Thursday, December 4, 2025

YTPS

KIADB ನಿರ್ಲಕ್ಷ್ಯ 208 ಕೋಟಿಯ 300 ಮನೆಗಳು ಅನೈತಿಕ ಚಟುವಟಿಕೆಗೆ ದಾರಿಯಾಗಿದೆ..!

ರಾಯಚೂರು : ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂದ್ರೆ ಇದೇ ಅನ್ಸುತ್ತೆ. ಕೆಐಎಡಿಬಿ ಹಾಗೂ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಕಾರ್ಮಿಕರಿಗಾಗಿ ಬರೋಬ್ಬರಿ 208 ಕೋಟಿ ಅನುದಾನದಲ್ಲಿ ನಿರ್ಮಿಸಿರೋ 300 ಮನೆಗಳು ಬಿರುಕು ಬಿಟ್ಟು ಹಾಳಾಗ್ತಿದ್ದು, ಅನೈತಿಕ ಚಟುವಟಿಕೆಗೆ ದಾರಿಯಾಗಿದೆ. ಎಲ್ಲೆಂದರಲ್ಲಿ ಬಿದ್ದಿರೋ ಮದ್ಯದ ಬಾಟಲಿಗಳು, ಸಿಗರೇಟ್ ಪ್ಯಾಕ್ ಗಳು. ಬಿರುಕು ಬಿಟ್ಟಿರೋ ಅತ್ಯಾಕರ್ಷಕ ಮನೆಗಳು,...

ಕರ್ನಾಟಕದಲ್ಲೂ ಕಲ್ಲಿದ್ದಲಿಗೆ ಬರ- ಕತ್ತಲಲ್ಲಿ ಮುಳುಗಲಿದೆಯಾ ಕರುನಾಡು..?

ರಾಯಚೂರು: ಚೀನಾದಲ್ಲಿ ಎದುರಾಗಿರೋ ವಿದ್ಯುತ್ ಸಮಸ್ಯೆ ಇದೀಗ ರಾಜ್ಯವನ್ನೂ ಕಾಡೋ ಭೀತಿ ಶುರುವಾಗಿದೆ. ಯಾಕಂದ್ರೆ ಇಡೀ ರಾಜ್ಯಕ್ಕೆ ಶೇಕಡಾ 45 ರಷ್ಟು ವಿದ್ಯುತ್ ಪೂರೈಕೆ ಮಾಡೋ ರಾಯಚೂರಿನ ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಕಲ್ಲಿದ್ದಲು ಕೊರೆತೆ ಉಂಟಾಗಿದೆ. ಹೀಗಾಗಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಖಡ್ಡಾಯವಾಗೋ ಭೀತಿ ಎದುರಾಗಿದೆ. ಹೌದು, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಕಲ್ಲಿದ್ದಲಿನ...

‘ನಾನು ಮಾಡಿದ್ದು ಸರಿ’- ತಮ್ಮ ಕೋಪವನ್ನ ಸಮರ್ಥಿಸಿಕೊಂಡ ಸಿಎಂ..!

ರಾಯಚೂರು: ಕರೇಗುಡ್ಡ ಗ್ರಾಮವಾಸ್ತವ್ಯಕ್ಕೆ ಹೋಗುವ ಮಾರ್ಗ ಮಧ್ಯೆ ವೈಟಿಪಿಎಸ್ ಸಿಬ್ಬಂದಿ ಮೇಲೆ ಎಗರಾಡಿದನ್ನು ಸಿಎಂ ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ಗ್ರಾಮವಾಸ್ತವ್ಯಕ್ಕೆ ಹೊರಟಿದ್ದ ಸಿಎಂ ಕುಮಾರಸ್ವಾಮಿಯವರು ಪ್ರಯಾಣಿಸುತ್ತಿದ್ದ ಬಸ್ಸನ್ನು ವೈಟಿಪಿಎಸ್ ಸಿಬ್ಬಂದಿ ತಮ್ಮ ಅಹವಾಲು ನೀಡೋ ಸಲುವಾಗಿ ತಡೆದಿದ್ರು. ಇದಕ್ಕೆ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲರಾಗಿ ಅವರ ಮೇಲೆ ಆಕ್ರೋಶ ಹೊರಹಾಕಿದ್ದಕ್ಕೆ ಸಿಎಂ ಇದೀಗ ಸಮಜಾಯಿಷಿ ನೀಡಿದ್ದು, ನಾನು ಮಾಡಿದ್ದ...
- Advertisement -spot_img

Latest News

ಶಾರೂಖ್ ಖಾನ್ ನೃತ್ಯಕ್ಕೆ ರೆಸ್ಪಾನ್ಸ್ ನೀಡಿದ ವಧು: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್

Viral Video: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋ ನೋಡಿ ಶಾರುಖ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಅಂಥಾದ್ದೇನಿದೆ ಅಂತಾ ಕೇಳಿದ್ರೆ, ಶಾರುಖ್...
- Advertisement -spot_img