೊಂದಿಗೆ ಟ್ರಿಪಲ್ ಜಂಪ್...

ಉದ್ದೀಪನ  ಮದ್ದು  ಪರೀಕ್ಷೆ : ಮಹಿಳಾ ಅಥ್ಲೀಟ್‍ಗಳಾದ  ಧನಲಕ್ಷ್ಮಿ, ಐಶ್ವರ್ಯ ವಿಫಲ

https://www.youtube.com/watch?v=M86w37EeznY ಹೊಸದಿಲ್ಲಿ: ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ತೆರೆಳಬೇಕಿದ್ದ ಅಥ್ಲೀಟ್‍ಗಳಾದ ಎಸ್. ಧನಲಕ್ಷ್ಮೀ ಮತ್ತು  ಟ್ರಿಪಲ್ ಜಂಪರ್ ಐಶ್ವರ್ಯ ಬಾಬು ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಪ್ರತಿಷ್ಠಿತ ಕ್ರೀಡಾಕೂಟಕ್ಕೂ ಮುನ್ನ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದಿರುವುದರಿಂದ ಸ್ವಲ್ಪ ಹಿನ್ನಡೆಯಾಗಿದೆ. ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿರುವುದರಿಂದ ಈ ಇಬ್ಬರು ಅಥ್ಲೀಟ್‍ಗಳು ಕ್ರೀಡಾಕೂಟದಿಂದ ಹೊರ ನಡೆದಿದ್ದಾರೆ. 24 ವರ್ಷದ ಅಥ್ಲೀಟ್ ಧನಲಕ್ಷ್ಮೀ ನಿಷೇಧಿತ...

ಏಳನೆ ಸ್ಥಾನಕ್ಕೆ ತೃಪ್ತಿಪಟ್ಟ ಅಥ್ಲೀಟ್ ಮುರಳಿ ಶ್ರೀಶಂಕರ್

https://www.youtube.com/watch?v=aK8guqRC0kg ಯುಜೀನ್ (ಯುಎಸ್‍ಎ): ಭಾರೀ ನಿರೀಕ್ಷೆ ಮೂಡಿಸಿದ್ದ ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಏಳನೆ ಸ್ಥಾನಕ್ಕೆ ತೃಪ್ತಿಪಟ್ಟು ನಿರಾಸೆ ಅನುಭವಿಸಿದರು. ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ ಲಾಂಗ್ ಜಂಪ್ ವಿಭಾಗದಲ್ಲಿ  ಅಥ್ಲೀಟ್ ಮುರಳಿ ಶ್ರೀಶಂಕರ್ ಫೈನಲ್‍ನಲ್ಲಿ 7.96 ಮೀ. ಜಿಗಿದರು. ಈ ಹಿಂದೆ 8.36 ಮೀ. ಜಿಗಿದಿದ್ದು ಅತ್ಯುತ್ತಮ ವೈಯಕ್ತಿಕ ಪ್ರದರ್ಶನವಾಗಿತ್ತುಘಿ. ಅಂತಿಮ...
- Advertisement -spot_img

Latest News

SSLC, II PUC ವಿದ್ಯಾರ್ಥಿಗಳಿಗೆ ಪಾಸಿಂಗ್‌ ಮಾರ್ಕ್ಸ್ ಇಳಿಕೆ!

ಹಬ್ಬದ ಸಂಭ್ರಮದ ನಡುವೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ. ಇದೇ ಶೈಕ್ಷಣಿಕ ಸಾಲಿನಿಂದಲೇ ಪಾಸ್‌ ಮಾರ್ಕ್‌ಗಳಲ್ಲಿ ಪ್ರಮುಖ ಬದಲಾವಣೆ...
- Advertisement -spot_img