ಭಾರತ ಹಾಗೇ ಪಾಕಿಸ್ತಾನದ ನಡುವಿನ ಫೈಟ್ ಶುರುವಾಗಿ 77 ವರ್ಷ ಆಯ್ತು. ಈವರೆಗೂ ಈ ಎರಡು ದೇಶಗಳ ನಡುವಿನ ವೈರತ್ವ ಕಡಿಮೆಯೇ ಆಗಿಲ್ಲ.. ಕ್ರಿಕೆಟ್ ಮ್ಯಾಚ್ನಿಂದ ಹಿಡಿದು, ಗಡಿಯಲ್ಲಿನ ಸೈನಿಕರವರೆಗೂ ಎರಡೂ ದೇಶಗಳ ಫೈಟ್ ಜೋರಾಗೇ ಇರುತ್ತೆ. ಈಗ ಮತ್ತೆ ಕ್ರಿಕೆಟ್ ವಿಚಾರದಲ್ಲಿ ಭಾರತ-ಪಾಕಿಸ್ತಾನ ಸಮರ ಶುರುವಾಗಿದೆ. ಈ ಬಾರಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ...
ಟೀಂ ಇಂಡಿಯಾ 17 ವರ್ಷಗಳ ಬಳಿಕ ಮತ್ತೊಮ್ಮೆ ಟಿ-20 ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿದೆ. ಆದರೆ ಇದೀಗ ಟೀಂ ಇಂಡಿಯಾಗೆ ಹೊಸ ಸವಾಲುಗಳು ಎದುರಾಗುತ್ತಿದೆ. ವಿಶ್ವಕಪ್ ಗೆಲುವಿನ ಬಳಿಕ ಎರಡು ಪ್ರಮುಖ ಟೂರ್ನಿಗಳು ಕ್ರಿಕೆಟ್ ಅಭಿಮಾನಿಗಳ ಕುತೂಹಲ ಕೆರಳಿಸಿವೆ. ಇನ್ನು ಒಂದೇ ವರ್ಷದ ಅವಧಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೂರ್ನಿಗಳು...