Thursday, November 27, 2025

Yash

ಯಶ್ ತಾಯಿ ಪುಷ್ಪಾಗೆ ದೀಪಿಕಾ ದಾಸ್ ಖಡಕ್ ವಾರ್ನ್ – ಯಶ್ ತಾಯಿ ಪುಷ್ಪಾ vs ದೀಪಿಕಾ ದಾಸ್!

ಸ್ಯಾಂಡಲ್‌ವುಡ್‌ನಲ್ಲಿ ಈಗ ಮತ್ತೊಂದು ಫ್ಯಾಮಿಲಿ ಫೈಟ್ ತೀವ್ರ ಚರ್ಚೆಗೆ ಕಾರಣವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಮತ್ತು ನಟಿ ದೀಪಿಕಾ ದಾಸ್ ನಡುವೆ ವಾಕ್ ಸಮರ ನಡೆದಿದೆ. ಇತ್ತೀಚೆಗಷ್ಟೇ ಪುಷ್ಪಾ ಅವರು ದೀಪಿಕಾ ದಾಸ್ ವಿರುದ್ಧ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ. ಈಗ...

ಉಗ್ರರ ವಿರುದ್ಧ ಸಿಡಿದೆದ್ದ ಸಿನಿಮಾ ಸ್ಟಾರ್ಸ್‌ : ತಕ್ಕ ಶಾಸ್ತಿಗೆ ಶಿವಣ್ಣ, ಕಿಚ್ಚ, ಯಶ್‌ ಆಗ್ರಹ..!

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರು ಘಟನೆಗೆ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಇದೀಗ ಈ ರಣಹೇಡಿ ಉಗ್ರರ ವಿರುದ್ಧ ಸಿನಿಮಾ ನಟ ಹಾಗೂ ನಟಿಯರು ಸಿಡಿದೆದ್ದಿದ್ದಾರೆ. ಅಲ್ಲದೆ ಅಮಾಯಕ ಜೀವಗಳನ್ನು ಬಲಿ ಪಡೆದಿರುವ ಉಗ್ರರಿಗೆ ತಕ್ಕ ಶಾಸ್ತಿಯಾಗುವಂತೆ...

‘ಟಾಕ್ಸಿಕ್’ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ…ರಿಲೀಸ್ ಗೂ ಯಶ್ ಚಿತ್ರದ ದಾಖಲೆಗಳೇನು ಗೊತ್ತಾ?

Sandalwood News: ರಾಕಿಂಗ್ ಸ್ಟಾರ್ ಯಶ್ ಹಾಗೂ ಕೆವಿಎನ್ ನಿಮಾರ್ತೃ ವೆಂಕಟ್ ಕೊನಂಕಿ ಯೋಜನೆ ಹಾಗೂ ಯೋಚನೆ ಎರಡು ದೊಡ್ಡದಾಗಿದೆ ಅನ್ನೋದಕ್ಕೆ ಟಾಕ್ಸಿಕ್ ಸಿನಿಮಾ ಅಂಗಳದಿಂದ ಸಿಕ್ಕಿರುವ ಲೇಟೆಸ್ಟ್ ಮಾಹಿತಿಯೇ ಸಾಕ್ಷಿ. ರಾಕಿಂಗ್ ಸ್ಟಾರ್ ಆಗಿದ್ದ ಯಶ್ ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಟಾಕ್ಸಿಕ್ ಮೂಲಕ ಮತ್ತೊಂದು ದೊಡ್ಡ ಹೆಜ್ಜೆ...

ಯಶ್​ ಲಾಕೆಟ್​ ಮೇಲೆ ಅಭಿಮಾನಿಗಳ ಕಣ್ಣು!

ಸ್ಯಾಂಡಲ್​ವುಡ್​ ಸೆಲೆಬ್ರೆಟಿಗಳು ವರಮಹಾಲಕ್ಷ್ಮೀ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ಹಾಗೆ ನಮ್ಮೆಲ್ಲರ ಪ್ರಿನ್ಸೆಸ್​ ರಾಧಿಕಾ ಪಂಡಿತ್​, ರಾಕಿಂಗ್​ ಸ್ಟಾರ್​ ಯಶ್​ ದಂಪತಿ ಕೂಡ ಅಷ್ಟೇ ವಿಜೃಂಭಣೆಯಿಂದ ಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ. ಹಬ್ಬದ ಫೋಟೋಗಳನ್ನ ರಾಧಿಕಾ ಪಂಡಿತ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಫೋಟೊಗಳಲ್ಲಿ ರಾಕಿಂಗ್ ಜೋಡಿಯನ್ನು ಜೋಡಿ ನೋಡಿ ಫ್ಯಾನ್ಸ್ ಲೈಕ್ಸ್, ಕಾಮೆಂಟ್ಸ್​ಗಳ ಸುರಿಮಳೆ ಸುರಿಸಿದ್ದಾರೆ. ನಟಿ...

