ಬೆಂಗಳೂರು: ಹಲವು ಕಾರಣಗಳಿಗೆ ವಿವಾದಕ್ಕೆ ಗುರಿಯಾಗಿದ್ದ ಹಾಗೂ ಬರಪೀಡಿತ 7 ಜಿಲ್ಲೆ (Seven Districts)ಗಳಿಗೆ ನೀರೊದಗಿಸುವ ಬಹು ನಿರೀಕ್ಷಿತ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿ (Yettinahole Integrated Drinking Water Supply Project) ಕೊನೆಗೂ ಪೂರ್ಣಗೊಂಡಿದ್ದು, ಸೆಪ್ಟೆಂಬರ್ 6ನೇ ತಾರೀಖು ಅಂದ್ರೆ ಗೌರಿ ಹಬ್ಬದಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) 7 ವಿಯರ್ಗಳ ಮೂಲಕ ನೀರನ್ನು...