Sunday, November 16, 2025

World Athletics Championship

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಡಲ್ಲ ನೀರಜ್ ಚೋಪ್ರಾ  

https://www.youtube.com/watch?v=FINgi0p7l3c ಹೊಸದಿಲ್ಲಿ:ವಿಶ್ವ ಅಥ್ಲೆಟಿಕ್ಸ್ನ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಗಾಯದಿಂದ ಬಳಲುತ್ತಿದ್ದು ಮುಂಬರುವ ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟದಿಂದ ದೂರ ಉಳಿಯಲಿದ್ದಾರೆ. ಭಾರತಕ್ಕೆ ತುಂಬ ಹಿನ್ನಡೆಯಾಗಿದೆ ಪದಕ ಉಳಿಸಿಕೊಳ್ಳಬೇಕೆನ್ನುವ ನೀರಜ್ಗೆ ನಿರಾಸೆಯಾಗಿದೆ. ಮೊನ್ನೆ ಭಾನುವಾರಷ್ಟೆ ನೀರಜ್ ಬೆಳ್ಳಿ ಪದಕ ಗೆದ್ದ ಹೊಸ ಇತಿಹಾಸ ನಿರ್ಮಿಸಿದ್ದರು. ಫೈನಲ್ ನಂತರ ಗಾಯಗೊಂಡಿರುವ ಕುರಿತು ಮಾತನಾಡಿದ್ದರು. ಫಿಟ್ನೆಸ್ಗೆ ಸಂಬಂಧಿಸಿದಂತೆ ನೀರಜ್ ಚೋಪ್ರಾ ಮುಂಬರುವ...

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ : ಏಳನೆ ಸ್ಥಾನ ಪಡೆದ ಅಥ್ಲೀಟ್ ಅನು ರಾಣಿ 

https://www.youtube.com/watch?v=JIGXFZ-NEIM ಯುಜೀನ್ (ಯುಎಸ್‍ಎ):  ಭಾರತದ ಅನು ರಾಣಿ ವಿಶ್ವಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ ಲ್ಲಿ  ಏಳನೆ ಸ್ಥಾನ ಪಡೆದು  ಪದಕ ಗೆಲ್ಲುವ  ಅವಕಾಶದಿಂದ ಮತ್ತೆ ವಂಚಿತರಾಗಿದ್ದಾರೆ. ಶನಿವಾರ ನಡೆದ ಮಹಿಳಾ ವಿಭಾಗದ ಜಾವೆಲಿನ್ ಫೈನಲ್‍ನಲ್ಲಿ  ಅನು ರಾಣಿ 61.12 ಮೀ. ದೂರ ಎಸೆದರು. ಸತತ ಎರಡನೆ ಬಾರಿ ಫೈನಲ್ ಪ್ರವೇಶಿಸಿದ್ದ ಅನು ರಾಣಿ ಎರಡನೆ ಪ್ರಯತ್ನದಲ್ಲಿ  ಸಫಲರಾದರು. ಆದರೆ ಉಳಿದ...

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ : ಫೈನಲ್ ತಲುಪಿದ ಅಥ್ಲೀಟ್ ಮುರಳಿ ಶ್ರೀಶಂಕರ್

https://www.youtube.com/watch?v=-swWvHyW4eM ಯಜೀನ್: ಪ್ರತಿಷ್ಠಿತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಪುರುಷ ಲಾಂಗ್ ಜಂಪರ್ ಎಂಬ ಹಿರಿಮೆಗೆ ಅಥ್ಲೀಟ್ ಮುರಳಿ ಶ್ರೀಶಂಕರ್ ಪಾತ್ರರಾಗಿದ್ದಾರೆ. ಡಾರ್ಕ್ ಹಾರ್ಸ ನಂತೆ ಈ ಬಾರಿಯ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಪ್ರವೇಶಿಸಿದ್ದ ಮುರಳಿ ಶ್ರೀಶಂಕರ್ ಈ ಋತುವಿನ ಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆದಿದ್ದಾರೆ. ಶನಿವಾರ ನಡೆದ ಬಿ...

ಪದಕದ ಮೇಲೆ ಕಣ್ಣಿಟ್ಟ  ನೀರಜ್ ಚೋಪ್ರಾ : ಇಂದಿನಿಂದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 

https://www.youtube.com/watch?v=qcG2KNYQu7w ಆರೆಗನ್ (ಯುಎಸ್‍ಎ):  ಇಂದಿನಿಂದ ಪ್ರತಿಷ್ಠಿತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಜು.24ರವರೆಗೆ ನಡೆಯಲಿದೆ. ಭಾರತ ಸೇರಿ 200 ರಾಷ್ಟ್ರಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ. ಈ ಬಾರಿಯ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ  ಭಾರತ ಪದಕದ ಮೇಲೆ ಕಣ್ಣಿಟ್ಟಿದೆ.  2003ರಲ್ಲಿ ಅಂದು ಅಥ್ಲೀಟ್ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದರು.ನಂತರ  ಭಾರತ ಪದಕ ಗೆದ್ದಿರಲಿಲ್ಲ. ಈ ಬಾರಿ ಟೊಕಿಯೊ ಒಲಿಂಪಿಕ್ಸ್ ಚಿನ್ನದ...
- Advertisement -spot_img

Latest News

ಭೀಕರ ಚಳಿ–ಮಳೆ ಶುರು, ರಾಜ್ಯದಲ್ಲಿ ‘ಡಬಲ್’ ಅಟಾಕ್!

ರಾಜ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಚಳಿ ಆವರಿಸಿದ್ದು, ಕೆಲವು ಕಡೆಗಳಲ್ಲಿ ಮಳೆಯು ಸಹ ಮುಂದುವರಿದಿದೆ. ಈ ನಡುವೆ ಮುಂದಿನ ಆರು ದಿನಗಳ ಕಾಲ ರಾಜ್ಯದ ವಿವಿಧ...
- Advertisement -spot_img