ಚಿತ್ರರಂಗದಿಂದ ಹೋಮ, ನಾಗರಾಧನೆ; ಕನ್ನಡ ಚಿತ್ರರಂಗಕ್ಕೆ 7 ರಾಷ್ಟ್ರ ಪ್ರಶಸ್ತಿ- ನೆಟ್ಟಿಗರು ಹೇಳಿದ್ದೇನು?

ಕನ್ನಡ ಚಿತ್ರರಂಗದ ಒಳಿತಿಗಾಗಿ ಕಲಾವಿದರ ಸಂಘದಲ್ಲಿ ಬುಧವಾರವಷ್ಟೇ ಹೋಮ, ಹವನ ಹಾಗೂ ನಾಗರಾಧನೆ ಮಾಡಲಾಗಿತ್ತು. ಇದಾದ ಎರಡು ದಿನದಲ್ಲೇ ಕನ್ನಡ ಚಿತ್ರರಂಗಕ್ಕೆ ಗುಡ್​ನ್ಯೂಸ್ ಸಿಕ್ಕಿದೆ. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಕನ್ನಡಕ್ಕೆ ಬರೋಬ್ಬರಿ 7 ಪ್ರಶಸ್ತಿಗಳು ಲಭಿಸಿವೆ. ಹೀಗಾಗಿ, ಕನ್ನಡ ಚಿತ್ರರಂಗ ಮಾಡಿದ್ದ ಹೋಮ, ಹಮನ ಹಾಗೂ ನಾಗರಾಧನೆ ಫಲಕೊಟ್ಟಿದೆ ಎಂದು ಸೋಶಿಯಲ್...

ರಾಕಿ ಮೀಟ್ಸ್ ರಾಧಿಕಾ: ಕೆಜಿಎಫ್ ಶೂಟಿಂಗ್ ನೆನಪು ಮೆಲುಕು ಹಾಕಿದ ರಾಧೆ..

ಬೆಂಗಳೂರು: ರಾಕಿಂಗ್‌ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಪ್ರಪಂಚದಾದ್ಯಂತ ಎಷ್ಟು ಸದ್ದು ಮಾಡಿತ್ತು ಅನ್ನೋದು ನಿಮ್ಮೆಲ್ಲರಿಗೂ ಗೊತ್ತು. ಯಾವಾಗ ಕೆಜಿಎಫ್ 2 ಬರತ್ತಪ್ಪಾ ಅಂತಾ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ರು. ಅದು ಕೂಡ ರಿಲೀಸ್ ಆಗಿ ಸೂಪರ್ ಹಿಟ್ ಆಯ್ತು. ಈಗ ಕೆಜಿಎಫ್ 3 ಶೂಟಿಂಗ್ ನಡೆಯುತ್ತಿದ್ದು, ಅದು ಯಾವಾಗ ರಿಲೀಸ್ ಆಗತ್ತೆ...

ಅಭಿಮಾನಿಯಿಂದ ಯಶ್ ಗೆ ಪತ್ರ..!

Film News: ಯಶ್ ತಮ್ಮ ಮುಂದಿನ ಚಿತ್ರವನ್ನು ತಮಿಳು ನಿರ್ದೇಶಕರ ಜತೆ ಮಾಡಲಿದ್ದಾರೆ, ಕನ್ನಡದ ಮಫ್ತಿ ನಿರ್ದೇಶಕ ನರ್ತನ್ ಜತೆ ಮಾಡಲಿದ್ದಾರೆ ಎಂಬ ಹಲವಾರು ಸುದ್ದಿಗಳು ಹರಿದಾಡಿದವು. ಆದರೆ ಅಧಿಕೃತವಾಗಿ ಯಾವ ಸುದ್ದಿಯೂ ಹೊರಬರಲೇ ಇಲ್ಲ. ಮುಂಬರುವ ಏಪ್ರಿಲ್ ತಿಂಗಳು ಬಂದರೆ ಕೆಜಿಎಫ್ ಚಾಪ್ಟರ್ 2 ಚಿತ್ರ ತೆರೆಕಂಡು ವರ್ಷ ಕಳೆಯಲಿದ್ದು, ಇನ್ನೂ ಸಹ ಯಶ್...

