www.karnatakatv.net :ಬೈಲಹೊಂಗಲ: ಶುಕ್ರವಾರ ಸಾಯಂಕಾಲ ಸುರಿದ ಬಾರಿ ಮಳೆಯಿಂದ ಬೈಲಹೊಂಗಲ ಮುನವಳ್ಳಿ ರಾಜ್ಯ ಹೆದ್ದಾರಿ ಹೊಸೂರ ಸಮೀಪದ ಯಕ್ಕುಂಡಿ ಸೇತುವೆ ಸಂಪೂರ್ಣ ನೀರಿನಿಂದ ಮುಳಗಡೆಯಾಗಿ ಸಂಪರ್ಕ ಕಳೆದುಕೊಂಡಿದೆ.
ಶುಕ್ರವಾರ ಸಂಜೆ ಸಮಯದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಬೈಲಹೊಂಗಲದಿಂದ ಹೊಸೂರ ಮಾರ್ಗವಾಗಿ ಮುನವಳ್ಳಿ, ಸೋಗಲ ಕ್ಷೇತ್ರ, ಮಲ್ಲೂರ, ಯಕ್ಕುಂಡಿ, ಬಡ್ಲಿ, ಮಾಟೋಳ್ಳಿ, ದೂಪದಾಳ, ಕಾರ್ಲಕಟ್ಟಿ,ವೆಂಕಟೇಶ ನಗರಗಳಿಗೆ...