ಗಣೇಶನ ಅವತಾರದಲ್ಲಿ ಡಿಬಾಸ್, ಅಪ್ಪು, ಯಶ್.!

Banglore news: ದೇಶಾದ್ಯಂತ ಗಣೇಶ ಹಬ್ಬದ ಸೊಗಡು ಕಳೆಗಟ್ಟಿದೆ. ಗಣೇಶ ಹಬ್ಬವನ್ನು ಜಾಂ ಜೂಂ ಅಂತ ಮಾಡೋ  ಹುಮ್ಮಸ್ಸು ಕಾಣುತ್ತಿದೆ. ಇದರ ಜೊತೆ  ಮತ್ತೊಂದು ವಿಶೇಷ ಸುದ್ದಿ ಸಿಕ್ಕಿದೆ. ಹೌದು ಈ ಬಾರಿ ಗಣೇಶ ನ ಜೊತೆ ಸ್ಟಾರ್ ನಟರೂ ನಿಮ್ಮ ಮನೆಗೆ ಬರಲಿದ್ದಾರೆ. ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟುತ್ತಿದೆ. ಕೊರೋನಾ ಕಾರಣದಿಂದಾಗಿ ಕಳೆದ ಎರಡು...

ಸ್ಯಾಂಡಲ್‌ವುಡ್‌ನ ಈ ವರ್ಷದ ಬಾಕ್ಸಾಫೀಸ್ ಕಿಂಗ್ ಯಾರು..?

ಈ ವರ್ಷ ಜನೆವರಿ ತಿಂಗಳಿನಿಂದ ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳು ತೆರೆಕಂಡಿವೆ. ಸದ್ಯ ಎಲ್ಲರಿಗೂ ಇರೋ ಕುತೂಹಲ ಈ ವರ್ಷದ ಬಾಕ್ಸಾಫೀಸ್ ಕಿಂಗ್ ಯಾರು ಎಂಬುದು. ಎಲ್ರಿಗೂ ಗೊತ್ತಿರೋ ಹಾಗೇ ಥಟ್ ಅಂತ ನಮ್ ಕಣ್ಮುಂದೆ ಬರೋ ಈ ವರ್ಷದಲ್ಲಿ ಹೈಯೆಸ್ಟ್ ಕಲೆಕ್ಷನ್ ಮಾಡಿರೊ ಸಿನಿಮಾ ಅಂದ್ರೆ ಅದು ಕೆಜಿಎಫ್-2. ಆದ್ರೆ ಅಧಿಕೃತವಾಗಿ...

ಶಶಾಂಕ್ ನಿರ್ದೇಶನದ “ಮೊಗ್ಗಿನ ಮನಸ್ಸು” ಚಿತ್ರಕ್ಕೀಗ ಹದಿನಾಲ್ಕರ ಹರೆಯ..!

https://www.youtube.com/watch?v=SWOFc4QOdUA ಈ ಸುಂದರ ನೆನಪಿನೊಂದಿಗೆ ಬಿಡುಗಡೆಯಾಯಿತು "ಲವ್ 360" ಚಿತ್ರದ ಮತ್ತೊಂದು ಹಾಡು ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಚಿತ್ರಗಳನ್ನು ನೀಡುತ್ತಾ ಬಂದಿರುವವರು ನಿರ್ದೇಶಕ ಶಶಾಂಕ್. ಅವರ ನಿರ್ದೇನದಲ್ಲಿ ಮೂಡಿಬಂದಿದ್ದ "ಮೊಗ್ಗಿನ ಮನಸ್ಸು" ಚಿತ್ರ‌ ಬಿಡುಗಡೆಯಾಗಿ ಹದಿನಾಲ್ಕು ವರ್ಷಗಳಾಗಿದೆ. ಈ ಸುಂದರ ನೆನಪಿನೊಂದಿಗೆ ಪ್ರಸ್ತುತ ಅವರು ನಿರ್ದೇಶಿಸಿರುವ "ಲವ್ 360" ಚಿತ್ರದ "ಭೋರ್ಗರೆದು" ಎಂಬ ಹಾಡು ಬಿಡುಗಡೆಯಾಗಿದೆ. ಶಶಾಂಕ್...
- Advertisement -spot_img

Latest News

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...
- Advertisement -spot_img